Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
Accident ಉಡುಪಿ ದಕ್ಷಿಣ ಕನ್ನಡ ಮಂಗಳೂರು

ಪಡುಬಿದ್ರಿ ರಸ್ತೆ ಅಪಘಾತ: ಪಾದಚಾರಿ ಹಾಗೂ ಬೈಕ್ ಸವಾರ ಇಬ್ಬರು ಸಾವು

ಪಡುಬಿದ್ರಿ : ರಸ್ತೆ ಬದಿ ನಿಂತಿದ್ದ ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನಪ್ಪಿ, ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಲ್ಲಿ ಅಗಸ್ಟ್

ಕರಾವಳಿ ಕರ್ನಾಟಕ

ತ್ರಿವಳಿ ತಲಾಖ್ ನಿಷೇಧವಿದ್ದರೂ ಪತ್ನಿಗೆ ಮೊಬೈಲ್ ಮೂಲಕ ತಲಾಖ್: ಪಡುಬಿದ್ರಿಯಲ್ಲಿ ಪ್ರಕರಣ ದಾಖಲು

ಪಡುಬಿದ್ರಿ : ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧವಾಗಿದ್ದರೂ, ಉಡುಪಿಯಲ್ಲಿ ತಲಾಖ್ ಪ್ರಕರಣವೊಂದು ವರದಿಯಾಗಿದ್ದು. ವಿದೇಶದಲ್ಲಿರುವ ಪತಿ ಮೊಬೈಲ್ ಫೋನ್ ಮೂಲಕವೇ ಹೆಂಡತಿಗೆ ತಲಾಖ್ ನೀಡಿದ್ದಾನೆ. ಈ ಕುರಿತಂತೆ ಇದೀಗ ಸಂತ್ರಸ್ಥೆ ಮಹಿಳೆ ಪಡುಬಿದ್ರಿ ಠಾಣೆಗೆ

ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಪಡುಬಿದ್ರಿಯಲ್ಲಿ ಕಲ್ಲಿಗೆ ಡಿಕ್ಕಿಯಾಗಿ ಹೊತ್ತಿ ಉರಿದ ಬೈಕ್

ಪಡುಬಿದ್ರಿ: ಬೈಕ್ ಒಂದು ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಬೆಂಕಿಗಾಹುತಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು ಗರೋಡಿ ಸಮೀಪ ಈ ಘಟನೆ ನಡೆದಿದೆ. ಬೈಕ್

ಅಪರಾಧ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

‘ನೀವು ಈ ರಸ್ತೆ ಮೇಲೆ ನಡೆಯಬಾರದು’ ಎಂದು ಮಹಿಳೆಗೆ ಜೀವ ಬೆದರಿಕೆ ಒಡ್ಡಿದ ಪಾತ್ರಿ

ಪಡುಬಿದ್ರಿ :ನಡ್ಸಾಲು ಗ್ರಾಮದ ಬೊಗ್ಗರ್‌ಲಚ್ಚಿಲ್‌ ನಿವಾಸಿ ಸೀತಾ (69) ಅವರಿಗೆ ಮೇ 2ರಂದು ವಿಟ್ಟು ಪಾತ್ರಿ ಅವರು ಕೈಯಿಂದ ಹಲ್ಲೆ ನಡೆಸಿ, ತನ್ನ ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ನಡೆಯಬಾರದೆಂದು ಜೀವ ಬೆದರಿಕೆ ಒಡ್ಡಿರುವ

ದಕ್ಷಿಣ ಕನ್ನಡ ಮಂಗಳೂರು

ರೈಲ್ವೆ ಹಳಿ ಲಾಕ್ ಪ್ರಕರಣ: ಬಾಲಕರ ಹಿಂದೆ ಯಾರಿದ್ದಾರೆ? ಸಮಗ್ರ ತನಿಖೆ ಅಗತ್ಯ – ಸಂಸದ ಕೋಟ

ರೈಲ್ವೆ ಹಳಿ ಲಾಕ್ ತೆಗೆದವರು ಸಣ್ಣ ಮಕ್ಕಳು ಅಂತ ಬಿಡಬಾರದು ಅವರ ಹಿಂದೆ ಯಾರಿದ್ದಾರೆ ಸಮಗ್ರ ತನಿಖೆಯಾಗಬೇಕು – ಸಂಸದ ಕೋಟಪಡುಬಿದ್ರಿ ರೈಲ್ವೆ ಹಳಿಯ ಲಿಂಕಿಂಗ್ ನ ಕಬ್ಬಿಣಗಳನ್ನು ತೆಗೆದ ಮಕ್ಕಳ ಮೇಲೆ ರೈಲ್ವೆ

ಅಪರಾಧ ಉಡುಪಿ ಕರ್ನಾಟಕ

ಪಡುಬಿದ್ರಿ: ಬೈಕ್ ಕಳವು ಮಾಡುತ್ತಿದ್ದ ಅಂತರ್ ಜಿಲ್ಲಾ ಕುಖ್ಯಾತ ಗುಂಪು ಬಂಧಿತ!

ಪಡುಬಿದ್ರಿ : ಬೈಕ್ ಕಳವು ಪ್ರಕರಣಕ್ಕೆ ಸಂಭಂದಿತ ಅಂತರ್ ಜಿಲ್ಲಾ ಬೈಕ್ ಕಳ್ಳರಿಬ್ಬರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಬoಧಿತರನ್ನು ಶಿವಮೊಗ್ಗದ ಸೂಳೆಬೈಲು ನಿವಾಸಿ ಮೊಹಮದ್ ರುಹಾನ್, ಶಿವಮೊಗ್ಗದ ಗೋಪಾಲ ನಿವಾಸಿ ತಾಜುದ್ದೀನ್ ಪಿ ಕೆ

ಉಡುಪಿ ದಕ್ಷಿಣ ಕನ್ನಡ ಮಂಗಳೂರು

ಹೆಜಮಾಡಿ ಟೋಲ್ ಗೇಟ್ ವಿರುದ್ಧ ಬಸ್ಸು ಮಾಲಕರು ಗರಂ, ಮಾಲಕರ ಸಾಂಕೇತಿಕ ಪ್ರತಿಭಟನೆ

ಪಡುಬಿದ್ರೆ: ಹೆಜಮಾಡಿ ಟೋಲ್ ಗೇಟ್ ನಲ್ಲಿ ಬಸ್ಸುಗಳಿಂದ ಅವೈಜ್ಞಾನಿಕವಾಗಿ ಟೋಲ್ ಕಡಿತ ಮಾಡಲಾಗುತ್ತಿದೆ. ಎರಡು ದಿನಗಳ ಒಳಗೆ ಈ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ತೀವ್ರವಾಗಿ ಪ್ರತಿಭಟಿಸಿ ಶಕ್ತಿ ಪ್ರದರ್ಶನ ಮಾಡುವುದಾಗಿ ಬಸ್ಸು ಮಾಲಕರು ಎಚ್ಚರಿಸಿದ್ದಾರೆ.