Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮಗಳ ಡಿಜಿಟಲ್ ಕೃ*ತ್ಯಕ್ಕೆ ತಾಯಿ ಕಂಗಾಲು: ಸೈಬರ್ ಕ್ರೈಂ ಮೆಟ್ಟಿಲೇರಿದ ಬೆಂಗಳೂರಿನ ಕೌಟುಂಬಿಕ ಕಲಹ!

ಬೆಂಗಳೂರು: ವಿದ್ಯಾಭ್ಯಾಸಕ್ಕಾಗಿ ತಂದೆ-ತಾಯಿಯವರು ಕೊಟ್ಟ ಮೊಬೈಲ್ ಅನ್ನು ದುರುಪಯೋಗಪಡಿಸಿಕೊಂಡು ಕುಟುಂಬ ಸದಸ್ಯರ ಖಾಸಗಿ ಫೋಟೋಗಳನ್ನು ತೆಗೆದು ಪ್ರಿಯಕರನಿಗೆ ಕಳುಹಿಸಿದ್ದ ಆರೋಪದ ಮೇರೆಗೆ ಯುವತಿಯೊಬ್ಬಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಬೆಂಗಳೂರಿನ (Bangalore) ಬೈಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಕರ್ನಾಟಕ

ರಜಾದಲ್ಲಿ ಸೈಬರ್ ವಂಚಕರಿಂದ ಸಜಾ-ಮಿಸ್ ಆಗಿ ಲಿಂಕ್ ಮಾಡಿದ್ರೆ ಹೋಯ್ತು ಹಣ

ಚಿಕ್ಕಮಗಳೂರು:ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ವುತ್ತಲೇ ಇವೆ. ಹೊಸ ಹೊಸ ರೀತಿಯಲ್ಲಿ ಸೈಬರ್ ವಂಚಕರು ತಮ್ಮ ವಂಚನೆಯ ಜಾಲವನ್ನು ಹೆಣೆಯುತ್ತಿದ್ದಾರೆ. ಶಾಲೆಗೆ ರಜೆ ಇದ್ದಿದ್ದರಿಂದ ಮಕ್ಕಳನ್ನು ಕರೆದುಕೊಂಡು ಕುಟುಂಬದವರ ಜೊತೆ ಮೈಸೂರು ಪ್ರವಾಸಕ್ಕೆ

ದೇಶ - ವಿದೇಶ

ಖಾಸಗಿ ಚಿತ್ರ ಹಂಚಿಕೆ ವಿರುದ್ಧ ಅಮೆರಿಕದ ‘ಟೇಕ್ ಇಟ್ ಡೌನ್’ ಕಾನೂನು ಜಾರಿ

ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ವ್ಯಕ್ತಿಗಳ ಖಾಸಗಿ ಚಿತ್ರಗಳು ಅಥವಾ ವಿಡಿಯೋಗಳನ್ನು ಅವರ ಅನುಮತಿಯಿಲ್ಲದೆ ಹಂಚಿಕೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಅಮೆರಿಕದ ಅಧ್ಯಕ್ಷ

ತಂತ್ರಜ್ಞಾನ ದೇಶ - ವಿದೇಶ

ಸೈಬರ್ ಅಪಾಯದ ಹೊಸ ಮುಖ: ಡಿಜಿಟಲ್ ಜಗತ್ತಿನಲ್ಲಿ ಎಚ್ಚರಿಕೆ ಅವಶ್ಯಕ!

ಭಾರತದಾದ್ಯಂತ ಡಿಜಿಟಲ್ ತಂತ್ರಜ್ಞಾನದ ತ್ವರಿತ ಏರಿಕೆಯೊಂದಿಗೆ, ಹೆಚ್ಚಿನ ಜನರು UPI ಪಾವತಿಗಳು, ವ್ಯವಹಾರಕ್ಕಾಗಿ ಕೌಡ್-ಆಧಾರಿತ ಅಪ್ಲಿಕೇಶನ್‌ಗಳು ಮತ್ತು ಡಿಜಿಟಲ್ ಬ್ಯಾಂಕಿಂಗ್‌ನಂತಹ ಆನ್‌ಲೈನ್ ಸೇವೆಗಳನ್ನು ಬಳಸುತ್ತಿದ್ದಾರೆ. ಇದು ಜೀವನವನ್ನು ಸುಲಭಗೊಳಿಸಿದ್ದರೂ, ಸೈಬ‌ರ್ ಅಪರಾಧಿಗಳು ಲಾಭ ಪಡೆಯಲು

ದೇಶ - ವಿದೇಶ

Gmail ಬಳಕೆದಾರರಿಗೆ ಎಚ್ಚರಿಕೆ: ನಕಲಿ Google ಇಮೇಲ್‌ಗಳಿಂದ ಎಐ ಚಾಲಿತ ಫಿಶಿಂಗ್ ದಾಳಿ

ನವದೆಹಲಿ: ಅತೀ ಬುದ್ಧಿವಂತಿಕೆಯಿಂದ ವಿನ್ಯಾಸಗೊಳಿಸಲಾದ ಫಿಶಿಂಗ್ ವಂಚನೆಗಳು ಈಗಾಗಲೇ ತಂತ್ರಜ್ಞಾನ ದೈತ್ಯ ಸಂಸ್ಥೆಯ ಸ್ವಂತ ಭದ್ರತಾ ವ್ಯವಸ್ಥೆಗಳಿಂದ ಜಾರಿದ್ದು, ಈಗ ಜನರ ಮೇಲೆ ದಾಳಿಯಾಗುವ ಸೂಚನೆ ಸಿಕ್ಕಿದೆ. ಹಾಗಾಗಿ ಪ್ರಪಂಚದಾದ್ಯಂತದ Gmail ಬಳಕೆದಾರರು ಜಾಗರೂಕರಾಗಿರುವಂತೆ

ದೇಶ - ವಿದೇಶ

ವಾಟ್ಸ್ಆ್ಯಪ್ ಬಳಕೆದಾರರಿಗೆ ಸರ್ಕಾರಿ ಭದ್ರಾತಾ ಎಚ್ಚರಿಕೆ

ಬೆಂಗಳೂರು: ವಾಟ್ಸ್​ಆ್ಯಪ್ (WhatsApp) ಅನ್ನು ಡೆಸ್ಕ್‌ಟಾಪ್​ನಲ್ಲಿ ಬಳಸುತ್ತಿರುವ ಬಳಕೆದಾರರು ಪ್ರಮುಖ ಭದ್ರತಾ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಭಾರತ ಸರ್ಕಾರವು ಎಚ್ಚರಿಕೆ ನೀಡಿದೆ. ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ