Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಉಡುಪಿ ದಕ್ಷಿಣ ಕನ್ನಡ ಮಂಗಳೂರು

ಮಲ್ಪೆಯಲ್ಲಿ ಮಗುಚಿದ ದೋಣಿ: ನಾಲ್ವರು ಮೀನುಗಾರರಿಗೆ ಪ್ರಾಣಾಪಾಯದಿಂದ ರಕ್ಷಣೆ

ಮಲ್ಪೆ : ಮಲ್ಪೆಯ ತೊಟ್ಟಂ ಬಳಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ಸಮುದ್ರ ಅಲೆಗೆ ಮುಗುಚಿ ಬಿದ್ದಿದ್ದು, ಅದರಲ್ಲಿದ್ದ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರಾದ ಜೀವನ್ ಎಂಬವರ ದೋಣಿಯಲ್ಲಿ ನಾಲ್ವರ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು.