Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನೈಜೀರಿಯಾದಲ್ಲಿ ಸಾಮೂಹಿಕ ಅಪಹರಣ: ಶಾಲೆಯಿಂದ 315 ವಿದ್ಯಾರ್ಥಿಗಳು, ಶಿಕ್ಷಕರ ಕಿಡ್ನ್ಯಾಪ್

ನೈಜೀರಿಯಾ: ಇಲ್ಲಿನ ಶಾಲೆಯೊಂದರಲ್ಲಿ 315 ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಬಂಧಿಸಿರುವ ಘಟನೆ ನಡೆದಿದೆ. ಒಂದೇ ವಾರದಲ್ಲಿ ಇದು 2 ಕಿಡ್ನ್ಯಾಪ್‌ ಕೇಸ್‌ ಆಗಿದೆ. ನೆರೆಯ ಕೆಬ್ಬಿ ರಾಜ್ಯದ ಮಾಧ್ಯಮಿಕ ಶಾಲೆಗೆ ಸೋಮವಾರ ಬಂದೂಕುಧಾರಿಗಳು ನುಗ್ಗಿ 25

ದೇಶ - ವಿದೇಶ

ಭಾರತವೇ ನನಗೆ ಇಷ್ಟ: ನೈಜೀರಿಯಾ ಯುವಕನಿಂದ ಭಾರತದ ಮೇಲಿನ ಪ್ರೀತಿಗೆ 10 ಕಾರಣಗಳು

ನೈಜೀರಿಯಾದ ಯುವಕನೊಬ್ಬ ತಾನು ಇನ್ನು ಮುಂದೆ ಯಾವುದೇ ವಿದೇಶದಲ್ಲಿ ವಾಸಿಸಲು ಬಯಸುವುದಿಲ್ಲ, ಬದಲಾಗಿ ಭಾರತದಲ್ಲಿ ವಾಸಿಸಲು ಬಯಸುತ್ತೇನೆ ಎಂದು ಹೇಳುತ್ತಾನೆ. ಯುವಕ ಹಂಚಿಕೊಂಡ ವೀಡಿಯೊ ವೈರಲ್ ಆಗಿದೆ. ಪ್ಯಾಸ್ಕಲ್ ಒಲಲೆಯಿ ಎಂಬ ಯುವಕ ತಾನು

ದೇಶ - ವಿದೇಶ

ಅತ್ಯಾಚಾರ ನಡೆದಿಲ್ಲ ಎಂದ ಸಂತ್ರಸ್ತೆ: 11 ವರ್ಷದ ನಂತರ ನಾಲ್ವರು ಆರೋಪಿಗಳ ದೋಷಮುಕ್ತಿ

ಆಗ್ರಾ: ಸಾಮೂಹಿಕ ಅತ್ಯಾಚಾರ ಕೃತ್ಯ ನಡೆದೇ ಇಲ್ಲ ಎಂದು ಸಂತ್ರಸ್ತೆ ಎನ್ನಲಾದ ಮಹಿಳೆ ನ್ಯಾಯಾಲಯದಲ್ಲಿ ಒಪ್ಪಿಕೊಂಡ ಅಪರೂಪದ ಪ್ರಕರಣದಲ್ಲಿ ಉತ್ತರ ಪ್ರದೇಶದ ಎಟಾ ನ್ಯಾಯಾಲಯ ಹನ್ನೊಂದು ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ನಾಲ್ವರು ಆರೋಪಿಗಳನ್ನು

ದೇಶ - ವಿದೇಶ

ನೈಜೀರಿಯಾದಲ್ಲಿ ದೋಣಿ ದುರಂತ: 60ಕ್ಕೂ ಹೆಚ್ಚು ಜನ ಸಾವು

ನೈಜೀರಿಯಾ: ಉತ್ತರ-ಮಧ್ಯ ನೈಜೀರಿಯಾದ ನದಿಯಲ್ಲಿ 100 ಕ್ಕೂ ಹೆಚ್ಚು ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಅಪಘಾತಕ್ಕೀಡಾದ ನಂತರ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.