Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನ್ಯೂಯಾರ್ಕ್‌ನಲ್ಲಿ ಹೊಸ ಇತಿಹಾಸ: ಅಮೆರಿಕದ ಅತಿದೊಡ್ಡ ನಗರಕ್ಕೆ ಮೊದಲ ಮುಸ್ಲಿಂ ಮೇಯರ್ ಆಗಿ ಜೋಹ್ರಾನ್ ಮಮ್ದಾನಿ ಅಧಿಕಾರ ಸ್ವೀಕಾರ!

ನ್ಯೂಯಾರ್ಕ್‌: ಅಮೆರಿಕದ ಎಡಪಂಥೀಯ ಯುವ ನಾಯಕ ಜೋಹ್ರಾನ್ ಮಮ್ದಾನಿ (Zohran Mamdani) ನ್ಯೂಯಾರ್ಕ್ ಮೇಯರ್ (New York Mayor) ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅಮೆರಿಕದ (USA) ಅತಿದೊಡ್ಡ ನಗರವಾದ ನ್ಯೂಯಾರ್ಕ್‌ ಚುಕ್ಕಾಣಿ

ದೇಶ - ವಿದೇಶ

ನ್ಯೂಯಾರ್ಕ್‌ಗೆ 34 ವರ್ಷದ ನೂತನ ಮೇಯರ್: ಇತಿಹಾಸ ಸೃಷ್ಟಿಸಿದ ಪ್ರಥಮ ಭಾರತೀಯ-ಅಮೆರಿಕನ್ ಮುಸ್ಲಿಂ ಜೊಹ್ರಾನ್ ಮಾಮ್ದಾನಿ

ವಾಷಿಂಗ್ಟನ್‌/ನ್ಯೂಯಾರ್ಕ್: ಅಮೆರಿಕದಲ್ಲಿ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವಾಗಿದೆ. 34 ವರ್ಷದ ಜೊಹ್ರಾನ್ ಮಾಮ್ದಾನಿ (Zohran Mamdan) ನ್ಯೂಯಾರ್ಕ್ ನಗರದ ನೂತನ ಮೇಯರ್ (New York Mayor) ಆಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಟ್ರಂಪ್‌ ಅವರ ವ್ಯಾಪಾರ

ದೇಶ - ವಿದೇಶ

ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ 2 ಡೆಲ್ಟಾ ವಿಮಾನಗಳ ಡಿಕ್ಕಿ: ರೆಕ್ಕೆಗೆ ಹಾನಿ

ಬುಧವಾರ ನ್ಯೂಯಾರ್ಕ್ ನಗರದ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ 2 ಡೆಲ್ಟಾ ವಿಮಾನಗಳು ಡಿಕ್ಕಿ ಹೊಡೆದವು. ಈ ಘಟನೆಯಿಂದ ಒಂದು ವಿಮಾನದ ರೆಕ್ಕೆಯ ಒಂದು ಭಾಗ ಬೇರ್ಪಟ್ಟಿದ್ದು, ಅದರ ವೀಡಿಯೊ ಕೂಡ ಆನ್ಲೈನ್ನಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

ದೇಶ - ವಿದೇಶ

ನ್ಯೂಯಾರ್ಕ್‌: ಪ್ರವಾಸಿ ಬಸ್‌ ಪಲ್ಟಿಯಾಗಿ ಐವರು ಸಾವು

ನ್ಯೂಯಾರ್ಕ್: ನಯಾಗರಾ ಜಲಪಾತದಿಂದ 54 ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ 5 ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಿ ಬಸ್ನಲ್ಲಿದ್ದ ಐದು ಪ್ರಯಾಣಿಕರು ಶುಕ್ರವಾರ ನ್ಯೂಯಾರ್ಕ್ ರಾಜ್ಯ ಹೆದ್ದಾರಿಯಲ್ಲಿ ಚಾಲಕನ ಗಮನ ಬೇರೆಡೆಗೆ

Accident ದೇಶ - ವಿದೇಶ

ನ್ಯೂಯಾರ್ಕ್‌ ಹೆಲಿಕಾಪ್ಟರ್ ದುರಂತ: ಹಡ್ಸನ್ ನದಿಗೆ ಪತನ, 6 ಮಂದಿ ಸಾವು – ಟೂರ್ಸ್ ಕಂಪನಿಯ ಕಾರ್ಯಾಚರಣೆ ಸ್ಥಗಿತ

ನ್ಯೂಯಾರ್ಕ್‌: ಹಡ್ಸನ್‌ ನದಿಯಲ್ಲಿ ಹೆಲಿಕಾಪ್ಟರ್‌ ಪತನವಾಗಿ 6 ಮಂದಿ ದುರಂತ ಸಾವಿಗೀಡಾದ ಬೆನ್ನಲ್ಲೇ ಅಪಘಾತಕ್ಕೆ ಕಾರಣವಾದ ಹೆಲಿಕಾಪ್ಟರ್‌ ಟೂರ್ಸ್‌ ಕಂಪನಿಯ ಬಾಗಿಲು ಮುಚ್ಚಲ್ಪಟ್ಟಿದೆ. ಗುರುವಾರ ನ್ಯೂಯಾರ್ಕ್ ಹೆಲಿಕಾಪ್ಟರ್ ಟೂರ್ಸ್ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿ