Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಗಳ ಮುಖ ರಿವೀಲ್ ಮಾಡಿದ ನಟಿ ಭಾವನಾ: ಐವಿಎಫ್ ಮೂಲಕ ತಾಯಿಯಾದ ನಟಿಯ ಮನೆಗೆ ಬಂದಳು ‘ರುಕ್ಮಿಣಿ

ನಟಿ ಭಾವನಾ ರಾಮಣ್ಣ ಅವರು ಗರ್ಭಿಣಿಯಾದಾಗಿನಿಂದಲೂ ಸಕತ್​ ಸದ್ದು ಮಾಡುತ್ತಲೇ ಇದ್ದಾರೆ. ಮದುವೆಯಾಗಲೇ ಐವಿಎಫ್​ ಮೂಲಕ ಮಕ್ಕಳನ್ನು ಹೆರುವ ಬಗ್ಗೆ ನಟಿ ತಿಳಿಸಿದಾಗಿನಿಂದಲೂ ಇದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಲೇ ಇತ್ತು. ಅವಳಿ ಮಕ್ಕಳು ಹುಟ್ಟಬೇಕಿತ್ತು.

ದೇಶ - ವಿದೇಶ

ಗಾಜಾ ಯುದ್ಧ ಭೂಮಿಯಲ್ಲಿ ಮನಕಲಕುವ ಘಟನೆ: ಕೃತಜ್ಞತಾ ಭಾವದಿಂದ ನವಜಾತ ಶಿಶುವಿಗೆ ‘ಸಿಂಗಾಪುರ’ ಎಂದು ಹೆಸರಿಟ್ಟ ಪ್ಯಾಲೆಸ್ತೀನ್ ದಂಪತಿ!

ಗಾಜಾ ಯುದ್ಧ ಭೂಮಿಯಲ್ಲಿ ಒಂದು ಮನಕಲಕುವ ಘಟನೆ ನಡೆದಿದೆ. ಇದೀಗ ಈ ಘಟನೆ ವಿಶ್ವದಲ್ಲೇ ಸುದ್ದಿಯಾಗುತ್ತಿದೆ. ಕೆಲವರು ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುವುದು ಬಿಡಿ, ಅದನ್ನು ನೆನಪಿಸಿಕೊಳ್ಳುವುದಿಲ್ಲ, ಆದರೆ ಇಲ್ಲೊಂದು ದಂಪತಿಗಳು ಒಂದು ದೇಶ

ಮನರಂಜನೆ

ಅರ್ಬಾಜ್ ಖಾನ್ 2ನೇ ಬಾರಿ ತಂದೆ: 58ನೇ ವಯಸ್ಸಿನಲ್ಲಿ ಪತ್ನಿ ಶುರಾ ಖಾನ್‌ಗೆ ಗಂಡು ಮಗು ಜನನ, ಸಲ್ಮಾನ್ ಖಾನ್‌ಗೆ ದೊಡ್ಡಪ್ಪನ ಪಟ್ಟ!

ಅರ್ಬಾಜ್ ಈ ಸಂತೋಷದ ಸುದ್ದಿಯನ್ನು ಇನ್ನೂ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿಲ್ಲವಾದರೂ, ಮಾಧ್ಯಮ ವರದಿಗಳ ಪ್ರಕಾರ, ಶುರಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಶುರಾ ಮತ್ತು ಅರ್ಬಾಜ್ ಈ ವರ್ಷದ ಜೂನ್‌ನಲ್ಲಿ

ಕರ್ನಾಟಕ

ಬ್ಯಾಗ್‌ನಲ್ಲಿಟ್ಟು ಎಸೆದ ನವಜಾತ ಶಿಶು: ಆನೇಕಲ್‌ನಲ್ಲಿ ಕರುಳು ಹಿಂಡುವ ಘಟನೆ

ಬೆಂಗಳೂರು: ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ಚೋಳರ ಕೆರೆ ಏರಿಯ ಬಳಿ ಕರುಳು ಹಿಂಡುವ ಘಟನೆ ಬೆಳಕಿಗೆ ಬಂದಿದೆ. ಪೊದೆಯೊಳಗೆ ಬಟ್ಟೆಯಲ್ಲಿ ಸುತ್ತಿ, ಬ್ಯಾಗ್‌ನಲ್ಲಿ ಬಿಟ್ಟುಹೋಗಲಾದ ನವಜಾತ ಶಿಶು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.

ಅಪರಾಧ ಕರ್ನಾಟಕ

ಹೆರಿಗೆ ನಂತರ ಆಸ್ಪತ್ರೆಯಲ್ಲೇ ಶಿಶುವನ್ನು ಬ್ಲೇಡಿನಿಂದ ಕತ್ತು ಸೀಳಿ ತಾಯಿ ಕೊ*ಲೆ ಮಾಡಿದ್ದೇಕೆ?

ಶಿವಮೊಗ್ಗ: ಕಳೆದ ಶನಿವಾರ (ಆಗಸ್ಟ್​16) ದಂದು ಶಿವಮೊಗ್ಗ (Shivamogga) ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್​ನ ಶೌಚಾಲಯಲದಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ದೊಡ್ಡಪೇಟೆ ಪೊಲೀಸರು (Police) ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.