Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

‘ನಮ್ಮ ಅಮ್ಮನೂ ಹೀಗೆ’: ಮನೆಯಲ್ಲಿದ್ದಾಗ ಸುಮ್ಮನೆ ಕೂರಿಸದ ಭಾರತೀಯ ಅಮ್ಮಂದಿರು; ವೈರಲ್ ವಿಡಿಯೋ ನೋಡಿ ನೆಟ್ಟಿಗರ ಮೆಚ್ಚುಗೆ

ಕೆಲ ಅಮ್ಮಂದಿರೇ ಹಾಗೆ, ಮಗಳೋ ಅಥವಾ ಮಗನೋ ಸುಮ್ಮನೆ ಕುಳಿತುಕೊಂಡಿದ್ರೆ ಏನಾದ್ರೂ ಕೆಲಸ ಹೇಳುತ್ತಿರುತ್ತಾರೆ. ಆ ಕೆಲಸ ನನ್ನಿಂದ ಆಗಲ್ಲ ಅಂದ್ರೆ ಸಾಕು, ಮಂಗಳಾರತಿ ಶುರುವಾಗುತ್ತೆ. ಏನೇ ಹೇಳಿದ್ರೂ ಸರಿ ಎನ್ನುತ್ತಾ ಅಮ್ಮ ಹೇಳಿದ

ದೇಶ - ವಿದೇಶ

ಮಗುವಿಗೆ ಹಾಲುಣಿಸಿದ ನಂತರ ಉಳಿದ ಎದೆಹಾಲನ್ನು ದಾನ ಮಾಡುತ್ತಿರುವ ಜ್ವಾಲಾ ಗುಟ್ಟಾ

ಕಾಮನ್‌ವೆಲ್ತ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತಕ್ಕಾಗಿ ಹಲವು ಪದಕಗಳನ್ನು ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಈಗ ನಿಸ್ವಾರ್ಥ ಸೇವೆಯ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ. ವಿಶಾಲ್ ಮತ್ತು ಜ್ವಾಲಾ ಗುಟ್ಟಾ ದಂಪತಿಗೆ ಮುದ್ದಾದ ಹೆಣ್ಣು ಮಗುವಿನ

ಕರ್ನಾಟಕ

ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸುತ್ತಿರುವ ಮಹಾತಾಯಿʼ

ತಾಯಿ (mother) ಪ್ರೀತಿಯೇ ಹಾಗೇ… ಆಕೆ ನಿಷ್ಕಲ್ಮಶ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತನ್ನ ಮಕ್ಕಳಿಗಾಗಿ ಆಕೆ ಎಂತಹ ಸಾಹಸಕ್ಕೂ ತಯಾರಿರುತ್ತಾಳೆ. ಸಮಾಜವನ್ನು ಎದುರು ಹಾಕಿಕೊಳ್ಳಲು ಸಿದ್ಧವಿರುತ್ತಾಳೆ. ಬದುಕಿನ ಬಂಡಿ ಸಾಗಿಸಲು

ದೇಶ - ವಿದೇಶ

ಗಾಯಕಿ ದೇವಿ IVF ಮೂಲಕ ತಾಯ್ತನ ಅನುಭವ

ನವದೆಹಲಿ: ಭೋಜಪುರಿ ಸಿಂಗರ್ ದೇವಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಗಾಯಕಿ ದೇವಿ ಅವರನ್ನು ಮಧುರ ಧ್ವನಿಯ ಗಾಯಕಿ (ಸೂರೋಂ ಕೀ ಮಲ್ಲಿಕಾ)

ದೇಶ - ವಿದೇಶ

5.2 ಕೆಜಿ ತೂಕದ ಮಗುವಿಗೆ ಜನ್ಮನೀಡಿದ ಮಧ್ಯಪ್ರದೇಶದ ಮಹಿಳೆ

ಜಬಲ್ಪುರ– ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಸರ್ಕಾರಿ ಸ್ವಾಮ್ಯದ ರಾಣಿ ದುರ್ಗಾವತಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು 5.2 ಕೆಜಿ ತೂಕದ ಗಂಡು ಮಗುವಿಗೆ ಜನ ನೀಡಿದ್ದಾರೆ .ಅಂತಹ ಭಾರವಾದ ಶಿಶುಗಳ ಜನನವನ್ನು ವಿರಳ ಎಂದು ವೈದ್ಯರು ಬಣ್ಣಿಸಿದ್ದಾರೆ.

ದೇಶ - ವಿದೇಶ

ನಿರ್ಲಕ್ಷ್ಯ ಮಾಡುವ ಮಕ್ಕಳಿಗೆ ವಿಚಿತ್ರವಾಗಿ ಬುದ್ದಿ ಕಲಿಸಿದ ತಾಯಿ

ಚೀನಾ ಭಾರತ ಸೇರಿದಂತೆ ಬಹುತೇಕ ಏಷ್ಯಾ ದೇಶಗಳಲ್ಲಿ ಮಕ್ಕಳು ವೃದ್ಧಾಪ್ಯದಲ್ಲಿ ಪೋಷಕರನ್ನು ನೋಡಿಕೊಳ್ಳಬೇಕು ಎಂಬ ನಿಯಮವಿದೆ. ಇದರ ಜೊತೆಗೆ ಪೋಷಕರು ಮಾಡಿದ ಆಸ್ತಿಯನ್ನು ಪೋಷಕರು ತಮ್ಮ ಮಕ್ಕಳಿಗೇ ನೀಡುತ್ತಾರೆ. ಆದರೆ ಕೆಲವು ಮಕ್ಕಳು ವೃದ್ಧಾಪ್ಯದಲ್ಲಿ

ದೇಶ - ವಿದೇಶ

ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಕೆಲಸಕ್ಕೆ ಹೋದ ಮಹಿಳೆ; ವೈರಲ್ ಆದ ಟಿಕ್‌ಟಾಕ್ ವಿಡಿಯೋ

ಒಬ್ಬ ಮಹಿಳೆ ತನ್ನ ಮಗುವಿಗೆ ಜನ್ಮ ನೀಡುವಾಗ ಅಸಹನೀಯ ನೋವನ್ನು ಎದುರಿಸುತ್ತಾಳೆ. ಮದುವೆಯ ನಂತರ, ತಾಯಿಯಾಗುವ ಅನುಭವವು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲಿ ಅತ್ಯಂತ ವಿಶೇಷವಾಗಿದೆ. ಮದುವೆಯ ನಂತರ, ಪ್ರತಿಯೊಬ್ಬ ವಿವಾಹಿತ ಮಹಿಳೆ ತಾಯಿಯಾಗುವ ಕನಸು

ದೇಶ - ವಿದೇಶ

ಮಡಿಲಲ್ಲಿ ನಾಲ್ವರು ಪುಟ್ಟ ಜೀವಗಳು: ಭೋಪಾಲ್‌ನಲ್ಲಿ ಅಚ್ಚರಿ ಹೆರಿಗೆ

ಭೋಪಾಲ್‌ :ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿರುವ ಕೈಲಾಶ್‌ನಾಥ್ ಕಟ್ಜು ಆಸ್ಪತ್ರೆಯಲ್ಲಿ ಗುರುವಾರ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಬ್ಬ ಮಹಿಳೆ ಒಂದೇ ಬಾರಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡುವ ಮೂಲಕ ತನ್ನ ಕುಟುಂಬವನ್ನು ಸಂತೋಷದಿಂದ ತುಂಬಿದಳು,

ದೇಶ - ವಿದೇಶ

ಕರ್ತವ್ಯ ಮತ್ತು ಮಾತೃತ್ವದ ಜೋಡಣೆಯ ಪ್ರತಿಮೆ – ಮಗುವನ್ನು ಎದೆಗವಚಿ ಗಸ್ತು ತಿರುಗಿದ ಮಹಿಳಾ ಕಾನ್‌ಸ್ಟೆಬಲ್!

ಅತಿ ಹೆಚ್ಚು ಜನ ದಟ್ಟಣೆ ಇರುವ ದೆಹಲಿ ರೈಲ್ವೆ ನಿಲ್ದಾಣದಲ್ಲಿ ತನ್ನ ಕಷ್ಟದ ಬಗ್ಗೆ ಯೋಚಿಸದೆ ಮಗುವನ್ನು ಎದೆಗವಚಿ ಪ್ರಯಾಣಿಕರ ರಕ್ಷಣೆಗಾಗಿ ಗಸ್ತು ತಿರುಗುತ್ತಿರುವ ಆರ್​ಪಿಎಸ್​ಎಫ್ ಮಹಿಳಾ ಕಾನ್​​ಸ್ಟೆಬಲ್ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.