Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಗು ಮಲಗುತ್ತಿಲ್ಲವೆಂದು ಫ್ರಿಡ್ಜ್‌ನಲ್ಲಿಟ್ಟ ತಾಯಿ: ಮೊರಾದಾಬಾದ್‌ನಲ್ಲಿ ಆಘಾತಕಾರಿ ಘಟನೆ

ಮೊರಾದಾಬಾದ್: ಮಗು(Baby) ನಿದ್ದೆ ಮಾಡುತ್ತಿಲ್ಲವೆಂದು 15 ದಿನದ ಶಿಶುವನ್ನು ತಾಯಿಯೊಬ್ಬಳು ಫ್ರಿಡ್ಜ್​​ನಲ್ಲಿ ಇಟ್ಟಿರುವ ಘಟನೆ ಮೊರಾದಾಬಾದ್​​ನಲ್ಲಿ ನಡೆದಿದೆ. ಹೆರಿಗೆ ನಂತರ ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಮಹಿಳೆ ತಾನು ಮಲಗಲು ಹೋಗುವ ಮುನ್ನ ಮಗುವನ್ನು ಫ್ರಿಡ್ಜ್​ನಲ್ಲಿ ಇರಿಸಿದ್ದರು. ಶಿಶುವಿನ ಕಿರುಚಾಟ ಕೇಳಿ ಅಜ್ಜಿ ಮಗುವನ್ನು ರಕ್ಷಿಸಿದರು. ಈ ಆಘಾತಕಾರಿ ಕೃತ್ಯವು ಸ್ಥಳೀಯ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ ಮತ್ತು ಪ್ರಸವಾನಂತರದ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಚರ್ಚೆಗಳನ್ನು ಮತ್ತೆ ಹುಟ್ಟುಹಾಕಿದೆ. ಕುಟುಂಬ ಸದಸ್ಯರು ಹೇಳುವಂತೆ, ತಾಯಿ

ಅಪರಾಧ ದೇಶ - ವಿದೇಶ

ಮನೆಯಲ್ಲೇ ಪತ್ನಿಯ ಕೊಲೆ:ಪತ್ನಿಯ ತಲೆ ಕಡಿದು ದೇಹ ಹೂತುಹಾಕಿದ ಪತಿ

ಮೊರಾದಾಬಾದ್: ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ  ಕೊಡಲಿಯಿಂದ ತಲೆ ಕತ್ತರಿಸಿ ನದಿಗೆಸೆದು, ದೇಹವನ್ನು ಮನೆಯಲ್ಲೇ ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಆತ ಇಟ್ಟಿಗೆಯಿಂದ ಪತ್ನಿಯ ತಲೆಯನ್ನು ಜಜ್ಜಿ ಹತ್ಯೆ ಮಾಡಿದ್ದ. ನಂತರ ಕೊಡಲಿಯಿಂದ