Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧ? ಸಿಎಂ ಸಿದ್ದರಾಮಯ್ಯ ನೀಡಿದ ಮಹತ್ವದ ಸುಳಿವು!

ಬೆಂಗಳೂರು: ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧಿಸಲು ಚಿಂತನೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ (Siddaramaiah) ಸುಳಿವು ಕೊಟ್ಟಿದ್ದಾರೆ.16 ವರ್ಷದೊಳಗಿನ ಮಕ್ಕಳಿಗೆ ಶಾಲೆ ಹಾಗೂ ಕಾಲೇಜು ಕ್ಯಾಂಪಸ್‌ನಲ್ಲಿ ಮೊಬೈಲ್ ಫೋನ್ ನಿಷೇಧ ಮಾಡುವ ಬಗ್ಗೆ

ದೇಶ - ವಿದೇಶ

ಕೇದಾರನಾಥದಲ್ಲಿ ಇನ್ನು ಸೈಲೆನ್ಸ್! ದೇವಾಲಯದ 70 ಮೀಟರ್ ವ್ಯಾಪ್ತಿಯಲ್ಲಿ ಫೋನ್ ಬಳಸುವಂತಿಲ್ಲ

ನವದೆಹಲಿ: ಚಾರ್ ಧಾಮ್ ಯಾತ್ರೆ 2026ರ ಸಮಯದಲ್ಲಿ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳ 70 ಮೀಟರ್ ಒಳಗೆ ಮೊಬೈಲ್ ಫೋನ್‌ಗಳನ್ನು ನಿಷೇಧಿಸಲಾಗುವುದು. ಚಾರ್ ಧಾಮ್ ಯಾತ್ರೆ 2026ಕ್ಕೆ ಮುಂಚಿತವಾಗಿ ಬದರಿನಾಥ, ಕೇದಾರನಾಥ ದೇವಾಲಯ ಸಮಿತಿ

ಕರ್ನಾಟಕ

ಹಾವೇರಿಯಲ್ಲಿ ಪರೀಕ್ಷಾ ಹಬ್ಬ: 33 ಹಳ್ಳಿಗಳಲ್ಲಿ ನಿತ್ಯ 2 ಗಂಟೆ ಮೊಬೈಲ್, ಟಿವಿ ಬಂದ್‌!

ಹಾವೇರಿ: ಹಾವೇರಿ ತಾಲೂಕಿನ ಎಲ್ಲಾ 33 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರತಿದಿನ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೊಬೈಲ್ ಸ್ವಿಚ್‌ ಆಫ್‌ ಮಾಡಿ, ಟಿವಿಗಳನ್ನು ಆಫ್ ಮಾಡುವಂತೆ ಡಂಗುರ ಸಾರಲು ತಾಲೂಕು

ಕರ್ನಾಟಕ

ಮೊಬೈಲ್ ನಿಷೇಧದಿಂದ ಬೇಸತ್ತು ಹಾಸ್ಟೆಲ್‌ನಿಂದ ತೆರಳಿದ ಬಾಲಕಿಯರು

ಬಾಗಲಕೋಟೆ: ಹಾಸ್ಟೆಲ್​ನಲ್ಲಿ ಮೊಬೈಲ್ ಬಳಸಬೇಡಿ ಎಂದಿದ್ದಕ್ಕೆ ಎಸ್​ಎಸ್​ಎಲ್ಸಿ ವಿದ್ಯಾರ್ಥಿನಿಯರು ರಾತ್ರೋರಾತ್ರಿ ಹಾಸ್ಟೆಲ್ ತೊರೆದ ಘಟನೆ ಬಾಗಲಕೋಟೆಯ (Bagalkot) ನವನಗರದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ. ಈ ಪ್ರಕರಣ ಜಿಲ್ಲೆಯ ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದು, ತಕ್ಷಣವೇ

ಕರ್ನಾಟಕ

ಇವಿ ಬಸ್‌ಗಳಲ್ಲಿ ಮೊಬೈಲ್ ಬಳಕೆ ನಿಷೇಧ; ಉಲ್ಲಂಘಿಸಿದರೆ ಕಂಡಕ್ಟರ್‌ ಮೇಲೂ ಕ್ರಮ

ಬೆಂಗಳೂರು: ಇವಿ ಬಸ್‌ಗಳನ್ನು (EV Bus) ಓಡಿಸುವ ವೇಳೆ ಚಾಲಕರು ಮೊಬೈಲ್ (Mobile) ಬಳಸದಂತೆ ನಿಷೇಧ ಹೇರಿ ಬಿಎಂಟಿಸಿ (BMTC) ಆದೇಶ ಹೊರಡಿಸಿದೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳ ಅಪಘಾತ ಪ್ರಮಾಣ ಹೆಚ್ಚಳವಾಗಿರುವ ಹಿನ್ನೆಲೆ ಅಪಘಾತಗಳಿಗೆ

ಕರ್ನಾಟಕ

ಬಿಎಂಟಿಸಿ ಚಾಲಕರಿಗೆ ಕಠಿಣ ಎಚ್ಚರಿಕೆ: ಬಸ್ ಚಲಾಯಿಸುವಾಗ ಮೊಬೈಲ್ ಬಳಸಿದರೆ ಸಸ್ಪೆಂಡ್‌, ಸಂಬಳ ಕಟ್, ವರ್ಗಾವಣೆ

ಬೆಂಗಳೂರು: ವಾಹನಗಳನ್ನ ಚಲಾಯಿಸುವಾಗ ರೀಲ್ಸ್​ ಮಾಡೋದು, ಮೊಬೈಲ್​ ಬಳಸೋದು ಅಪರಾಧವಾದ್ರೂ ಇತ್ತೀಚೆಗೆ ಅವು ಮಾಮೂಲು ಎಂಬಂತಾಗಿವೆ. ಅದರಲ್ಲೂ ಪ್ರಯಾಣಿಕರ ಸುರಕ್ಷತೆಯ ಹೊಣೆ ಹೊತ್ತ ಸಾರಿಗೆ ವಾಹನಗಳ ಚಾಲಕರ ಮೊಬೈಲ್​ ಗೀಳು ಸಾಕಷ್ಟು ಅನಾಹುತಕ್ಕೆ ಕಾರಣವಾಗ್ತಿದೆ. ಹೀಗಾಗಿ

ದೇಶ - ವಿದೇಶ

ಡೆನ್ಮಾರ್ಕ್‌ನ ಹೊಸ ತೀರ್ಮಾನ: ಶಾಲೆಗಳಲ್ಲಿ ಮೊಬೈಲ್‌ಫೋನ್ ನಿಷೇಧ

ಡೆನ್ಮಾರ್ಕ್ :ಮಕ್ಕಳ ಭವಿಷ್ಯ ಮತ್ತು ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಡ್ಯಾನಿಶ್‌ ಸರ್ಕಾರ ಒಂದು ದೊಡ್ಡ ಹೆಜ್ಜೆ ಇಡಲು ನಿರ್ಧರಿಸಿದೆ. ಇತ್ತೀಚೆಗೆ ಈ ದೇಶದ ಸರ್ಕಾರವು 7 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಶಾಲೆಗಳು

ಕರ್ನಾಟಕ

CET ಪರೀಕ್ಷೆ ನಾಳೆಯಿಂದ ಆರಂಭ: ಮೊಬೈಲ್, ವಾಚ್, ಕ್ಯಾಲ್ಕುಲೇಟರ್ ನಿಷೇಧ

ಬೆಂಗಳೂರು : ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಇದೇ ಏಪ್ರಿಲ್ 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಯಾವುದೇ ಪರೀಕ್ಷಾ ಅವ್ಯವಹಾರ ನಡೆಯದಂತೆ ಸೂಕ್ಷ್ಮವಾಗಿ, ಪಾರದರ್ಶಕವಾಗಿ ಪರೀಕ್ಷೆ