Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಉಡುಪಿ ಕರಾವಳಿ ಮಂಗಳೂರು

ಬಂಗುಡೆ ಮೀನಿನ ಚಮತ್ಕಾರ ಕಂಡು ನಿಬ್ಬೆರಗಾದ ಜನರು

ಉಡುಪಿ: ಕತ್ತರಿಸಿದ ಬಳಿಕವೂ ಮೀನೊಂದು ಜೀವಂತವಾಗಿದ್ದ ವೀಡಿಯೋ ವೈರಲಾಗಿದೆ. ಈ ಘಟನೆ ಉಡುಪಿಯ (Udupi) ಮಲ್ಪೆ ಬಂದರಿನಲ್ಲಿ (Malpe Port) ನಡೆದಿದೆ. ಗ್ರಾಹಕರೊಬ್ಬರು ಮೊಗವೀರ ಮಹಿಳೆಯ ಬಳಿ ಬಂಗುಡೆ ಮೀನು ಖರೀದಿಸಿದ್ದಾರೆ. ಅದನ್ನು ಕತ್ತರಿಸಿ ಹದಮಾಡಿ

ದೇಶ - ವಿದೇಶ

ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಭಾರತೀಯರಿಗೆ ಕಿಡ್ನಾಪ್ ಭೀತಿ: ವಿದ್ಯುತ್ ಕಂಪನಿಯ 5 ಕಾರ್ಮಿಕರನ್ನು ಅಪಹರಿಸಿದ ಬಂದೂಕುಧಾರಿಗಳು

ಬಮಾಕೊ: ಪಶ್ಚಿಮ ಮಾಲಿಯ (Mali) ಕೋಬ್ರಿಯಲ್ಲಿ ಭಾರತೀಯ (India) ಮೂಲದ ಐವರು ಕಾರ್ಮಿಕರನ್ನು ಬಂದೂಕುಧಾರಿಗಳು ಅಪಹರಿಸಿದ್ದಾರೆ. ಹೆಚ್ಚುತ್ತಿರುವ ಅಶಾಂತಿ ಮತ್ತು ಜಿಹಾದಿ ಹಿಂಸಾಚಾರದ ನಡುವೆ ಈ ಅಪಹರಣ ನಡೆದಿದೆ. ಗುರುವಾರ ಕಾರ್ಮಿಕರನ್ನು ಬಂದೂಕುಧಾರಿಗಳು ಅಪಹರಿಸಿದ್ದಾರೆ. ಅವರೆಲ್ಲ

ಕರ್ನಾಟಕ

ಸತ್ತಿದ್ದಾನೆಂದು ಅಂತ್ಯಕ್ರಿಯೆಗೆ ಸಿದ್ಧತೆ; ಶವ ಮನೆಗೆ ತಂದ ಕೂಡಲೇ ಕಣ್ಣು ಬಿಟ್ಟ ವ್ಯಕ್ತಿ, ಗದಗದಲ್ಲಿ ದೇವರ ಪವಾಡ!

ಗದಗ : ಈ ಒಂದು ಘಟನೆ ವಿಚಿತ್ರವೊ, ದೇವರ ಪವಾಡವೊ ಗೊತ್ತಿಲ್ಲ. ಆದರೆ ಸತತ ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯ ಬಳಿಕ ಸಾವನ್ನಪ್ಪಿದ್ದ ವ್ಯಕ್ತಿ ಆತನ ಶವ ಮನೆಗೆ ತಂದ ಕೂಡಲೇ ಉಸಿರಾಡಿ ಕಣ್ಣು

ಕರ್ನಾಟಕ

ಅಂತ್ಯಸಂಸ್ಕಾರಕ್ಕೆ ಸಿದ್ಧತೆ: ಸಾವನ್ನಪ್ಪಿದ್ದ ವ್ಯಕ್ತಿ ಅಂತ್ಯಕ್ರಿಯೆಗೂ ಮುನ್ನ ಉಸಿರಾಡಿ ಕಣ್ತೆರೆದ ಪವಾಡ; ಗದಗ ಜಿಲ್ಲೆಯಲ್ಲಿ ಅಚ್ಚರಿ

ಗದಗ: 6 ಗಂಟೆ ಶಸ್ತ್ರಚಿಕಿತ್ಸೆ ಬಳಿಕ ಪ್ರಾಣಬಿಟ್ಟ ವ್ಯಕ್ತಿ ಅಂತ್ಯಕಿಯೆ ವೇಳೆ ಉಸಿರಾಟಿ ಕಣ್ತೆರೆದ ಘಟನೆ ಗದಗ (Gadag) ಜಿಲ್ಲೆಯ ಬೆಟಗೇರಿಯಲ್ಲಿ (Betageri) ನಡೆದಿದೆ. ವ್ಯಕ್ತಿಯನ್ನು ಬೆಟಗೇರಿ ನಿವಾಸಿ 38 ವರ್ಷದ ನಾರಾಯಣ ಹೊನ್ನಲ್ ಎಂದು

ಕಾಸರಗೋಡು

ಮೃತಪಟ್ಟಿದ್ದಾರೆ ಎಂದು ಮನೆಗೆ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ; ಕೊನೆಯ ಕ್ಷಣದಲ್ಲಿ ವ್ಯಕ್ತಿ ಜೀವಂತವಿರುವುದು ಪತ್ತೆ!

ಕಾಸರಗೋಡು: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದ ಹಿನ್ನೆಲೆಯಲ್ಲಿ ಮನೆಗೆ ತಂದು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಂತೆ ವ್ಯಕ್ತಿ ಜೀವಂತವಾಗಿರುವುದು ತಿಳಿದು ಬಂದಿದೆ. ಅವರನ್ನು ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇಶ - ವಿದೇಶ

ಗಂಡನ ಜೊತೆ ಜಗಳವಾಡಿ ಆತ್ಮಹತ್ಯೆಗೆ ಹೋಗಿದ್ದ ಮಹಿಳೆಯ ಜೀವ ಉಳಿಸಿದ ಮೊಸಳೆ!

ಕಾನ್ಪುರ: ಕೋಪ, ಬೇಸರ,ಹತಾಶೆ ಹೀಗೆ ಯಾವುದೋ ಸ್ಥಿತಿಯಲ್ಲಿ ಕೆಲವರು ಜೀವನದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡುಬಿಡುತ್ತಾರೆ. ಆದರೆ ಆ ದೈವ ಇಚ್ಛೆಯನ್ನು ಬಲ್ಲವರಾರು. ಮಹಿಳೆಯೊಬ್ಬರು ಗಂಡನ ಜತೆ ಜಗಳವಾಡಿ ಕೋಪದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ಗಂಗಾ ನದಿಗೆ ಹಾರಿದ್ದಾರೆ. ಅಲ್ಲಿ ಮೊಸಳೆ ಕಂಡು ಮರವೇರಿ ಕುಳಿತಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಈ ಬಾರಿ ಮೊಸಳೆ ಭಕ್ಷನಾಗದೆ ಒಂದು ಜೀವ ಉಳಿಸಿದ ರಕ್ಷಕನಾಯಿತು. ಸುರೇಶ್ ಅವರ ಪತ್ನಿ ಮಾಲತಿ ಎಂಬುವವರು ಪತಿಯೊಂದಿಗೆ ಜಗಳವಾಡಿ ಕೋಪದಿಂದ ಗಂಗಾ ನದಿಗೆ ಹಾರಿದ್ದಾರೆ.ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದಾಗ ಮೊಸಳೆ ಎದುರಾಗಿ ತನ್ನ ಜೀವವನ್ನು ಉಳಿಸಿಕೊಳ್ಳಲು ಹತ್ತಿರದ ಮರವನ್ನು ಹತ್ತಿ ಇಡೀ ರಾತ್ರಿ ಅಲ್ಲಿಯೇ ಕಳೆದಿದ್ದಾರೆ. ಅಹಿರ್ವಾನ್ ನಿವಾಸಿ ಸುರೇಶ್ ತನ್ನ

ದೇಶ - ವಿದೇಶ

ನೀರಿನ ರಭಸದ ನಡುವೆಯೂ ಅಚಲವಾಗಿ ನಿಂತ ರಾಧಾ-ಕೃಷ್ಣ ವಿಗ್ರಹ: ಭಕ್ತರಲ್ಲಿ ಅಚ್ಚರಿ

ಭಾರೀ ಮಳೆಯ ತೀವ್ರತೆಗೆ ಮನೆಗಳು, ರಸ್ತೆ-ಮಾರ್ಗಗಳು ಹಾನಿಗೊಳಗಾದರೂ, ರಾಧಾ-ಕೃಷ್ಣರ ವಿಗ್ರಹವು ಒಂದು ಇಂಚೂ ಸ್ಥಳಾಂತರಗೊಳ್ಳದೇ ಅಚ್ಚರಿ ಮೂಡಿಸಿದೆ. ನೀರಿನ ರಭಸ ಸುತ್ತಮುತ್ತಲಿನ ಎಲ್ಲವನ್ನೂ ಹೊತ್ತೊಯ್ದರೂ, ದೇವರ ವಿಗ್ರಹ ಅಚಲವಾಗಿ ಉಳಿದಿದ್ದು, ಭಕ್ತರ ಮನಸ್ಸಲ್ಲಿ ಇದು