Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಇಸ್ರೇಲ್ ನರಮೇಧ – ಪ್ರಿಯಾಂಕಾ ಆರೋಪಕ್ಕೆಇಸ್ರೇಲ್ ರಾಯಭಾರಿ ಕಿಡಿ

ನವದೆಹಲಿ : ಇಸ್ರೇಲ್ (Israel ) ಸೇನೆ ಪ್ಯಾಲೆಸ್ತೀನ್‌ನಲ್ಲಿ (Palestine) ನರಮೇಧ ನಡೆಸುತ್ತಿದ್ದು, 60 ಸಾವಿರ ಸೈನಿಕರನ್ನು ಹತ್ಯೆಗೈಯ್ಯಲಾಗಿದೆ ಎಂಬ ಸಂಸದೆ ಪ್ರಿಯಾoಕಾ ಗಾಂಧಿ ವಾದ್ರಾ ( priyanka Gandhi vadra) ಹೇಳಿಕೆ ವ್ಯಾಪಕ

ದೇಶ - ವಿದೇಶ

ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಪಿಎಫ್‌ಎಲ್‌ಪಿ ಮುಖಂಡರು ಸಾವು

ಬೈರೂತ್: ಪೂರ್ವ ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಪ್ಯಾಲೆಸ್ಟೀನಿಯನ್‌ ಗುಂಪಿನ ಹಿರಿಯ ಸದಸ್ಯ ಹಾಗೂ ಆತನ ಅಂಗರಕ್ಷಕ ಸೇರಿದಂತೆ ಅನೇಕರು ಮೃತಪಟ್ಟಿದ್ದಾರೆ. ಲೆಬನಾನ್‌ನಿಂದ ಸಿರಿಯಾಕ್ಕೆ ತೆರಳುವಾಗ ಮಸ್ನಾ ಗಡಿ ಬಳಿ ಗುರುವಾರ

ದೇಶ - ವಿದೇಶ

ಗಾಜಾದಲ್ಲಿ ಇಸ್ರೇಲ್‌ನ ಭೀಕರ ದಾಳಿ: 48 ಗಂಟೆಗಳಲ್ಲಿ 300ಕ್ಕೂ ಹೆಚ್ಚು ಪ್ಯಾಲೇಸ್ತೀನಿಯರ ಸಾವು!

ಗಾಜಾ: ಕಳೆದ 48 ಗಂಟೆಗಳಲ್ಲಿ ಗಾಜಾದ ಮೇಲೆ ಇಸ್ರೇಲ್ ನಡೆಸಿದ ಭೀಕರ ದಾಳಿಯಲ್ಲಿ 300ಕ್ಕೂ ಹೆಚ್ಚು ಪ್ಯಾಲೇಸ್ತೀನಿಯರು ಮೃತಪಟ್ಟಿದ್ದಾರೆ. ಕಳೆದ ರಾತ್ರಿ ಗಾಜಾದಲ್ಲಿ ರಾತ್ರಿಯಿಡೀ ನಡೆದ ವಾಯುದಾಳಿ ಮತ್ತು ಗುಂಡಿನ ದಾಳಿಯಲ್ಲಿ 82 ಪ್ಯಾಲೆಸ್ಟೀನಿಯನ್ನರು

ದೇಶ - ವಿದೇಶ

ಇಸ್ರೇಲ್–ಹಮಾಸ್ ಯುದ್ಧಕ್ಕೆ ಕದನ ವಿರಾಮ: ಹಮಾಸ್‌ಗೆ ಟ್ರಂಪ್ ಎಚ್ಚರಿಕೆ ನೀಡಿದ್ದೇಕೆ?

ವಾಷಿಂಗ್ಟನ್ : ಇಸ್ರೇಲ್ ಮತ್ತು ಗಾಜಾದ ಹಮಾಸ್ ನಡುವೆ ನಡೆಯುತ್ತಿರುವ ಯುದ್ದದಲ್ಲಿ ಇದೀಗ ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಲ್ಲದೆ ಪರಿಸ್ಥಿತಿ ಹದಗೆಡುವುದಕ್ಕೂ ಮುನ್ನ

ಅಪರಾಧ ದೇಶ - ವಿದೇಶ

ಡಮಾಸ್ಕಸ್ ಚರ್ಚ್ ಮೇಲೆ ಐಎಸ್ ದಾಳಿ – 15 ಸಾವು

ಡಮಾಸ್ಕಸ್: ರವಿವಾರ ಡಮಾಸ್ಕಸ್ ಚರ್ಚ್ ಮೇಲೆ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಕಾರ್ಯಕರ್ತರು ಎನ್ನಲಾದವರು ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.ಸುಧೀರ್ಘ ಕಾಲದಿಂದ ಸಿರಿಯಾದ

ದೇಶ - ವಿದೇಶ

ಇಸ್ರೇಲ್ ಪ್ರಧಾನಿ ಮನೆಗೆ ಇರಾನ್ ಕ್ಷಿಪಣಿ ದಾಳಿಯ ಗುರಿ

ಇಸ್ರೇಲ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿಲ್ಲಾ(ಮನೆ) ಯನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದೆ ಎಂದು Aljazeera ವರದಿ ಮಾಡಿದೆ. ಇಸ್ರೇಲ್ ನ ಸಿಸೇರಿಯಾದಲ್ಲಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿಲ್ಲಾವನ್ನು

ದೇಶ - ವಿದೇಶ

ಇಸ್ರೇಲ್ ಇರಾನ್ ಯುದ್ಧ ಅನಿಲ ಕ್ಷೇತ್ರದಲ್ಲಿ ಭಾರಿ ಸ್ಫೋಟ

ಇಸ್ರೇಲ್‌-ಇರಾನ್‌ (Israel Iran War) ನಡುವಿನ ಸೇನಾ ಸಂಘರ್ಷ ಮುಂದುವರಿದಿದೆ. ಶನಿವಾರ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದ ಪರಿಣಾಮ ನೆರೆಯ ಕತಾರ್‌ನೊಂದಿಗೆ ಹಂಚಿಕೊಂಡಿದ್ದ ವಿಶ್ವದ ಅತಿ ದೊಡ್ಡ ಅನಿಲ ಕ್ಷೇತ್ರ ಸ್ಫೋಟಗೊಂಡಿದೆ ಎಂದು ತಿಳಿದು