Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಚಿನ್ನದ ದರದಲ್ಲಿ ಶೇ. 35, ಬೆಳ್ಳಿಯಲ್ಲಿ ಶೇ. 50ರಷ್ಟು ಭಾರೀ ಕುಸಿತ ಸಾಧ್ಯತೆ: ಹೂಡಿಕೆದಾರರಿಗೆ ತಂತ್ರಜ್ಞ ಅಮಿತ್ ಗೋಯೆಲ್ ಗಂಭೀರ ಎಚ್ಚರಿಕೆ

ಬೆಂಗಳೂರು : ದಾಖಲೆಯ ಏರಿಕೆಯ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತೀವ್ರ ಕುಸಿತದತ್ತ ಸಾಗಬಹುದು ಎಂದು ನವದೆಹಲಿ ಮೂಲದ PACE 360 ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಮುಖ್ಯ ಜಾಗತಿಕ ತಂತ್ರಜ್ಞ ಅಮಿತ್ ಗೋಯೆಲ್ ಹೇಳಿದ್ದಾರೆ,

ಕರ್ನಾಟಕ

ಕೋಲಾರದಲ್ಲಿ ಟೊಮೆಟೊ ಬೆಲೆ ದಿಢೀರ್ ಕುಸಿತ: ಗುಣಮಟ್ಟದ ಕೊರತೆಯಿಂದ ರೈತರಿಗೆ ಭಾರಿ ನಷ್ಟ

ಕೋಲಾರ: ಮಳೆ, ಮೋಡ ಕವಿದ ವಾತಾವರಣ ಮತ್ತು ರೋಗಬಾಧೆಯಿಂದ ಗುಣಮಟ್ಟ ಕಳೆದುಕೊಳ್ಳುತ್ತಿರುವ ಟೊಮೆಟೊ ಧಾರಣೆ ಮಾರುಕಟ್ಟೆಯಲ್ಲಿ ದಿಢೀರ್‌ ಕುಸಿತ ಕಂಡಿದೆ. ವಾರದ ಹಿಂದೆ ಕೋಲಾರ ಎಪಿಎಂಸಿ ಹರಾಜಿನಲ್ಲಿ ₹750ಕ್ಕೆ ಮಾರಾಟವಾಗಿದ್ದ 15 ಕೆ.ಜಿ ಟೊಮೆಟೊ

ಕರ್ನಾಟಕ

ಕೊಬ್ಬರಿ ಬೆಲೆ ದಿಢೀರ್ ಇಳಿಕೆ: ರೈತರು-ವ್ಯಾಪಾರಿಗಳಲ್ಲಿ ಆತಂಕ!

ತುಮಕೂರು – ನಾಗಾಲೋಟದಲ್ಲಿ ಸಾಗುತ್ತಿದ್ದ ಕೊಬ್ಬರಿ ಬೆಲೆ ನಿನ್ನೆ ದಿಢೀರನೇ ಕ್ವಿಂಟಾಲ್‌ಗೆ 5 ಸಾವಿರ ಇಳಿಕೆಯಾಗಿದ್ದು, ಬೆಳೆಗಾರರು ಹಾಗೂ ವ್ಯಾಪಾರಿಗಳಲ್ಲಿ ಗೊಂದಲ ಮೂಡಿಸಿದೆ. ಕಳೆದ ಸೋಮವಾರ ಕ್ವಿಂಟಾಲ್‌ಗೆ 30 ಸಾವಿರ ರೂ.ವರೆಗೂ ಹರಾಜಾಗುವ ಮೂಲಕ

ಕರ್ನಾಟಕ

ಚೆಂಡು ಹೂವಿನ ಬೆಲೆಗೆ ಕುಸಿತ: : ರೈತರ ಆತಂಕ!

ಮುಳಬಾಗಿಲು: ಮಾರುಕಟ್ಟೆಯಲ್ಲಿ ಚೆಂಡು ಹೂವುಗಳ ಬೆಲೆ ಸಂಪೂರ್ಣವಾಗಿ ಕುಸಿದ ಪರಿಣಾಮವಾಗಿ ಮಾರಾಟಕ್ಕೆ ತಂದಿದ್ದ ಹೂಗಳ ಮೂಟೆಗಳು ಮಾರುಕಟ್ಟೆಯಲ್ಲಿಯೇ ರಾಶಿ ರಾಶಿಯಾಗಿ ಬಿದ್ದಿವೆ. ಚೆಂಡು ಹೂವಿನ ಬೆಲೆ ಕೇಳಿ ಇನ್ನೂ ಕೆಲವರು ತೋಟಗಳಲ್ಲಿಯೇ ಹೂವುಗಳನ್ನು ಬಿಟ್ಟಿದ್ದಾರೆ.