Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮನೀಷ್ ಮಲ್ಹೋತ್ರಾ ದೀಪಾವಳಿ ಪಾರ್ಟಿಗೆ ನೀತಾ ಅಂಬಾನಿ ಹಿಡಿದುಕೊಂಡು ಬಂದ ಬ್ಯಾಗ್ ಬೆಲೆ ಬರೋಬ್ಬರಿ ₹15 ಕೋಟಿ!

ಅಂಬಾನಿ ಪತ್ನಿ ಅಂದ್ರೆ ಶೋಕಿಗೇನು ಕಡಿಮೆ ಹೇಳಿ. ಕೇಳಿದ್ದು ಕಂಡಿದ್ದೆಲ್ಲವೂ ಕ್ಷಣದಲ್ಲಿ ಕೊಳ್ಳುವ ತಾಕತ್ತು ಇರುವ ಮುಕೇಶ್ ಅಂಬಾನಿ ಅವರು ತಮ್ಮ 15 ಕೋಟಿ ಮೊತ್ತದ ಬ್ಯಾಗ್ ಹಾಕಿಕೊಂಡು ಸುತ್ತಾಡುವ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದಾರೆ.