Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ದಕ್ಷಿಣ ಕನ್ನಡ ದೇಶ - ವಿದೇಶ ಮಂಗಳೂರು

ಮಂಗಳೂರು-ದಿಲ್ಲಿ ನೇರ ವಿಮಾನ ಸೇವೆ: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ ಹೊಸ ಅವಕಾಶ ಆರಂಭ..!

ಮಂಗಳೂರು: ಮಂಗಳೂರಿನಿಂದ ದಿಲ್ಲಿಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆಯ ನೇರ ವಿಮಾನಯಾನ ಶನಿವಾರದಿಂದ ಆರಂಭಗೊಂಡಿದೆ. ಉದ್ಘಾಟನ ವಿಮಾನ ಐಎಕ್ಸ್ 1552 ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 6.40ಕ್ಕೆ ಹೊರಟು 9.35ಕ್ಕೆ ದಿಲ್ಲಿ ಏರ್‌ಪೋರ್ಟಲ್ಲಿ ಇಳಿಯಿತು.