Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತಕ್ಕೆ ನೌಕಾ ಶಕ್ತಿಯಲ್ಲಿ ದೊಡ್ಡ ವೃದ್ಧಿ: 2 ನೀಲಗಿರಿ-ವರ್ಗ ಸ್ಟೆಲ್ತ್ ಫ್ರಿಗೇಟ್‌ಗಳು ಕಾರ್ಯರೂಪಕ್ಕೆ

ನವದೆಹಲಿ: ಭಾರತೀಯ ನೌಕಾಪಡೆಯು ನೌಕಾ ಶಕ್ತಿಗೆ ದೊಡ್ಡ ಉತ್ತೇಜನ ನೀಡುವ 2 ನೀಲಗಿರಿ-ವರ್ಗದ ಯುದ್ಧನೌಕೆಗಳನ್ನು ನಿಯೋಜಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನೌಕಾಪಡೆಯು ಮಂಗಳವಾರ ಎರಡು ಹೊಸ ನೀಲಗಿರಿ-ವರ್ಗದ ಸ್ಟೆಲ್ತ್

ದೇಶ - ವಿದೇಶ

ಐಐಟಿ ವಿದ್ಯಾರ್ಥಿಗಳಿಂದ 20 ಚಿಪ್‌ಸೆಟ್‌ ವಿನ್ಯಾಸ: ಭಾರತದಲ್ಲಿ ಸೆಮಿಕಂಡಕ್ಟರ್ ಕ್ರಾಂತಿ

ನವದೆಹಲಿ:ವಿವಿಧ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಇಲ್ಲಿಯವರೆಗೆ 20 ಚಿಪ್​ಸೆಟ್​ಗಳನ್ನು (semiconductor chip) ವಿನ್ಯಾಸಗೊಳಿಸಿದ್ದಾರೆ. ಈ ಪೈಕಿ ಎಂಟನ್ನು ಜಾಗತಿಕ ಫೌಂಡ್ರಿಗಳು (global foundries) ಮತ್ತು ಮೊಹಾಲಿಯಲ್ಲಿರುವ ಸೆಮಿಕಂಡಕ್ಟರ್ ಲ್ಯಾಬ್​​ಗೆ

ದೇಶ - ವಿದೇಶ

ರೇಂಜ್ ಬಾಂಬರ್ ನಿರ್ಮಾಣದತ್ತ ಭಾರತ –ವಿಶ್ವವನ್ನೇ ಬೆಚ್ಚಿ ಬೀಳಿಸುವ ಯುದ್ಧವಿಮಾನ

ಭಾರತ ತನ್ನ ಮಿಲಿಟರಿ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಬೇರೆ ದೇಶಗಳಿಂದ ಖರೀದಿಸುವ ಬದಲು ಭಾರತವೇ ಸ್ವಂತವಾಗಿ ಅತ್ಯಾಧುನಿಕ ಮಿಲಿಟರಿ ಆಯುಧಗಳ ನಿರ್ಮಾಣ ಮಾಡುತ್ತಿದೆ. ಅಡ್ವಾನ್ಸ್ಡ್ ಫೈಟರ್ ಏರ್​ಕ್ರಾಫ್ಟ್ ಯೋಜನೆ ಚಾಲ್ತಿಗೊಂಡಿರುವುದರ ಜೊತೆಗೆ ಈಗ ಅಲ್ಟ್ರಾ

ದೇಶ - ವಿದೇಶ

ಭಾರತದ ಮೊದಲ ದೇಶೀಯ ಎಐ – ಭಾರತ್‌ಜೆನ್ ಬಿಡುಗಡೆ

ನವದೆಹಲಿ:ಚ್ಯಾಟ್​​ಜಿಪಿಟಿ (ChatGPT) ರೀತಿಯಲ್ಲಿ ಭಾರತದ್ದೇ ಸ್ವಂತ ಮಲ್ಟಿಮೋಡಲ್ ಎಲ್​ಎಲ್​​ಎಂವೊಂದು ತಯಾರಾಗಿದೆ. ನಿನ್ನೆ ಸೋಮವಾರ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ‘ಭಾರತ್ ಜೆನ್’ ಅನ್ನು ಬಿಡುಗಡೆ ಮಾಡಿದ್ದಾರೆ.