Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹೊಸ ದಾಖಲೆ: ಜೈನ ಸಮುದಾಯದಿಂದ ಒಂದೇ ಬಾರಿಗೆ 186 ಐಷಾರಾಮಿ ಕಾರುಗಳ ಖರೀದಿ; ₹149 ಕೋಟಿ ಮೌಲ್ಯಕ್ಕೆ ₹21.22 ಕೋಟಿ ರಿಯಾಯಿತಿ!

ಅಹಮ್ಮದಾಬಾದ್  ಶ್ರೀಮಂತರು, ಉದ್ಯಮಿಗಳು ಒಟ್ಟಿಗೆ ಒಂದೆರಡು ಕಾರು ಖರೀದಿಸುವುದು ಹೊಸದೇನಲ್ಲ. ಇನ್ನು ಕಂಪನಿಗಳು, ಸಂಘ ಸಂಸ್ಥೆಗಳು ಒಟ್ಟಿಗೆ ಹಲವು ಕಾರು ಖರೀದಿಸುವುದು ಸಾಮಾನ್ಯ. ಆದರೆ ಇಲ್ಲಿ ಜೈನರು ಒಟ್ಟಿಗೆ 186 ಐಷಾರಾಮಿ ಕಾರು ಖರೀದಿಸಿದ್ದಾರೆ.

kerala ಮನರಂಜನೆ

ದುಲ್ಕರ್ ಸಲ್ಮಾನ್ ಅವರ ಕಾರು ಸಂಗ್ರಹ: ಐಷಾರಾಮಿ ವಾಹನಗಳ ರಾಜ

ದುಲ್ಕರ್ ಸಲ್ಮಾನ್ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ. ಅವರ ಮನೆಯ ಮೇಲೆ ನಿನ್ನೆಯಷ್ಟೆ ಕಸ್ಟಮ್ಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ದಾಳಿಗೆ ಕಾರಣ ದುಲ್ಕರ್ ಬಳಿ ಇರುವ ಕಾರು ಸಂಗ್ರಹ.

ದೇಶ - ವಿದೇಶ

ಸಿಂಧನೂರು: ಸಾಲಕ್ಕಾಗಿ ಐಷಾರಾಮಿ ಕಾರುಗಳನ್ನೇ ಒತ್ತೆ ಇಡುವ ಹೊಸ ದಂಧೆ

ಸಿಂಧನೂರು: ಐಷಾರಾಮಿ ಕಾರುಗಳನ್ನು ಒತ್ತೆ ಇಟ್ಟು ಹೋಗುವ ಹೊಸ ಬೆಳವಣಿಗೆ ಇಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಸಾರಿಗೆ ಇಲಾಖೆ ಪಾಸಿಂಗ್‌ ಹೊಂದಿದ ನೂರಾರು ಕಾರುಗಳನ್ನು ಕೆಲವರ ಬಳಿ ಒತ್ತೆ

ದೇಶ - ವಿದೇಶ

ಅಮಿತಾಬ್ ಬಚ್ಚನ್, ಅಮೀರ್ ಖಾನ್ ಹೆಸರಿನ ಕಾರುಗಳಿಗೆ ಕರ್ನಾಟಕದಲ್ಲಿ ಬ್ರೇಕ್: ₹38.26 ಲಕ್ಷ ದಂಡ ವಸೂಲಿ!

ಬೆಂಗಳೂರು: ಬಾಲಿವುಡ್‌ ನಟರಾದ ಅಮಿತಾಬ್ ಬಚ್ಚನ್‌ ಮತ್ತು ಅಮೀರ್‌ಖಾನ್‌ ಹೆಸರಲ್ಲಿ ಮಹಾರಾಷ್ಟ್ರದಲ್ಲಿ ನೋಂದಣಿ ಆಗಿರುವ ಐಷಾರಾಮಿ ಕಾರುಗಳು ರಾಜ್ಯದಲ್ಲಿ ಸಂಚರಿಸುತ್ತಿರುವುದನ್ನು ಪತ್ತೆಹಚ್ಚಿರುವ ಸಾರಿಗೆ ಅಧಿಕಾರಿಗಳು ದಂಡ ಮತ್ತು ತೆರಿಗೆ ಸೇರಿ ₹38.26 ಲಕ್ಷ ವಸೂಲಿ