Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಿಚ್ಛೇದನದ ಬಳಿಕ ಒಟ್ಟಿಗೆ ವೇದಿಕೆ ಹಂಚಿಕೊಂಡ ಜಿ.ವಿ. ಪ್ರಕಾಶ್-ಸೈಂಧವಿ: ಪ್ರಣಯ ಗೀತೆ ಹಾಡಿ ಎಲ್ಲರ ಮನಗೆದ್ದರು

ಪತಿ-ಪತ್ನಿ ಬೇರ್ಪಟ್ಟ ನಂತರ ಪರಸ್ಪರ ಶುಭಾಶಯ ಕೋರುವುದು ಕಷ್ಟ. ಆದರೆ ಮಾಜಿ ಸೆಲೆಬ್ರಿಟಿ ದಂಪತಿಗಳು ವಿಚ್ಛೇದನದ ನಂತರ ಪ್ರಣಯ ಗೀತೆಗಳೊಂದಿಗೆ ವೇದಿಕೆಯಲ್ಲಿ ಸದ್ದು ಮಾಡಿದರು. ಇದರೊಂದಿಗೆ, ಅಭಿಮಾನಿಗಳು ಇಬ್ಬರೂ ಮತ್ತೆ ಒಂದಾಗಿದ್ದಾರೆ ಎಂದು ಹೇಳುತ್ತಿದ್ದಾರೆ.