Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಗುರುಗ್ರಾಮ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆ; ಲಿವ್-ಇನ್ ಸಂಗಾತಿ ನಾಪತ್ತೆ

ಗುರುಗ್ರಾಮ: ಬಾಡಿಗೆ ಮನೆಯೊಂದರ ಕೋನೆಯ ಹಾಸಿಗೆ ಮೇಲೆ ಮಹಿಳೆಯ ಕೊಳೆತ ಶವ ಪತ್ತೆಯಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ದುಂಡಹೇರಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿದ್ದ 26 ವರ್ಷದ ಅಂಗೂರಿ ಎಂಬ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂಗೂರಿ ತನ್ನ ಲಿವ್-ಇನ್ ಸಂಗಾತಿ ಅನುಜ್ ಜೊತೆ ವಾಸಿಸುತ್ತಿದ್ದಳು, ಅನುಜ್ ಈಗ ಕಾಣೆಯಾಗಿದ್ದಾನೆ.ಇವರಿಬ್ಬರು ಕೇವಲ 20 ದಿನಗಳ ಹಿಂದೆ ಆ ಮನೆಗೆ ತೆರಳಿದ್ದರು. ಕೊಲೆ ಮಾಡಿದ ನಂತರ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯ

ಅಪರಾಧ ದೇಶ - ವಿದೇಶ

“ಎರಡನೇ ಗರ್ಲ್‌ಫ್ರೆಂಡ್‌ಗಾಗಿ ಲಿವ್-ಇನ್ ಸಂಗಾತಿಯ ಕೊಲೆ!”

ಕಾನ್ಪುರ: ಎರಡನೇ ಗರ್ಲ್​​ಫ್ರೆಂಡ್ ಮಾತು ಕೇಳಿ ಯುವಕನೊಬ್ಬ ತನ್ನ ಲಿವ್-ಇನ್ ಸಂಗಾತಿಯನ್ನು ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಆತ ಇಬ್ಬರ ಜತೆ ಸಂಬಂಧ ಹೊಂದಿದ್ದ. ಎರಡನೇ ಗರ್ಲ್​​ಫ್ರೆಂಡ್ ಆತ ಮತ್ತು