Contact Information
The Saffron Productions
3rd Floor Kudvas Granduer
Surathkal Mangalore 575014
We Are Available 24/ 7. Call Now.
- July 4, 2025
LegalProbe

ಎಚ್ ಡಿ ಕೆ ವಿರುದ್ಧ ಜಮೀನು ಒತ್ತುವರಿ ಆರೋಪ: ಖಾತೆದಾರರ ಹೇಳಿಕೆಯೊಂದಿಗೆ ದಿನವಿಡಿ ನಡಯಿತು ದಾಖಲೆ ಪರಿಶೀಲನೆ
- By Sauram Tv
- . April 16, 2025
ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿದಂತೆ ಮಂಗಳವಾರ ರಾಮನಗರ ತಹಶೀಲ್ದಾರ್ ಕಚೇರಿಯಲ್ಲಿ ಜಮೀನುಗಳ ಮೂಲ ಮಂಜೂರು ದಾಖಲೆಗಳ ಪರಿಶೀಲನೆ ನಡೆಯಿತು. 2 2.7,8,9,10,16,17 8 79 2 ಏಳು