Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: ‘ಅಕ್ರಮ ಕಂಡುಬಂದರೆ ರದ್ದು’ – ಸುಪ್ರೀಂ ಕೋರ್ಟ್ ಎಚ್ಚರಿಕೆ

ನವದೆಹಲಿ: ಭಾರತೀಯ ಚುನಾವಣಾ ಆಯೋಗ (ECI) ಅಳವಡಿಸಿಕೊಂಡ ಯಾವುದೇ ವಿಧಾನದಲ್ಲಿ ಅಕ್ರಮ ಕಂಡುಬಂದರೆ ಚುನಾವಣೆಗೆ ಸಜ್ಜಾಗಿರುವ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಚಾಲನೆಯನ್ನು ರದ್ದುಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಇಂದು

ಕರ್ನಾಟಕ

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಸಿಡಿದೆದ್ದಿದ್ದು ಯಾಕೆ ಗೊತ್ತಾ?

ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಸೆಲೆಬ್ರಿಟಿಗಳಲ್ಲಿ ಬಿಗ್ ಬಾಸ್ 11 (Bigg Boss 11) ರ ಸ್ಪರ್ಧಿ ಚೈತ್ರಾ ಕುಂದಾಪುರ (Chaitra Kundapur) ಕೂಡ ಸೇರಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ಮದುವೆ ಆಗಿರುವ

ಕರ್ನಾಟಕ

ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಆಸ್ತಿ ತಕರಾರು: 20 ವರ್ಷದ ಹಿಂದೆ ಮಾರಿದ ಸೈಟ್‌ಗೆ ಈಗ ಲೀಗಲ್ ನೋಟಿಸ್!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಂತ ಮನೆ ಇರಬೇಕು, ಸೈಟ್ ಇರಬೇಕು ಅನ್ನೋದು ಬಹುತೇಕರ ಕನಸು. ಆದರೆ ಇದು ಕೆಲವರಿಗೆ ಮಾತ್ರ ನನಸಾಗುತ್ತದೆ. ಬೆಂಗಳೂರಿನಲ್ಲಿ ಸೈಟ್ ಖರೀದಿ, ಮನೆ ಖರೀದಿ ಅತ್ಯಂತ ದುಬಾರಿ. ಆದರೆ

ದೇಶ - ವಿದೇಶ

ಸನ್ ಟಿವಿ ಮಾಲೀಕರಿಗೆ ಶಾಕ್: ದಯಾನಿಧಿಯಿಂದ ಕಲಾನಿಧಿಗೆ ಲೀಗಲ್ ನೋಟಿಸ್ – ಷೇರು ಕುಸಿತ!

ಭಾರತದ ಅತಿದೊಡ್ಡ ಮಾಧ್ಯಮ ಕಂಪನಿಯಲ್ಲಿ ಒಂದಾದ ಸನ್ ಟಿವಿ ನೆಟ್‌ವರ್ಕ್ ಮಾಲೀಕರ ನಡುವಿನ ಕೌಟುಂಬಿಕ ಕಲಹದ ವಿವಾದ ಬೀದಿಗೆ ಬಂದಿದೆ. ಮಾಜಿ ಕೇಂದ್ರ ಸಚಿವ ಮತ್ತು ಡಿಎಂಕೆ ಸಂಸದ ದಯಾನಿಧಿ ಮಾರನ್ ತಮ್ಮ ಸಹೋದರ

ಮನರಂಜನೆ

‘ಕಾಂತಾರ 1’ ಚಿತ್ರ ತಂಡಕ್ಕೆ ಇನ್ನೊಂದು ಸಂಕಷ್ಟ- ಚಿತ್ರತಂಡಕ್ಕೆಯೇ ನೋಟೀಸ್

ಶಿವಮೊಗ್ಗ: ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ನಡೆಸುವ ಆರಂಭದ ದಿನದಿಂದಲೂ ಹಲವಾರು ದುರಂತಗಳು ನಡೆದಿದೆ. ಈಗಾಗಲೇ ಚಿತ್ರತಂಡದ ಮೂರು ಕಲಾವಿದರು ಸಾವನ್ನಪ್ಪಿದ್ದು, ನಿನ್ನೆ ತಾನೆ ಶೂಟಿಂಗ್ ಮಾಡುವಾಗ ಹಡಗು ಮಗುಚಿ ಬಿದ್ದಿದ್ದು, ಚಿತ್ರದ

ದೇಶ - ವಿದೇಶ

ತಿರುಪತಿ ಲಡ್ಡು ಪವಿತ್ರತೆ ಕಾಪಾಡಲು ಟಿಟಿಡಿಯ ಕಠಿಣ ಕ್ರಮ – ಅನಧಿಕೃತ ಮಾರಾಟಗಾರರಿಗೆ ಕಾನೂನು ನೋಟಿಸ್!

ಅಮರಾವತಿ : ಪವಿತ್ರ ತಿರುಪತಿ ಲಡ್ಡುವಿನ ಪಾವಿತ್ರ್ಯತೆ ಮತ್ತು ಬೌದ್ಧಿಕ ಆಸ್ತಿಯನ್ನು ಕಾಪಾಡುವ ನಿರ್ಣಾಯಕ ಕ್ರಮದಲ್ಲಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತನ್ನ ನೋಂದಾಯಿತ ಭೌಗೋಳಿಕ ಸೂಚನೆ (GI) ಉಲ್ಲಂಘಿಸಿ “ತಿರುಪತಿ ಲಡ್ಡು” ಹೆಸರಿನಲ್ಲಿ

ದೇಶ - ವಿದೇಶ ರಾಜಕೀಯ

ನಮ್ಮ ಜಾಗಕ್ಕೆ ಬಾಡಿಗೆ ಕೊಡಿ ಅಥವಾ ಜಾಗ ಖಾಲಿಮಾಡಿ : ತಮಿಳುನಾಡಿನಲ್ಲಿ 150 ಕುಟುಂಬಕ್ಕೆ ವಕ್ಫ್‌ ನೋಟಿಸ್‌

ಚೆನ್ನೈ: ಕೇಂದ್ರ ಸರ್ಕಾರದ ವಕ್ಫ್‌ ತಿದ್ದುಪಡಿ ಕಾಯ್ದೆಗೆ ಅಪಸ್ವರ ಎತ್ತಿದ್ದ ತಮಿಳುನಾಡಿನಲ್ಲಿ ಇದೀಗ ಒಂದೇ ಗ್ರಾಮದ 150 ಕುಟುಂಬಗಳಿಗೆ ವಕ್ಫ್‌ ಮಂಡಳಿ ನೋಟಿಸ್‌ ನೀಡಿದ್ದು, ಇಡೀ ಗ್ರಾಮದ ಆಸ್ತಿ ದರ್ಗಾದ ಆಸ್ತಿ ಎಂದಿದ್ದು, ಬಾಡಿಗೆ