Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಮಹಿಳೆಯಂತೆ ವೇಷಧಾರಣೆ, ಅಶ್ಲೀಲ ವಿಡಿಯೋ: ವೈದ್ಯನ ವಿರುದ್ಧ ಪತ್ನಿಯಿಂದ ಎಫ್‌ಐಆರ್

ಲಖನೌ: ಆನ್‌ಲೈನ್‌ನಲ್ಲಿ ವಯಸ್ಕರ ಕಂಟೆಂಟ್ ಬ್ರೌಸ್ ಮಾಡುತ್ತಾ, ಮಹಿಳೆಯಂತೆ ಡ್ರೆಸ್ ಹಾಕಿಕೊಂಡು ಮತ್ತೊಬ್ಬ ವ್ಯಕ್ತಿಯೊಂದಿಗೆ ಅಶ್ಲೀಲ ವೀಡಿಯೋ ಮಾಡುತ್ತಿದ್ದ ಪತಿಯ ವಿರುದ್ಧ ಮಹಿಳೆಯೊಬ್ಬರು ಎಫ್‌ಐಆರ್ ದಾಖಲಿಸಿದ್ದಾರೆ. ಗೋರಖ್‌ಪುರ ಜಿಲ್ಲೆಗೆ ಹೊಂದಿಕೊಂಡಿರುವ ಸಂತ ಕಬೀರ್ ನಗರದಲ್ಲಿ

ಕರ್ನಾಟಕ

ಮದುವೆ ಹೆಸರಿನಲ್ಲಿ ನಾಲ್ಕು ಮಹಿಳೆಯರಿಗೆ ಮೋಸ: 61 ವರ್ಷದ ಸುರೇಷ್ ನಾಯ್ಡು ಸೆರೆ

ಚಿಕ್ಕಬಳ್ಳಾಪುರ : ಮ್ಯಾಟ್ರಿಮನಿಯಲ್ಲಿ ವಿಚ್ಚೇದಿತ ಮತ್ತು ವಿಧವೆ ಮಹಿಳೆಯರಿಗೆ ಮದುವೆ ಆಸೆ ತೋರಿಸಿ ಲಕ್ಷ ಲಕ್ಷ ಎಗರಿಸಿ ಕೊನೆಗೂ ಮದುವೆಯೂ ಆಗದೆ ಕೈಕೊಟ್ಟು ವಿಧವೆಯನ್ನ ದಿಕ್ಕು ತಪ್ಪಿಸಿದ ಆಸಾಮಿಯನ್ನ ಪೊಲೀಸರು ಹಡೆಮುರಿ ಕಟ್ಟಿ ಎಳೆದು

ಮಂಗಳೂರು

“ಕೊಳಕು ಹಿಂದೂಗಳು” ಎಂದು ಪೋಸ್ಟ್ ಮಾಡಿದ್ದ ವೈದ್ಯೆ ವಿರುದ್ಧ ದೇಶದ್ರೋಹ ಪ್ರಕರಣ

ಮಂಗಳೂರು: ಮಂಗಳೂರಿನ ವೈದ್ಯೆ ಧರ್ಮ ಹಾಗು ದೇಶ ವಿರೋಧಿ ಪೋಸ್ಟ್ ನ್ನು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಹಾಕಿದ್ದು ಇದೀಗ ಪ್ರಕರಣ ದಾಖಲಾಗಿದೆ. ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಡೈಟೀಶನ್ ಅಫೀಫಾ ಫಾತೀಮಾ ರಿಂದ ವಿವಾದಾತ್ಮಕ

ಉಡುಪಿ ಕರಾವಳಿ

ಕಾರ್ಕಳ ಯುವಕ ಸೈಯದ್ POCSO ಕಾಯ್ದೆಯಡಿ ಬಂಧನ: ಹಲ್ಲೆ ಮಾಡಿದವರಿಗೆ ಸಹ ಎಫ್‌ಐಆರ್

ಬೆಳ್ತಂಗಡಿ: ಬೆಳ್ತಂಗಡಿಯ ಖಾಸಗಿ ಕಾಲೇಜು ಒಂದರಲ್ಲಿ ಪದವಿ ವಿದ್ಯಾರ್ಥಿ ಮತ್ತು ಕಬಡ್ಡಿ ಆಟಗಾರನೂ ಆಗಿರುವ ಕಾರ್ಕಳ ಮೂಲದ ಸೈಯದ್ ಎಂಬ ಯುವಕ ಬೆಳ್ತಂಗಡಿಯಲ್ಲಿ ಅರೆಸ್ಟ್ ಆಗಿದ್ದಾನೆ. ಕಾರ್ಕಳ ನಿವಾಸಿ ಸೈಯ್ಯದ್ (24) ಬಂಧಿತ ಆರೋಪಿ.

ಅಪರಾಧ ದೇಶ - ವಿದೇಶ

ಸಿಂಗಾಪುರದಲ್ಲಿ ಭಾರತೀಯ ಯುವಕನಿಗೆ ವಿಮಾನದಲ್ಲಿ ಲೈಂಗಿಕ ದೌರ್ಜನ್ಯ ಆರೋಪ

ಸಿಂಗಾಪುರ : ವಿಮಾನದಲ್ಲಿ ಮಹಿಳಾ ಕ್ಯಾಬಿನ್ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು 20 ವರ್ಷದ ಭಾರತೀಯ ಪ್ರಜೆಯ ಮೇಲೆ ಸಿಂಗಾಪುರದಲ್ಲಿ ಆರೋಪಿಸಲಾಗಿದೆ. ಫೆಬ್ರವರಿ 28 ರಂದು ಆಸ್ಟ್ರೇಲಿಯಾದಿಂದ ನಗರ-ರಾಜ್ಯಕ್ಕೆ ಹೋಗುವಾಗ ವಿಮಾನದಲ್ಲಿ ಈ

ಉಡುಪಿ

ಮಲ್ಪೆ ಮಸೀದಿಯ ಶೌಚಾಲಯದಲ್ಲಿ ನವಜಾತ ಶಿಶು ಮೃತದೇಹ ಪ್ರಕರಣ: ತಾಯಿ ಪತ್ತೆ, ಕಾನೂನು ಕ್ರಮಕ್ಕೆ ಎಸ್‌ಪಿ ಸೂಚನೆ

ಮಲ್ಪೆ: ಮಲ್ಪೆಯ ಮಸೀದಿಯ ಶೌಚಾಲಯ ಒಂದರಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿಯನ್ನು ಪತ್ತೆ ಹಚ್ಚಲಾಗಿದ್ದು, ಆಕೆಯ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್‌

ಅಪರಾಧ ದೇಶ - ವಿದೇಶ

ನಿಶ್ಚಿತಾರ್ಥವಾದ ಯುವತಿಗೆ ವರನ ಎದುರೇ ಸಾಮೂಹಿಕ ಅತ್ಯಾಚಾರ -ಎಂಟು ಮಂದಿಯ ಬಂಧನ

ಉತ್ತರಪ್ರದೇಶ : ಉತ್ತರಪ್ರದೇಶದ ಕಾಸ್ಗಂಜ್ ನಲ್ಲಿ ನಡೆದ ಆಘಾತಕಾರಿ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಎಂಗೇಜ್’ಮೆಂಟ್ ಆಗಿದ್ದ ಯುವತಿ ಮೇಲೆ ಕಾಮುಕರು ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.ತನ್ನ ಭಾವಿ ಪತಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಕಾಮುಕರು

ಅಪರಾಧ ದೇಶ - ವಿದೇಶ

ಶಿಶುಗಳ ಕಳ್ಳಸಾಗಣೆಗೆ ತಡೆಯಿಲ್ಲದ ಆಸ್ಪತ್ರೆಗಳ ಪರವಾನಗಿಗೆ ಬ್ರೇಕ್: ಸುಪ್ರೀಂ ಕೋರ್ಟ್ ಗಂಭೀರ ಆದೇಶ

ನವದೆಹಲಿ: ಆಸ್ಪತ್ರೆಯು ನವಜಾತ ಶಿಶುಗಳ ಕಳ್ಳಸಾಗಣೆ ಮಾಡಿದರೆ ಅಂತಹ ಆಸ್ಪತ್ರೆಗಳ ಪರವಾನಗಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ಹೊರಡಿಸಿದೆ. ಉತ್ತರಪ್ರದೇಶದ ಮಕ್ಕಳ ಕಳ್ಳಸಾಗಣೆ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು

ದೇಶ - ವಿದೇಶ

ವಕೀಲರಿಗೆಯೇ ಶಿಕ್ಷೆ ನೀಡಿದ ಹೈ ಕೋರ್ಟ್

ಅಲಹಾಬಾದ್: ವಕೀಲರ ಸಮವಸ್ತ್ರ ಧರಿಸದೇ, ಶರ್ಟ್ ಗುಂಡಿಗಳನ್ನು ತೆಗೆದು ನ್ಯಾಯಾಲಯಕ್ಕೆ ಆಗಮಿಸಿದ್ದ ವಕೀಲನಿಗೆ ಅಲಹಾಬಾದ್ ಹೈಕೋರ್ಟ್ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ವಕೀಲ ಅಶೋಕ್ ಪಾಂಡೆ ಜೈಲು ಶಿಕ್ಷೆಗೆ ಗುರಿಯಾದವರು. ವಿವೇಕ್ ಚೌಧರಿ

kerala ಅಪರಾಧ

ವೈದ್ಯರಿಲ್ಲದೆ ಹೆರಿಗೆ – ಪತ್ನಿಯ ಮರಣ, ಪತಿಯ ಬಂಧನ

ತಿರುವನಂತಪುರಂ : ಪತ್ನಿ ಹೆರಿಗೆ ನೋವಿನಿಂದ ಬಳಲಿ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟರೂ ಆಸ್ಪತ್ರೆಗೆ ಕರೆದುಕೊಂಡು ಹೋಗದ ಪತಿಯನ್ನು(Kerala Horror) ಪೊಲೀಸರು ಬಂಧಿಸಿದ್ದಾರೆ. ಕೇರಳದ ಮಲಪ್ಪುರಂನಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿಯ ಮೇಲೆ ನರಹತ್ಯೆ ಆರೋಪದ