Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಂದ್ಯ ನಡೆಯುತ್ತಿದಾಗ ಮೈದಾನದಲ್ಲೇ ಸ್ಫೋಟವಾಯಿತು ಬಾಂಬ್

ಪಕ್ಕಾ ಪ್ಲಾನ್ ಮಾಡಿಕೊಂಡೇ ಈ ಸ್ಪೋಟ ನಡೆಸಲಾಗಿದೆ ಎಂದು ಪಾಕಿಸ್ತಾನದ ಪೊಲೀಸರು ಹೇಳಿಕೆ ನೀಡಿದ್ದಾರೆ. ಸದ್ಯ ಬಾಂಬ್ ಸ್ಫೋಟದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಭಯಬೀತ ಜನರು ಮೈದಾನದಿಂದ ಓಡಿ ಬರುತ್ತಿರೋದನ್ನು ಕಾಣಬಹುದಾಗಿದೆ.

ಅಪರಾಧ ಕರ್ನಾಟಕ

ಮದ್ದೂರಿನಲ್ಲಿ ಸ್ವಯಂ ಘೋಷಿತ ಬಂದ್: ಗಣೇಶ ಮೆರವಣಿಗೆಯಲ್ಲಿ ಕಲ್ಲೆಸೆದು ವಿವಾದ

ಮಂಡ್ಯ: ನಾಳೆ ಮದ್ದೂರು ಪಟ್ಟಣ ಸಂಪೂರ್ಣ ಸ್ತಬ್ಧವಾಗಲಿದ್ದು, ಹಿಂದೂ ಮುಖಂಡರು ಸ್ವಯಂ ಘೋಷಿತ ಬಂದ್‌ಗೆ ಕರೆ ನೀಡಿದ್ದಾರೆ. ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದನ್ನು ವಿರೋಧಿಸಿ ಹಿಂದೂ ಮುಖಂಡರು ನಾಳೆ

ಕರ್ನಾಟಕ

ಇಡಿ ವಿಚಾರಣೆ: ಶಾಸಕನ ರಹಸ್ಯ ತನಿಖೆ ವೇಳೆ ಬಹಿರಂಗವಾಗುತ್ತಾ?

ಬೆಂಗಳೂರು : ವೀರೇಂದ್ರ ಪಪ್ಪಿ.. ಚಿತ್ರದುರ್ಗದ ಕಾಂಗ್ರೆಸ್ ಶಾಸಕ. ಜೊತೆಗೆ ಬೆಟ್ಟಿಂಗ್ ಆಯಪ್, ಕ್ಯಾಸಿನೋ ವ್ಯವಹಾರ ನಡೆಸೋದ್ರಲ್ಲಿ ಪಂಟರ್. ಈಗ ಇದೇ ವೀರೇಂದ್ರ ಪಪ್ಪಿ ಇಡಿ ಕೈಗೆ ಸಿಕ್ಕಿಹಾಕಿಕೊಂಡು ವಿಲವಿಲ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.‌

ಅಪರಾಧ ದೇಶ - ವಿದೇಶ

ಅಪರಿಚಿತ ಕಾರಿನಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಒಡಿಶಾ: ನೀನು ಎಲ್ಲಿಗೆ ಹೋಗ್ಬೇಕು, ಅಲ್ಲಿಗೆ ಬಿಡ್ತೀನಿ ಬಾ ಎಂದು 9ನೇ ತರಗತಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು, ಕಾರೊಳಗೆ ಆಕೆ ಮೇಲಕೆ ಅತ್ಯಾಚಾರವೆಸಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಶುಕ್ರವಾರ ಸಂಜೆ ಬಾಲಕಿ ತನ್ನ ಅಕ್ಕನ ಮನೆಗೆ ಹೋಗಿ ನಂತರ ಗಣೇಶ ಪೂಜೆಯ ವಿಸರ್ಜನಾ ಮೆರವಣಿಗೆಯನ್ನು ವೀಕ್ಷಿಸಲು ದರಿಂಗ್‌ಬಾಡಿ ಮಾರುಕಟ್ಟೆಗೆ ಹೋಗಿ ಮನೆಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ. ಆಕೆ ಮನೆಗೆ ವಾಪಸ್ ಹೊರಟಿದ್ದಳು, ಅಪರಿಚಿತ ವಾಹನವೊಂದು ಬಂದು ಪಕ್ಕಕ್ಕೆ ನಿಂತಿತು, ಅದರಲ್ಲಿದ್ದ ವ್ಯಕ್ತಿ ನೀನು ಎಲ್ಲಿಗೆ ಹೋಗಬೇಕು, ಅಲ್ಲಿಗೆ ಬಿಡ್ತೀನಿ ಬಾ ಎಂದು ಕರೆದೊಯ್ದು, ಅತ್ಯಾಚಾರವೆಸಗಿದ್ದಾನೆ ಎಂದು ದರಿಂಗ್‌ಬಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರನ್ನು ಉಲ್ಲೇಖಿಸಿ

ಅಪರಾಧ ಕರ್ನಾಟಕ

ಲಾಂಗ್ ಮಚ್ಚು ಹಿಡಿದ ಪುಂಡರ ಕೂತ್ಕೋಳೋಕು ಆಗದ ಹಾಗೆ ಮಾಡಿದ ಪೊಲೀಸರು

ಬೆಂಗಳೂರು :ಘಟನೆಗೆ ಕಾರಣವಾದದ್ದು ಒಂದು ಸಣ್ಣ ಟ್ರಾಫಿಕ್ ಸಮಸ್ಯೆ. ಎದುರಿಗೆ ಬರುತ್ತಿದ್ದ ಗೂಡ್ಸ್ ವಾಹನ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಬೈಕ್ ಸವಾರನೊಬ್ಬ ಗಲಾಟೆ ಶುರುಮಾಡಿದ್ದಾನೆ. ಈ ಗಲಾಟೆಯಲ್ಲಿ ಆತ ತನ್ನ ಬೈಕ್‌ನಿಂದ ಇಳಿದು,

ಅಪರಾಧ ದೇಶ - ವಿದೇಶ

ಅತ್ಯಾಚಾರಿಗಳು ಮುಕ್ತವಾಗಿ ಬದುಕುತ್ತಿದ್ದಾರೆ ಮಾಜಿ ಐಪಿಎಸ್ ಜೈಲು ಪಾಲಗಿ 7 ವರ್ಷ: ಶ್ವೇತಾ ಭಟ್

ಹೊಸದಿಲ್ಲಿ: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಜೈಲುಪಾಲಾಗಿ 7 ವರ್ಷವಾದ ಹಿನ್ನೆಲೆ ಅವರ ಪತ್ನಿ ಶ್ವೇತಾ ಭಟ್ ಅವರು ತಮ್ಮ ಪತಿಯ “ಅಕ್ರಮ” ಬಂಧನಕ್ಕೆ “ಏಳು ವರ್ಷಗಳು ಕಳೆದಿದೆ ಎಂದು ಎಕ್ಸ್‌ ನಲ್ಲಿ

ಅಪರಾಧ ದೇಶ - ವಿದೇಶ

ಕೆಂಪುಕೋಟೆ ಜೈನ ಮಹಾಪರ್ವದಲ್ಲಿ ಚಿನ್ನದ ಕಲಶ ಕಳ್ಳತನ: ಆರೋಪಿ ಬಂಧನ

ನವದೆಹಲಿ: ಐತಿಹಾಸಿಕ ಕೆಂಪು ಕೋಟೆ ಆವರಣದಲ್ಲಿ ನಡೆದ ಜೈನರ ಧಾರ್ಮಿಕ ಕಾರ್ಯಕ್ರಮದಲ್ಲಿ ಎರಡು ಚಿನ್ನದ ಕಲಶವನ್ನು ಕಳ್ಳತನ ಮಾಡಿದ ಆರೋಪಿಯನ್ನು ಉತ್ತರ ಪ್ರದೇಶದ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹಾಪುರ್ ನಿವಾಸಿ ಭೂಷಣ್ ವರ್ಮಾ

ಕರ್ನಾಟಕ

ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ: ಜೈಲಿನಲ್ಲಿ ಮಾಡುತ್ತಿರುವ ಕೂಲಿ ಕೆಲಸವಾದರೂ ಏನು?

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅನುಭವಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕೆಲಸ ಹಂಚಿಕೆ ಮಾಡಲಾಗಿದ್ದು, ಗ್ರಂಥಾಲಯದಲ್ಲಿ ಕ್ಲರ್ಕ್

ಅಪರಾಧ ಕರ್ನಾಟಕ

ಗಣೇಶನ ಮೆರವಣಿಗೆಯಲ್ಲಿ ಹಸಿರು ದ್ವಜ ತಂದು ಮುಸಲ್ಮಾನರಿಂದ ಗಲಾಟೆ: ಯುವಕನಿಗೆ ಚಾಕು ಇರಿತ

ಬಾಗಲಕೋಟೆ: ಗಣೇಶ ಮೈರ್ತಿ ಮೆರವಣಿಗೆ (ganesh idol immersion) ವೇಳೆ ಮುಸ್ಲಿಂ (Muslim) ಯುವಕನೋರ್ವ ಹಸಿರು ಧ್ವಜ (green flag) ತಂದು ಗಲಾಟೆ ಸೃಷ್ಟಿಸಿದ್ದು, ಈ ವೇಳೆ ಹಿಂದೂ (Hindu) ಯುವಕನಿಗೆ ಚಾಕುವಿನಿಂದ ಹಲ್ಲೆ

kerala

ಓಣಂ ಪೂಕಳಂನಲ್ಲಿ ಆರ್‌ಎಸ್‌ಎಸ್ ಧ್ವಜ ವಿನ್ಯಾಸ – 27 ಕಾರ್ಯಕರ್ತರ ಬಂಧನ

ತಿರುವನಂತಪುರಂ: ಕೇರಳದ ಪ್ರಮುಖ ಹಬ್ಬ ಓಣಂ ಸಮಯದಲ್ಲಿ ಪೂಕಳಂ (Pookalam) ಸಾಮಾನ್ಯ: ಬಗೆ ಬಗೆಯ ಹೂವಿನ ಎಸಳುಗಳಿಂದ ಚಂದದ ರಂಗೋಲಿ ಬಿಡಿಸಿ ಸಂಭ್ರಮಿಸುತ್ತಾರೆ. ಆದರೆ ಕೇರಳದ ಕೊಲ್ಲಂ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಆಪರೇಷನ್‌ ಸಿಂದೂರ್‌ (Operation