Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸಂಘರ್ಷದ ನಡುವೆ ಇಸ್ರೇಲ್‌ನಿಂದ ಆಹಾರದ ‘ಸೀಮಿತ’ ಹಸಿವು ಪರಿಹಾರ

ಜೆರುಸಲೇಂ: “ಆಲ್‌ ಆಫ್‌ ಗಾಜಾ“ದ ಹುಮ್ಮಸ್ಸಿನಲ್ಲಿರುವ ಇಸ್ರೇಲ್‌, ಗಾಜಾ ಪಟ್ಟಿಯ ಜನರ ಸಂಕಷ್ಟಗಳಿಗೆ ಕಿವಿಯಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಗಾಜಾದಲ್ಲಿ ತೀವ್ರ ಆಹಾರ ಕೊರತೆ ಸಮಸ್ಯೆ ಎದುರಾಗಿದ್ದು, ಜನರು ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ. ಆದರೆ

Accident ಕರ್ನಾಟಕ

ಪಲ್ಟಿಯಾದ ಕೆಎಸ್‌ಆರ್‌ಟಿಸಿ ಬಸ್; ಪೊಲೀಸ್ ಅಧಿಕಾರಿಯು ಸೇರಿದಂತೆ ಇಬ್ಬರು ಸಾವು

ರಾಮನಗರ: ಬೆಂಗಳೂರು- ಕನಕಪುರ ರಸ್ತೆಯಲ್ಲಿ ಸೋಮವಾರ (ಮೇ 19) ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್ ಮೋರಿಗೆ ಪಲ್ಟಿಯಾಗಿ‌, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿ‌ ಇಬ್ಬರು ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ

ಮನರಂಜನೆ

ಫಾಲ್ಕೆ ಬಯೋಪಿಕ್: ಮೊಮ್ಮಗನ ನಿಲುವು ರಾಜಮೌಳಿಗೆ ಸವಾಲು

ಬೆಂಗಳೂರು: ಭಾರತೀಯ ಚಿತ್ರರಂಗದ ಪಿತಾಮಹ ಎಂದೇ ಗೌರವಿಸಲ್ಪಡುವ ದಾದಾಸಾಹೇಬ್ ಫಾಲ್ಕೆ (Dadasaheb Phalke) ಅವರ ಜೀವನಚರಿತ್ರೆಯನ್ನು (Biopic) ತೆರೆಯ ಮೇಲೆ ತರುವ ಕುರಿತು ಚರ್ಚೆಗಳು ಗರಿಗೆದರಿರುವಂತೆಯೇ, ಈ ಯೋಜನೆಗೆ ಸಂಬಂಧಿಸಿದಂತೆ ಅವರ ಮೊಮ್ಮಗ ಚಂದ್ರಶೇಖರ್

ದೇಶ - ವಿದೇಶ

ಬಿಸ್ಲೇರಿ: ಒಂದು ಬಾಟಲಿಯ ಹಿಂದಿನ ಐತಿಹಾಸಿಕ ಯಶೋಗಾಥೆ

ನೀರು ನಮ್ಮೆಲ್ಲರಿಗೂ ಅತ್ಯಗತ್ಯವಾಗಿ ಬೇಕು. ಅದು ಇಲ್ಲದೆ ಜೀವನ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ 1965 ರಲ್ಲಿ ಅಸ್ತಿತ್ವಕ್ಕೆ ಬಂದ ‘ಬಿಸ್ಲೇರಿ’, ಶತಮಾನಗಳಿಂದ ಭಾರತದಲ್ಲಿ ಈ ಅಗತ್ಯವನ್ನು ಪೂರೈಸುತ್ತಿದೆ. ಯಾವುದೇ ಸಮಾರಂಭದಲ್ಲಿರಲಿ, ಪ್ರಯಾಣದ ಸಮಯದಲ್ಲಿರಲಿ ಅಥವಾ

ಅಪರಾಧ ದೇಶ - ವಿದೇಶ

ಉಬರ್ ಪ್ರಯಾಣ ಭಯಾನಕವಾಗಿ ಪರಿಣತ: ಮಹಿಳಾ ಚಾಲಕಿ ಬಂದೂಕು ತೋರಿಸಿದ ಘಟನೆ ವೈರಲ್

ಅಮೆರಿಕ :ಅಮೆರಿಕದ ಉತ್ತರ ಮಿಯಾಮಿಯಲ್ಲಿ ಉಬರ್ ಪ್ರಯಾಣ ಭಯಾನಕ ಅನುಭವವಾಗಿ ಪರಿಣಮಿಸಿದೆ. ರಾಪರ್ ಕ್ರಿಸ್ಸಿ ಸೆಲೆಸ್ ಹಾಗೂ ಆಕೆಯ ಸ್ನೇಹಿತೆಯೊಂದಿಗೆ ದಿಕ್ಕಿನ ಬಗ್ಗೆ ವಾಗ್ವಾದ ನಡೆದ ನಂತರ ಚಾಲಕಿಯೊಬ್ಬರು ಬಂದೂಕು ತೋರಿಸಿ ಬೆದರಿಸಿದ್ದಾರೆ. ಈ

ಉದ್ಯೋಗವಾಕಾಶಗಳು ಕರ್ನಾಟಕ

ಎಸ್‌ಬಿಐ ನೇಮಕಾತಿ 2025: ದೇಶಾದ್ಯಂತ 2,964 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಎಸ್‌ಬಿಐ ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 2,964 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸರ್ಕಲ್‌ ಬೇಸ್ಡ್‌ ಆಫೀಸರ್ಸ್‌ ಹುದ್ದೆ ಇದಾಗಿದೆ . ಕರ್ನಾಟಕದಲ್ಲಿ 289 ಹುದ್ದೆಗಳಿವೆ.

kerala ತಂತ್ರಜ್ಞಾನ

ರೊಬೋಟಿಕ್ಸ್ ಶಿಕ್ಷಣ ಕಡ್ಡಾಯ ಮಾಡಿದ ದೇಶದ ಮೊದಲ ರಾಜ್ಯ: ಕೇರಳದ ಮಹತ್ತರ ಹೆಜ್ಜೆ!

ತಿರುವನಂತಪುರಂ: ಮುಂಬರುವ ಶೈಕ್ಷಣಿಕ ವರ್ಷದಿಂದ ಅಂದರೆ ಜೂನ್ 2 ರಿಂದ ಪ್ರಾರಂಭವಾಗುವ 10 ನೇ ತರಗತಿಯ ಎಲ್ಲಾ 4.3 ಲಕ್ಷ ವಿದ್ಯಾರ್ಥಿಗಳಿಗೆ ರೊಬೊಟಿಕ್ಸ್ ಶಿಕ್ಷಣವನ್ನು ಕಡ್ಡಾಯಗೊಳಿಸಿದ ದೇಶದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ.ಹತ್ತನೇ ತರಗತಿಯ

ದೇಶ - ವಿದೇಶ

ಕಾರಿನಲ್ಲಿ ಸಿಲುಕಿದ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವಿಗೆ – ದ್ವಾರಪುಡಿಯಲ್ಲಿ ಆಕ್ರಂದನ

ವಿಜಯನಗರ : ಕಾರಿನಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ ಬಾಗಿಲು ತೆರೆಯಲಾಗದೇ ಅಲ್ಲಿಯೇ ಸಿಲುಕಿ ಉಸಿರುಗಟ್ಟಿ ನಾಲ್ವರು ಮಕ್ಕಳು ದುರಂತ ಸಾವಿಗೀಡಾಗಿರುವ ಘಟನೆ ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯ ದ್ವಾರಪುಡಿಯಲ್ಲಿ ನಡೆದಿದೆ. ಒಂದೇ ಮನೆಯ ಇಬ್ಬರು ಮತ್ತು

ದೇಶ - ವಿದೇಶ

ಸೋಲಾಪುರ ಜವಳಿ ಕಾರ್ಖಾನೆಯಲ್ಲಿ ಭಾರಿ ಬೆಂಕಿ – ಕಾರ್ಖಾನೆ ಮಾಲೀಕ ಸೇರಿದಂತೆ ಎಂಟು ಮಂದಿ ದುರ್ಮರಣ

ಮುಂಬೈ: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಭಾನುವಾರ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಕಾರ್ಖಾನೆ ಮಾಲೀಕ, ಮೂವರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುಂಬೈನಿಂದ ಸುಮಾರು