Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ಮನರಂಜನೆ

‘ಕನ್ನಡ ನನ್ನ ಭಾಷೆ, ಅಗೌರವ ಬೇಡವೆಂದು ಕನ್ನಡದಲ್ಲೇ ಮಾತನಾಡಿದೆ’: ಭಾಷಾ ವಿವಾದಕ್ಕೆ ರಿಷಬ್ ಶೆಟ್ಟಿ ಸ್ಪಷ್ಟನೆ

ಕಾಂತಾರ ಬಿಡುಗಡೆ ಹೊತ್ತಲ್ಲಿ ಭಾಷೆಯ ವಿಚಾರಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಆಂಧ್ರ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಭಾನುವಾರ ಹೈದ್ರಾಬಾದ್‌ನಲ್ಲಿ ನಡೆದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ವೇದಿಕೆ ಮೇಲೆ ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತನಾಡಿದ್ರು. ಬಳಿಕ

ದೇಶ - ವಿದೇಶ

ಬಾಲಿವುಡ್ ನಟಿ ಕಾಜೋಲ್ ಮೇಲೆ ಹಿಂದಿ ಭಾಷಿಕರ ಆಕ್ರೋಶ

ಬಾಲಿವುಡ್ ಬೆಡಗಿ ಕಾಜೋಲ್ ಮೇಲೆ ಹಿಂದಿ ಭಾಷಿಕರು ಸಿಟ್ಟಾಗಿದ್ದಾರೆ. ಇನ್ಮೇಲೆ ಬಾಲಿವುಡ್ ಸಿನಿಮಾ ಮಾಡಬೇಡಿ ಅಂತಿದ್ದಾರೆ. ಅಷ್ಟಕ್ಕೂ ಕಾಜೋಲ್ ಅಂಥದ್ದೇನು ಎಡವಟ್ಟು ಮಾಡಿಕೊಂಡ್ರು ಅಂತೀರಾ..? ಈ ಸ್ಟೋರಿ ನೋಡಿ ಬಾಲಿವುಡ್ ಬೆಡಗಿ ಕಾಜೋಲ್ ಮೇಲೆ

ಕರ್ನಾಟಕ

ಭಾಷಾ ಸಂಘರ್ಷದ ಬಗ್ಗೆ ಆಟೋ ಚಾಲಕನ ದೃಷ್ಟಿಕೋನದ ಮಾತು ವೈರಲ್

ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಕನ್ನಡ ಹಾಗೂ ಮರಾಠಿ ಭಾಷೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ. ಇದೇ ವಿಚಾರವಾಗಿ ಬೆಂಗಳೂರು ಹಾಗೂ ಮಹಾರಾಷ್ಟ್ರದಲ್ಲಾಗುವ ಸಮಸ್ಯೆಗಳ ಬಗ್ಗೆ ವರದಿಯಾಗುತ್ತಿದೆ.ಇದೀಗ ಆಟೋ ಚಾಲಕನೊಬ್ಬ ತನ್ನ ವಿಭಿನ್ನ ದೃಷ್ಟಿಕೋನದಿಂದ ಸಾಮಾಜಿಕ ಜಾಲತಾಣಗಳಲ್ಲಿ

ದೇಶ - ವಿದೇಶ

ಕನ್ನಡದ ಬಗ್ಗೆ ವಿವಾದ: ಪೊಲೀಸರ ಸತಾಯಿಸಿಸುತ್ತಿರುವ ಸೋನು ನಿಗಮ್

ಕಮಲ್ ಹಾಸನ್ ಕನ್ನಡದ ಬಗ್ಗೆ ಆಡಿದ ಮಾತಿಗೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಅದಕ್ಕೆ ಮುಂಚೆಯೇ ಬಾಲಿವುಡ್ ಗಾಯಕ ಸೋನು ನಿಗಂ ಸಹ ಕನ್ನಡಿಗರ ಬಗ್ಗೆ ಅಗೌರವದ ಮಾತನ್ನಾಡಿದ್ದರು. ಕನ್ನಡಿಗರ ಕನ್ನಡ ಪ್ರೇಮವನ್ನು ಭಯೋತ್ಪಾದನೆಗೆ

ದೇಶ - ವಿದೇಶ ಮನರಂಜನೆ

ಪಕ್ಕದ ರಾಜ್ಯದ ಭಾಷೆ ಕಲಿಯಿರಿ, ನಂತರ ಹಿಂದಿ – ಕಮಲ್ ಹಾಸನ್ ಸಂದೇಶ ವೈರಲ್

ಕೇರಳ : ಹಿಂದಿ ಹೇರಿಕೆಯ ಬಗ್ಗೆ ದೊಡ್ಡದಾಗಿ ಚರ್ಚೆ ಆಗುತ್ತಿದೆ. ದಕ್ಷಿಣ ಭಾರತದ ಬ್ಯಾಂಕ್ ಮುಂತಾದ ಕಡೆಗಳಲ್ಲಿ ಹಿಂದಿಮಂದಿ ಕಿರಿಕ್ ಮಾಡಿದ ಘಟನೆಗಳು ಆಗಾಗ ವರದಿ ಆಗುತ್ತಿವೆ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಇಂಥದ್ದೊಂದು ಘಟನೆ ನಡೆದಿತ್ತು.