Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala

ಆಂಬುಲೆನ್ಸ್ ತಡೆಗಟ್ಟಿದ ಟ್ರಾಫಿಕ್ ಜಾಮ್ ಮಧ್ಯೆ ಟ್ರಾಫಿಕ್ ಕ್ಲಿಯರ್ ಮಾಡಿದ ASI ಅಪರ್ಣಾ

ತಿರುವನಂತಪುರ: ವಾಹನಗಳ ಉದ್ದನೆಯ ಸಾಲು, ಭಾರೀ ಟ್ರಾಫಿಕ್ ಜಾಮ್… ಈ ಟ್ರಾಫಿಕ್ ಮಧ್ಯೆ ನಿರಂತರವಾಗಿ ಕೇಳುತ್ತಿದ್ದ ಅಂಬುಲೆನ್ಸ್ ಸೈರನ್ ಸದ್ದು… ಇದರ ಮಧ್ಯೆ ಓಡೋಡಿ ಬರುತ್ತಿರುವ ಪೊಲೀಸ್ ಅಧಿಕಾರಿ. ಟ್ರಾಫಿಕ್ ಜಾಮ್‌ನಿಂದ ಅಂಬುಲೆನ್ಸ್‌ನಲ್ಲಿ ಒದ್ದಾಡುತ್ತಿದ್ದ

kerala

ಹಣ ಖರ್ಚಾದರೂ ಕೇರಳಕ್ಕೆ ಬರಲಿಲ್ಲ ಅರ್ಜೆಂಟೀನಾ ತಂಡ: ಮೆಸ್ಸಿ ಭೇಟಿ ರದ್ದು

ತಿರುವನಂತಪುರಂ: ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ ಕರೆ ತರಲಾಗುವುದು ಎಂದು ಭಾರಿ ಪ್ರಚಾರ ನೀಡಿದ್ದ ಸಿಪಿಐ(ಎಂ) ನೇತೃತ್ವದ ಕೇರಳ ಸರಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ಮೆಸ್ಸಿ ನೇತೃತ್ವದ ಅರ್ಜೆಂಟೀನಾ

kerala

‘ರ‍್ಯಾಪರ್ ವೇಡನ್ ತಲೆಮರೆಸಿಕೊಂಡಿಲ್ಲ, ನಿಗಾ ಇಡಲಾಗಿದೆ’: ಕೊಚ್ಚಿ ಪೊಲೀಸರು

ಕೊಚ್ಚಿ(ಕೇರಳ): ‘‌ರ‍್ಯಾಪರ್ ಹಿರಣ್‌ದಾಸ್‌ ಮುರಳಿ ಅಲಿಯಾಸ್ ವೇಡನ್‌ ತಲೆಮರೆಸಿಕೊಂಡಿಲ್ಲ, ಆತ ಇರುವ ಸ್ಥಳದ ಬಗ್ಗೆ ನಿಗಾ ಇಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಆರೋಪದಲ್ಲಿ ವೇಡನ್‌ ಮೇಲೆ

kerala

ಕೇರಳದಲ್ಲಿ ‘ಲಾಸ್ಟ್‌ ಬೆಂಚ್’ ರದ್ದು, ಬೇಸಿಗೆ ರಜೆ ಅವಧಿಯಲ್ಲೂ ಬದಲಾವಣೆ: ಸರ್ಕಾರದ ಹೊಸ ಪ್ರಯೋಗ

ತಿರುವನಂತಪುರ : ತರಗತಿಗಳಲ್ಲಿ ಕಡೆಯ ಬೆಂಚ್‌ ಎಂಬ ಮಾದರಿ ರದ್ದುಪಡಿಸಿ ಅದರ ಬದಲು ವಿದ್ಯಾರ್ಥಿಗಳನ್ನು ವೃತ್ತಾಕಾರ, ಯು ಆಕಾರದಲ್ಲಿ ಕೂರಿಸುವ ಕೇರಳದ ಶಾಲೆಯೊಂದರ ಪ್ರಯೋಗ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಇದೇ ಮಾದರಿಯನ್ನು

ಅಪರಾಧ ಕರ್ನಾಟಕ

ಬೆಸ್ಕಾಂ ಗೋಲ್ಮಾಲ್: ಅಧಿಕಾರಿಗಳ ವಿರುದ್ಧ ಕಳ್ಳತನ ಹಗರಣ ಪ್ರಕರಣ ದಾಖಲು

ಕೋಲಾರ: ವಿದ್ಯುತ್ ತಂತಿ ಹಾಗೂ ಬೆಲೆ ಬಾಳುವ ವಿದ್ಯುತ್ ಪರಿಕರಗಳನ್ನು ಕಳ್ಳತನ ಮಾಡಿ ಯಾವುದೇ ಟೆಂಡರ್ ಇಲ್ಲದೆ ಮಾರಾಟ ಮಾಡಿರುವ ಹಗರಣದ ಆರೋಪ ಬೆಸ್ಕಾಂ (BESCOM) ಅಧಿಕಾರಿಗಳು ಹಾಗೂ ಎಂಜಿನಿಯರ್​ಗಳ ವಿರುದ್ಧ ಕೇಳಿಬಂದಿದೆ. ಈ

kerala

ಕೇರಳದಲ್ಲಿ ಐದು ವರ್ಷಗಳ ಹಿಂದಿನ ‘ಸಿಂಧು ನಾಪತ್ತೆ’ ಪ್ರಕರಣಕ್ಕೆ ಮರುಜೀವ: ಕೊಲೆಗಾರನೇ ಕಾರಣವೇ?

ತಿರುವಂತನಪುರಂ : ಕೇರಳದ ಚೇರ್ತಲದ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳತ್ತಿದೆ. ದೇವಸ್ಥಾನಕ್ಕೆಂದು ಹೋದ ಮಗಳು ಮನೆಗೆ ವಾಪಾಸ್ ಬರಲಿಲ್ಲ. ತಾಯಿ ಎಲ್ಲಾ ಕಡೆ ಹುಡುಕಾಡಿ ಪೊಲೀಸರಿಗೆ ದೂರು ನೀಡಿದ್ದರು. ಇತ್ತ ಪೊಲೀಸರು ಒಂದಷ್ಟು

ದೇಶ - ವಿದೇಶ

ಜಿಮ್‌ನಲ್ಲಿ ವರ್ಕೌಟ್ ವೇಳೆ ಹೃದಯಾಘಾತ: ಪುಣೆ ಮತ್ತು ಕೊಚ್ಚಿಯಲ್ಲಿ ಒಂದೇ ದಿನ ಇಬ್ಬರ ದುರ್ಮರಣ

ಮುಂಬೈ/ತಿರುವನಂತಪುರಂ: ಜಿಮ್‌ನಲ್ಲಿ ವರ್ಕ್ಔಟ್ ಮಾಡುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಒಂದೇ ದಿನ ಇಬ್ಬರು ಸಾವನ್ನಪ್ಪಿರುವ ಪ್ರತ್ಯೇಕ ಘಟನೆ ಪುಣೆ ಹಾಗೂ ಕೊಚ್ಚಿಯಲ್ಲಿ ನಡೆದಿದೆ. ಕೇರಳದ ಕೊಚ್ಚಿ ಮೂಲದ ರಾಜ್ (42) ಹಾಗೂ ಮಹಾರಾಷ್ಟ್ರದ ಪುಣೆಯ ಮಿಲಿಂದ್

kerala

ಕೇರಳದಲ್ಲಿ ನಕಲಿ ಪೋಕ್ಸೋ ಪ್ರಕರಣ: 9 ತಿಂಗಳು ಜೈಲು ವಾಸ ಅನುಭವಿಸಿದ 75 ವರ್ಷದ ವೃದ್ಧ ಖುಲಾಸೆ!

ತಿರುವನಂತಪುರ: ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ನಕಲಿ ‘ಪೋಕ್ಸೊ’ ಪ್ರಕರಣದಲ್ಲಿ ಅಲಪ್ಪುಳದ 75 ವರ್ಷದ ವ್ಯಕ್ತಿಯೊಬ್ಬರು 9 ತಿಂಗಳು ಸೆರೆವಾಸ ಅನುಭವಿಸಿದ್ದಾರೆ. ಆದರೆ, ನಿಜವಾದ ದೋಷಿಯನ್ನು ರಕ್ಷಿಸುವುದಕ್ಕಾಗಿ ಸಂತ್ರಸ್ತ ಬಾಲಕಿಯೇ ಸುಳ್ಳು ಆರೋಪ ಮಾಡಿದ್ದಳು ಎಂಬುದು

ದೇಶ - ವಿದೇಶ ಮನರಂಜನೆ

ಮದುವೆಯ ನೆಪದಲ್ಲಿ ಲೈಂಗಿಕ ದೌರ್ಜನ್ಯ: ರ‍್ಯಾಪರ್ ವೇದನ್ ಮೇಲೆ ವೈದ್ಯೆ ಆರೋಪ

ಕೊಚ್ಚಿ : ಮಲೆಯಾಳಂನ ಖ್ಯಾತ ರ‍್ಯಾಪರ್ ವೇದನ್ ವಿರುದ್ಧ ವೈದ್ಯೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿ ಆಗಸ್ಟ್ 2021 ರಿಂದ ಮಾರ್ಚ್ 2023 ರವರೆಗೆ ಅವರನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರ

kerala

ಕೇರಳದಲ್ಲಿ ಆಘಾತಕಾರಿ ಘಟನೆ: 10ನೇ ತರಗತಿ ವಿದ್ಯಾರ್ಥಿನಿ ಮನೆಯಲ್ಲೇ ಮಗುವಿಗೆ ಜನ್ಮ!

ಕೇರಳದ ಕನ್ಹಂಗಾಡ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 10 ನೇ ತರಗತಿಯಲ್ಲಿ ಓದುತ್ತಿರುವ 14 ವರ್ಷದ ಬಾಲಕಿ ಬುಧವಾರ ಮಧ್ಯಾಹ್ನ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯನ್ನು ಆಕೆಯ