Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮನರಂಜನೆ

ಕೇರಳದಲ್ಲಿ ಮೊದಲ ‘ಫೆರಾರಿ ಪುರೋಸಾಂಗ್ಯು’ ಕಾರು ಖರೀದಿಸಿದ ನಟ ಫಹಾದ್ ಫಾಸಿಲ್

ಮಲಯಾಳಂ ನಟ ಫಹಾದ್ ಫಾಸಿಲ್ ಈಗ ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಅವರ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿದೆ. ಅವರು ಕಾರು ಪ್ರಿಯರು. ಈಗ ಅವರು ತಮ್ಮ ಗ್ಯಾರೆಜ್​ಗೆ ಹೊಸ ಕಾರನ್ನು ಸೇರ್ಪಡೆ

ಕರ್ನಾಟಕ

17 ವರ್ಷದ ಬಾಲಕನೊಂದಿಗೆ ಪರಾರಿಯಾದ 2 ಮಕ್ಕಳ ತಾಯಿ ಕೊಲ್ಲೂರಿನಲ್ಲಿ ಬಂಧನ

ಕೊಲ್ಲೂರು: 17 ವರ್ಷದ ಅಪ್ರಾಪ್ತ ಬಾಲಕನೊಂದಿಗೆ 2 ಮಕ್ಕಳ ತಾಯಿ ಪರಾರಿಯಾದ ಘಟನೆ ಕೇರಳದ ಪಲ್ಲಿಪುರಂ ಎಂಬಲ್ಲಿ ನಡೆದಿದೆ. ಪಲ್ಲಿಪುರಂ ಮೂಲದ ಸನುಷಾಳನ್ನು ಕರ್ನಾಟಕದ ಕೊಲ್ಲೂರಿನ ಚೇರ್ತಲ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ವಿರುದ್ಧ ಪೋಕ್ಸೋ

kerala

ಕೇರಳದಲ್ಲಿ ಮತ್ತಿಬ್ಬರು ‘ಮೆದುಳು ತಿನ್ನುವ ಅಮೀಬಾ’ ಸೋಂಕಿಗೆ ಬಲಿ: ಒಂದು ತಿಂಗಳಲ್ಲಿ 3 ಸಾವು

ಕೇರಳ: ಕೋಝಿಕ್ಕೋಡ್ (Kozhikode) ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅಪರೂಪದ ಮತ್ತು ಮಾರಕವಾದ ಮೆದುಳಿನ ಸೋಂಕು ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್‌ಗೆ (Amoebic Meningoencephalitis) ಚಿಕಿತ್ಸೆ ಪಡೆಯುತ್ತಿದ್ದ ಮೂರು ತಿಂಗಳ ಮಗು ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು

ಕರ್ನಾಟಕ

ಬೆಂಗಳೂರು-ಕೇರಳ ಓಣಂ ವಿಶೇಷ ಬಸ್ ಸೇವೆ: ಸೆಪ್ಟೆಂಬರ್ 2ರಿಂದ 4 ರವರೆಗೆ 90 ಹೆಚ್ಚುವರಿ ಬಸ್‌

ಬೆಂಗಳೂರು: ಓಣಂ ಹಬ್ಬದ ಪ್ರಯುಕ್ತ ಬೆಂಗಳೂರು ಮತ್ತು ಕೇರಳದ ನಡುವೆ ಸಂಚಾರ ಮಾಡುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಒಂದು ವಿಶೇಷ ಘೋಷಣೆಯೊಂದಿಗೆ ಶುಭವಾರ್ತೆ ನೀಡಿದೆ. ಸೆಪ್ಟೆಂಬರ್ 2 ರಿಂದ 4 ರವರೆಗೆ

kerala

ಲೈಂಗಿಕ ದೌರ್ಜನ್ಯ ಆರೋಪ: ಕೇರಳ ಶಾಸಕ ರಾಹುಲ್ ಮಮ್‌ತಥಿಲ್ ಅಮಾನತು

ತಿರುವನಂತಪುರ: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ತಥಿಲ್ ಅವರನ್ನು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ಪಕ್ಷದಿಂದ ಅಮಾನತು ಮಾಡಿದೆ. ರಾಹುಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ

kerala

ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದ ಕೇರಳಿಗನಿಗೆ ಊರಲ್ಲಿ ಭರ್ಜರಿ ಸ್ವಾಗತ

ಕೇರಳ: ಈಗಿನ ಕಾಲದಲ್ಲಿ ಒಳ್ಳೆತನ, ಒಳ್ಳೆಯ ವ್ಯಕ್ತಿಗಳು ಸಿಗುವುದೇ ವಿರಳ. ಆದರೆ ಪರೋಪಕಾರ ಹಾಗೂ ಸಹಾಯ ಮಾಡುವ ಗುಣಗಳಿಂದ ಗುರುತಿಸಿಕೊಂಡವರು ಈ ತಯ್ಯಿಲ್ ಅಬ್ದುಲ್ ಗಫೂರ್ . ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಐದು ದಶಕಗಳಿಗೂ

kerala

ಕೇರಳ ದೇಶದ ಮೊದಲ ಡಿಜಿಟಲ್ ಸಾಕ್ಷರತಾ ರಾಜ್ಯ: 22 ಲಕ್ಷ ಹಿರಿಯ ನಾಗರಿಕರಿಗೆ ತರಬೇತಿ

ತಿರುವನಂತಪುರ: ದೇಶದ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಕೇರಳ ಮತ್ತೊಂದು ಸಾಕ್ಷರತೆ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿದೆ. ಹಿರಿಯ ನಾಗರಿಕರಿಗೆ ಮೊಬೈಲ್‌ ಮತ್ತು ಆನ್ಲೈನ್‌ ಜ್ಞಾನವನ್ನು ಕಲಿಸಲು ಅಲ್ಲಿನ ಸರ್ಕಾರ ಡಿಜಿಟಲ್‌ ಸಾಕ್ಷರತೆ ಅಭಿಯಾನವನ್ನು ನಡೆಸಿದೆ. ಈ

ಅಪರಾಧ ದಕ್ಷಿಣ ಕನ್ನಡ

ಕಳ್ಳತನ ಪ್ರಕರಣದ ಆರೋಪಿ ಕೇರಳದಲ್ಲಿ ಬಂಧನ

ಬೆಳ್ಳಾರೆ : ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಉನ್ಮೇಶ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣಾ

kerala

ಕೇರಳಕ್ಕೆ ಬಂದಿದ್ದ ಜರ್ಮನ್ ಪ್ರಜೆ ಲೀಸಾ ವೈಸ್ ನಾಪತ್ತೆ: ಬ್ರಿಟನ್ ವ್ಯಕ್ತಿಗಾಗಿ ಇಂಟರ್‌ಪೋಲ್ ನೆರವು ಕೋರಿದ ಪೊಲೀಸರು

ತಿರುವನಂತಪುರ: ಜರ್ಮನ್ ಪ್ರಜೆ ಲೀಸಾ ವೈಸ್ ನಾಪತ್ತೆ ಪ್ರಕರಣ (German Woman Liza Weiss Missing Case) ಹೊಸ ತಿರುವು ಪಡೆದುಕೊಂಡಿದೆ. 2019 ರ ಮಾರ್ಚ್‌ನಲ್ಲಿ ಕೇರಳಕ್ಕೆ ಬಂದಿದ್ದ ಲೀಸಾ ವೈಸ್ ನಾಪತ್ತೆಯಾಗಿದ್ದರು. ಲೀಸಾ

ದೇಶ - ವಿದೇಶ

ಯುಎಇಯಲ್ಲಿ ಕೇರಳ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳಕ್ಕೆ ಪತಿ ವಿರುದ್ಧ ಕೊಲೆ ಆರೋಪ

ನವದೆಹಲಿ: ಯುಎಇಯಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಕೇರಳದ ಕೊಲ್ಲಂ ಜಿಲ್ಲೆಯವರಾದ ಅತುಲ್ಯ ಕಳೆದ ಒಂದು ವರ್ಷದಿಂದ ಯುಎಇಯಲ್ಲಿ ವಾಸಿಸುತ್ತಿದ್ದಾರೆ. ಅವರು ಹೊಸ ಉದ್ಯೋಗವನ್ನು ಪ್ರಾರಂಭಿಸಲು ನಿರ್ಧರಿಸಿದ್ದರು. ಆದರೆ, ಶನಿವಾರ ಬೆಳಿಗ್ಗೆ ಅವರು ಸಾವನ್ನಪ್ಪಿದ್ದಾರೆ.