Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala

ಭಾರತದ ಮೊದಲ `ತೀವ್ರ ಬಡತನ ಮುಕ್ತ’ ರಾಜ್ಯವೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಅಧಿಕೃತ ಘೋಷಣೆ!

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ (ನವೆಂಬರ್ 1) ರಾಜ್ಯ ಸಂಸ್ಥಾಪನಾ ದಿನದಂದು ರಾಜ್ಯವನ್ನು “ತೀವ್ರ ಬಡತನ ಮುಕ್ತ” ಎಂದು ಅಧಿಕೃತವಾಗಿ ಘೋಷಿಸಿದ ನಂತರ ಕೇರಳ ಮತ್ತೊಮ್ಮೆ ಇತಿಹಾಸವನ್ನು ಬರೆದಿದೆ. ಈ ಘೋಷಣೆಯೊಂದಿಗೆ, ಕೇರಳವು

ಕರ್ನಾಟಕ

ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಆರೆಂಜ್ ಅಲರ್ಟ್: ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಆರ್ಭಟ!

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಮೋಂಥಾ ಚಂಡಮಾರುತ ಪರಿಣಾಮ ರಾಜ್ಯದಲ್ಲಿ ಇಂದು, ನಾಳೆ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವು ಚಂಡಮಾರುತವಾಗಿ ಪರಿವರ್ತನೆಯಾಗಿದ್ದು, ಆಂಧ್ರದ ಉತ್ತರ ಭಾಗ

ಕರ್ನಾಟಕ

ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ; ಸ್ಥಳದಲ್ಲೇ ಕೇರಳ ಮೂಲದ ಇಬ್ಬರು ದುರ್ಮರಣ!

ಚಾಮರಾಜನಗರ : ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಟಿಪ್ಪರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಾದಪಟ್ಟಣದಲ್ಲಿ ಈ

kerala

ಕೇರಳದಲ್ಲಿ ಹಿಜಾಬ್ ಪ್ರಕರಣ: ಅನುಮತಿ ನಿರಾಕರಣೆಯಿಂದ ಮಾನಸಿಕವಾಗಿ ಕುಗ್ಗಿದ ವಿದ್ಯಾರ್ಥಿನಿ; ಶಾಲೆ ತೊರೆದು ಟಿಸಿ ಪಡೆದು ನಿರ್ಗಮನ

ತಿರುವನಂತಪುರಂ : ಕೇರಳದ ಶಾಲೆಯೊಂದರಲ್ಲಿ ಹಿಜಾಬ್ ಪ್ರಕರಣ ಭಾರೀ ಸದ್ದನ್ನು ಮಾಡುತ್ತಿದೆ. ಈ ವಿದ್ಯಮಾನಕ್ಕೆ ರಾಜಕೀಯ ಬಣ್ಣ ಬಂದಿರುವುದು, ಕೇರಳ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಹಿಜಾಬ್ ಧರಿಸುವುದಕ್ಕೆ ಶಾಲೆಯಲ್ಲಿ ಅನುಮತಿಯನ್ನು ನೀಡಬೇಕು ಎನ್ನುವ ಆದೇಶಕ್ಕೆ, ಆಡಳಿತ

kerala

ಆಯುರ್ವೇದ ಚಿಕಿತ್ಸೆಗಾಗಿ ಕೇರಳಕ್ಕೆ ಬಂದಿದ್ದ ಕೀನ್ಯಾ ಮಾಜಿ ಪ್ರಧಾನಿ ರೈಲಾ ಒಡಿಂಗಾ ನಿಧನ

ತಿರುವನಂತಪುರಂ: ಆಯುರ್ವೇದ ಚಿಕಿತ್ಸೆಗೆಂದು ಕೇರಳಕ್ಕೆ ಬಂದಿದ್ದ ಕೀನ್ಯಾ (Kenya) ಮಾಜಿ ಪ್ರಧಾನಿ ರೈಲಾ ಒಡಿಂಗಾ (Raila Odinga) ಹೃದಯಸ್ತಂಭನದಿಂದ (Cardiac Arrest) ಇಂದು ಮುಂಜಾನೆ ನಿಧನರಾಗಿದ್ದಾರೆ. 80 ವರ್ಷದ ರೈಲಾ ಒಡಿಂಗಾ ಆಯುರ್ವೇದ ಚಿಕಿತ್ಸೆಗಾಗಿ

kerala ಅಪರಾಧ

ಕೇರಳದಲ್ಲಿ ಡ್ರಗ್ಸ್ ದಂಧೆಕೋರರು ಅರೆಸ್ಟ್: ಅಲಪ್ಪುಳದಲ್ಲಿ ಮಹಿಳಾ ವಕೀಲೆ ಮತ್ತು ಆಕೆಯ 18 ವರ್ಷದ ಟೀನೇಜ್ ಮಗ ಸೇರಿ ಇಬ್ಬರ ಬಂಧನ!

ಅಲಪ್ಪುಳ: ಡ್ರಗ್ ಮಾರುತ್ತಿದ್ದ ವೇಳೆ ಕೇರಳದಲ್ಲಿ ಮಹಿಳಾ ವಕೀಲೆ ಹಾಗೂ ಆಕೆಯ 18 ವರ್ಷದ ಟೀನೇಜ್ ಮಗ ಸಿಕ್ಕಿಬಿದ್ದಿದ್ದು, ಘಟನೆಗೆ ಸಂಬಂಧಿಸಿದಂತೆ ದಾಳಿ ನಡೆಸಿದ ಪೊಲೀಸರು ಇದರ ಹಿಂದೆ ದೊಡ್ಡ ಜಾಲ ಇರುವುದನ್ನು ಪತ್ತೆ

kerala

ಕರ್ನಾಟಕದ ಬಳಿಕ ಕೇರಳದಲ್ಲೂ ಹಿಜಾಬ್ ವಿವಾದ: ಕೊಚ್ಚಿಯ ಸೇಂಟ್ ರೀಟಾ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಣೆ; 2 ದಿನ ಶಾಲೆಗೆ ಬೀಗ!

ಕೇರಳ: ಕರ್ನಾಟಕದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿ, ಇದೀಗ ಸುಪ್ರೀಕೋರ್ಟ್ ಮೆಟ್ಟಿಲೇರಿರುವ ಹಿಜಾಬ್ ವಿವಾದ ಇದೀಗ ಕೇರಳದಲ್ಲೂ ಕೇಳಿ ಬಂದಿದ್ದು. ಹಿಜಾಬ ಧರಿಸಿ ಬಂದಿದ್ದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಿದ ಬಳಿಕ ದೊಡ್ಡ ಹೈಡ್ರಾಮಾವೇ ನಡೆದು ಕ್ಯಾಥೋಲಿಕ್

kerala ಅಪರಾಧ

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಕೊಂದು ಶವವನ್ನು ಕೊಳಕ್ಕೆ ಎಸೆದ ಪತಿ: ಕೇರಳದಲ್ಲಿ ಆಘಾತ

ಕೊಟ್ಟಾಯಂ: ತನ್ನ ವಿವಾಹೇತರ ಸಂಬಂಧವನ್ನು ಪ್ರಶ್ನಿಸಿದ ಕಾರಣಕ್ಕೆ ಪತ್ನಿಯನ್ನು ಕೊಂದು ಆಕೆಯ ಶವವನ್ನು ಕೊಳಕ್ಕೆ ಎಸೆದ ಆರೋಪದ ಮೇಲೆ ಕೇರಳದ (Kerala) 59 ವರ್ಷದ ವ್ಯಕ್ತಿಯೊಬ್ಬನನ್ನು ಇಂದು ಬಂಧಿಸಲಾಗಿದೆ. ಸೆಪ್ಟೆಂಬರ್ 26ರಂದು ಕೇರಳದ ಕುರವಿಲಂಗಡ

ಮಂಗಳೂರು

ಕರಾವಳಿಯಲ್ಲಿ ಮುಗುಡು ಮೀನಿಗೆ ಭಾರಿ ಬೇಡಿಕೆ: ಬೆಲೆ ಕೆಜಿಗೆ ₹200

ಮಂಗಳೂರು: ಇಂಗ್ಲಿಷ್‌ನಲ್ಲಿ ಕ್ಯಾಟ್‌ಫಿಶ್ ಎಂದು ಜನಪ್ರಿಯವಾಗಿರುವ ಮುಗುಡು ಮೀನಿಗೆ ಕರಾವಳಿ ಪ್ರದೇಶದಾದ್ಯಂತ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇದು ಕ್ಯಾಟ್‌ಫಿಶ್ ಕುಟುಂಬಕ್ಕೆ ಸೇರಿದ್ದು, ಈ ವಿಶಿಷ್ಟ ಜಾತಿಯ ಮೀನು ಪ್ರಪಂಚದ ಹಲವು ಭಾಗಗಳಲ್ಲಿ ಕಂಡುಬಂದರೂ, ಕರ್ನಾಟಕದ ಹಿನ್ನೀರಿನಲ್ಲಿ

ದೇಶ - ವಿದೇಶ

ಶಬರಿಮಲೆ ದ್ವಾರಪಾಲಕ ಚಿನ್ನದ ಪೀಠ ಪತ್ತೆ: ದೂರುದಾರರ ಸಂಬಂಧಿಕರ ಮನೆಯಲ್ಲಿ ವಶ

ಪಥನಂತಿಟ್ಟ : ಶಬರಿಮಲೆಯ ದೇವಾಲಯದ ದ್ವಾರಪಾಲಕ ಮೂರ್ತಿಯ ಚಿನ್ನದ ಪೀಠ ಕೊನೆಗೂ ಪತ್ತೆಯಾಗಿದೆ. ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಎಂಟ್ರಿಯಾಗಿ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ಅಧಿಕಾರಿಗಳು ಪೀಠವನ್ನು ಪತ್ತೆ ಮಾಡಿದ್ದಾರೆ. ಟಿಡಿಬಿ ವಿಜಿಲೆನ್ಸ್‌ ಮತ್ತು ಪೊಲೀಸ್