Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ತಿಪಟೂರು ಎಪಿಎಂಸಿಯಲ್ಲಿ ಕೊಬ್ಬರಿ ಬೆಲೆ ಕುಸಿತ: ರೈತರಲ್ಲಿ ಆತಂಕ

ಇತ್ತೀಚಿನ ಕೆಲ ವಾರಗಳಿಂದ, ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಧಾರಣೆ ನಿರಂತರವಾಗಿ ಇಳಿಕೆಯತ್ತ ಸಾಗುತ್ತಿದ್ದು, ಇದರಿಂದ ರೈತರ ಆತಂಕ ಹೆಚ್ಚಾಗಿದೆ. ಉಂಡೆ ಕೊಬ್ಬರಿ ಬೆಲೆ ಏರಿಕೆಯಿಂದಾಗಿ, ಉತ್ತರ ಭಾರತದ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾಗಿದೆ

ಕರ್ನಾಟಕ ದೇಶ - ವಿದೇಶ

ಕರ್ನಾಟಕದ ಅಡಿಕೆ ಹಾಳೆ ಉತ್ಪಾದನೆಗೆ ಆಘಾತ: ಮೋದಿ ಮಧ್ಯಪ್ರವೇಶಕ್ಕೆ ರೈತ ಸಂಘದ ಆಗ್ರಹ

ಬೆಂಗಳೂರು : ಭಾರತದಿಂದ ರಪ್ತಾಗುವ ಅಡಿಕೆ ಹಾಳೆಯಿಂದ ತಯಾರಿಸಿದ ತಟ್ಟೆ, ಲೋಟ ಮತ್ತಿತರ ಊಟದ ಪರಿಕರಗಳು ಆರೋಗ್ಯಕ್ಕೆ ಹಾನಿಕರ, ಕ್ಯಾನ್ಸರ್ ಕಾರಕ ಎಂದು ಅಮೆರಿಕಾ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಹೊರಡಿಸಿರುವ ಆಮದು

ದೇಶ - ವಿದೇಶ

ಅಡಕೆ ಹಾಳೆಯ ಉತ್ಪನ್ನಗಳ ಮೇಲೆ ಅಮೆರಿಕದ ಆರೋಪಕ್ಕೆ ಕರ್ನಾಟಕದ ರೈತರ ಖಂಡನೆ: ಪರಿಸರ ಸ್ನೇಹಿ ಉತ್ಪನ್ನಕ್ಕೆ ಅವೈಜ್ಞಾನಿಕ ಟೀಕೆ

ನವದೆಹಲಿ: ಅಡಕೆ ಹಾಳೆಯಿಂದ ಮಾಡುವ ತಟ್ಟೆ, ಬಟ್ಟಲು, ಚಮಚಗಳ ಮೇಲೆ ಅಮೆರಿಕ ಪ್ರಹಾರ ಬೀಸಿದೆ. ಅಡಕೆ ಉತ್ಪನ್ನಗಳಲ್ಲಿ ಕ್ಯಾನ್ಸರ್‌ ಕಾರಕ, ಜೀವಕೋಶಕ್ಕೆ ಹಾನಿ ಮಾಡುವಂತಹ ಅಂಶ ಪತ್ತೆಯಾಗಿದೆ. ಹೀಗಾಗಿ ಈ ಬಗ್ಗೆ ಆಮದು ಮಾಡುವವರು

ಕರ್ನಾಟಕ

ಎಲೆಕೋಸು ಕೇಜಿಗೆ ಕೇವಲ 80 ಪೈಸೆ – ಟೊಮೆಟೋ ದರದ ಭಾರಿ ಕುಸಿತ; ತರಕಾರಿ ರಸ್ತೆಗೆ ಸುರಿದು ರೈತರ ತೀವ್ರ ಪ್ರತಿಭಟನೆ

ಬೆಳಗಾವಿ : ಈರುಳ್ಳಿ ಮತ್ತು ಟೊಮೆಟೋ ಬೆಲೆ ದಿಢೀ‌ ಕುಸಿತಕಂಡಿದ್ದು, ಆಕ್ರೋಶಗೊಂಡ ಬೆಳೆಗಾರರು ಈರುಳ್ಳಿ ಮತ್ತು ಟೊಮೆಟೋವನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ ಘಟನೆ ಹೂವಿನಹಡಗಲಿಯಲ್ಲಿ ನಡೆದಿದೆ. ಮತ್ತೊಂದೆಡೆ ಎಲೆಕೋಸು (ಕ್ಯಾಬೇಜ್) ದರವೂ ಕುಸಿದಿದ್ದು,

ಕರ್ನಾಟಕ

“ನಮ್ಮ ನೀರು, ನಮ್ಮ ಹಕ್ಕು!” ಆಲಮಟ್ಟಿ ಡ್ಯಾಂನಿಂದ ನಾರಾಯಣಪುರ ಡ್ಯಾಂಗೆ ನೀರು ಬಿಡೋದಕ್ಕೆ ರೈತರ ತೀವ್ರ ವಿರೋಧ

ಆಲಮಟ್ಟಿ (ವಿಜಯಪುರ): ಆಲಮಟ್ಟಿ ಜಲಾಶಯದಿಂದ ನೀರನ್ನು ನದಿ ಪಾತ್ರದ ಮೂಲಕ ನಾರಾಯಪುರ ಡ್ಯಾಂಗೆ ಹರಿಸುತ್ತಿರುವುದನ್ನು ವಿರೋಧಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಜಲಾಶಯದ ಮುಂಭಾಗದಲ್ಲಿ ನದಿಗೆ ಇಳಿದು ಸೋಮವಾರ ಪ್ರತಿಭಟನೆ ನಡೆಸಿದರು. ರಾಜ್ಯ