Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಎಸ್‌ಎಸ್‌ಎಲ್‌ಸಿ, ಪಿಯು ಪಾಸಿಂಗ್ ಅಂಕ 35ರಿಂದ 33ಕ್ಕೆ ಇಳಿಕೆಗೆ ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ವಿರೋಧ; ಶಿಕ್ಷಣ ಸಚಿವರಿಗೆ ಪತ್ರ

ಬೆಂಗಳೂರು: ವಾರ್ಷಿಕ ಪರೀಕ್ಷೆಗಳಲ್ಲಿ 35ರಿಂದ 33ಕ್ಕೆ ಉತ್ತೀರ್ಣದ ಅಂಕವನ್ನ ಇಳಿಸಲು ಮುಂದಾಗಿರುವುದಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj horatti) ವಿರೋಧ ವ್ಯಕ್ತಪಡಿಸಿದ್ದಾರೆ. SSLC, ಪಿಯು ಪಾಸಿಂಗ್​ ಮಾರ್ಕ್ಸ್​​ ಕಡಿಮೆ ಮಾಡುವ ವಿಚಾರವಾಗಿ ಬೇಸರಗೊಂಡಿರುವ ಬಸವರಾಜ್ ಹೊರಟ್ಟಿ ಅವರು

ಅಪರಾಧ ಕರ್ನಾಟಕ

ಕರ್ನಾಟಕದಲ್ಲಿ 17 ಲಕ್ಷ ‘ನಕಲಿ ವಿದ್ಯಾರ್ಥಿಗಳ’ ಅನುಮಾನ: ಆಧಾರ್‌ ಜೋಡಣೆಗೆ ಜುಲೈ 30 ಅಂತಿಮ ಗಡುವು!

ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ನಕಲಿ ವಿದ್ಯಾರ್ಥಿಗಳಿರುವ ಶಂಕೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯೇ ವ್ಯಕ್ತಪಡಿಸಿದ್ದು, ಸುಮಾರು 17 ಲಕ್ಷದಷ್ಟು “ನಕಲಿ ವಿದ್ಯಾರ್ಥಿ’ಗಳು ಇರುವ ಗುಮಾನಿಯಿದೆ ಎಂದು ಹೇಳಿದೆ. ಎರಡು ವರ್ಷಗಳಿಂದ ವಿದ್ಯಾರ್ಥಿ ಸಾಧನೆ

ಕರ್ನಾಟಕ

ಒಂದನೇ ತರಗತಿಗೆ .5 ವರ್ಷದ ಮಕ್ಕಳ ಮೊದಲ ತರಗತಿ ಪ್ರವೇಶಕ್ಕೆ ಗೊಂದಲ – ಸರ್ಕಾರದ ಆದೇಶಕ್ಕೆ ಸ್ಪಷ್ಟತೆಯ ಬೇಡಿಕೆ

ಬೆಂಗಳೂರು : ಒಂದನೇ ತರಗತಿ ಪ್ರವೇಶಕ್ಕೆ ಈ ವರ್ಷದ ಮಟ್ಟಿಗೆ ವಯೋಮಿತಿ ಸಡಿಲಿಸಿ 5.5 ವರ್ಷ ಪೂರ್ಣಗೊಂಡ ಮಕ್ಕಳನ್ನೂ ದಾಖಲಾತಿ ಮಾಡಿಕೊಳ್ಳಲು ಅವಕಾಶ ನೀಡಿರುವ ಶಿಕ್ಷಣ ಇಲಾಖೆ, ಪೂರ್ವ ಪ್ರಾಥಮಿಕ ಶಿಕ್ಷಣ ಪೂರೈಸಿರುವ ಮಕ್ಕಳಿಗೆ

ಉಡುಪಿ ಕರ್ನಾಟಕ ದಕ್ಷಿಣ ಕನ್ನಡ

ಪಿಯುಸಿ ಫಲಿತಾಂಶದಲ್ಲಿ ಉಡುಪಿಗೆ ಕೀರ್ತಿ ಕಿರೀಟ, ದಕ್ಷಿಣ ಕನ್ನಡ ತೀವ್ರ ಪೈಪೋಟಿಯಲ್ಲಿ ದ್ವಿತೀಯ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ(2nd PUC Result)ವನ್ನು ಪ್ರಕಟಿಸಿದೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ.