Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ ರಾಜಕೀಯ

ಅಪಹರಣ-ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಘೋಷಣೆ: ಕೋರ್ಟ್ ತೀರ್ಪು ಪ್ರಕಟ

ಬೆಂಗಳೂರು: ಮೈಸೂರಿನ ಕೆಆರ್​​ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ತೀರ್ಪು ಪ್ರಕಟಿಸಿದೆ. ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ

ದೇಶ - ವಿದೇಶ

ಹೆಸರಿನ ಒಂದಕ್ಷರ ಬದಲಾವಣೆ, 17 ವರ್ಷ ಕಾನೂನು ಹೋರಾಟದ ಬಳಿಕ ವ್ಯಕ್ತಿ ಖುಲಾಸೆ!

ಆಗ್ರಾ: ಹೆಸರಿನ ಕೇವಲ ಒಂದಕ್ಷರ ಬದಲಾದ ಕಾರಣ, 22 ದಿನ ಜೈಲು ವಾಸ ಹಾಗೂ 17 ವರ್ಷಗಳ ಕಾನೂನು ಹೋರಾಟ ಮುಗಿಸಿ ಉತ್ತರಪ್ರದೇಶದ ರಾಜವೀರ್‌ ಸಿಂಗ್‌ ಯಾದವ್‌ ಎಂಬಾತ ಕೊನೆಗೂ ಖುಲಾಸೆಯಾಗಿದ್ದಾನೆ 2008ರಲ್ಲಿ ಮೈನ್‌ಪುರಿ

ಅಪರಾಧ

ಬಾಲಕಿ ಅತ್ಯಾಚಾರ ಪ್ರಕರಣ, ಆರೋಪಿಗೆ 20 ವರ್ಷ ಜೈಲು, ₹15 ಸಾವಿರ ದಂಡ!

ಕೊಪ್ಪಳ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪಶ್ಚಿಮ ಬಂಗಾಳದ ಮಾಣಿಕರಾಯ್ ಚಂದುರಾಯ್ ಎಂಬಾತನ ಮೇಲಿನ ಆರೋಪ ಸಾಬೀತಾಗಿದ್ದು, ಇಲ್ಲಿನ ಪೋಕ್ಸೊ ನ್ಯಾಯಾಲಯವು 20 ವರ್ಷ ಜೈಲು ಹಾಗೂ ₹15 ಸಾವಿರ ದಂಡ ವಿಧಿಸಿದೆ. ಪಶ್ಚಿಮ

ಅಪರಾಧ ಕರ್ನಾಟಕ

ಕುಂದಾಪುರ: ಪ್ರೀತಿಸಿ, ಗರ್ಭವತಿಯನ್ನಾಗಿಸಿ ಕೈಕೊಟ್ಟ ಪ್ರಿಯಕರನಿಗೆ ಜೈಲು ಶಿಕ್ಷೆ

ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ, ಗರ್ಭವತಿಯನ್ನಾಗಿಸಿ ಬಳಿಕ ಕೈ ಕೊಟ್ಟ ಪ್ರಿಯಕರನಿಗೆ ಇಲ್ಲಿನ ಪ್ರಧಾನ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ನೀಡಿದೆ. ಶಂಕರನಾರಾಯಣ ಪೊಲೀಸ್‌ ಠಾಣೆ ವ್ಯಾಪ್ತಿಯ ಗೆಧ್ದೋಡು ಎಂಬಲ್ಲಿಯ ಸುಧಾಕರ ಪೂಜಾರಿ ಯುವತಿಯೊಬ್ಬಳ‌ನ್ನು

ಅಪರಾಧ ಉಡುಪಿ

ತಪ್ಪು ವೈದ್ಯಕೀಯ ವರದಿ: ವಿದೇಶಿ ಉದ್ಯೋಗ ಕಳೆದುಕೊಂಡ ವ್ಯಕ್ತಿಗೆ ₹13.5 ಲಕ್ಷ ಪರಿಹಾರ

ಉಡುಪಿ: ವ್ಯಕ್ತಿಯೊಬ್ಬರಿಗೆ ಹೆಪಟೈಟಸ್‌ ಸಿ ಇದೆಯೆಂದು ತಪ್ಪು ವರದಿ ನೀಡಿ ವಿದೇಶದಲ್ಲಿ ಸಿಕ್ಕ ಉದ್ಯೋಗ ವಂಚಿತರನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ 13,49,851 ರೂ. ಪರಿಹಾರ ನೀಡುವಂತೆ ಆದೇಶಿಸಿದೆ. ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ

ಉಡುಪಿ

ವಿಮೆ ಕ್ಲೇಮ್‌ ನಿರಾಕರಣೆ ಪ್ರಕರಣ: ಗ್ರಾಹಕರಿಗೆ 3.61 ಲಕ್ಷ ರೂ. ಪಾವತಿಸಿʼ ಎಂದು ನ್ಯಾಯಾಲಯದ ತೀರ್ಪು

ಉಡುಪಿ: ಆರೋಗ್ಯ ವಿಮೆ ಕ್ಲೇಮ್‌ ನಿರಾಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕ ನ್ಯಾಯಾ ಲಯ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ ಸಿದ್ದಾಪುರದ ಏಕನಾಥ ಕಾಮತ್‌ ಅವರು ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ಯುನಿವರ್ಸಲ್‌ ಸೊಂಪೊ ಜನರಲ್‌ ಇನ್ಶೂರೆನ್ಸ್‌

ಅಪರಾಧ ಕರ್ನಾಟಕ

ನಯವಂಚಕನ ಮುಖವಾಡ ಕಳಚಿದ ಸಂತ್ರಸ್ತ ಮಹಿಳೆ

ಶಿವಮೊಗ್ಗ: ಚಿತ್ರರಂಗದ ಮೆರುಗು ಬಳಸಿ ಮಹಿಳೆಯೊಬ್ಬಳನ್ನು ಹಣ, ಆತ್ಮವಿಶ್ವಾಸ ಮತ್ತು ಮಾನಸಿಕ ನೆಮ್ಮದಿಯಿಂದ ಕಸಿದುಕೊಂಡ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಶಿವಮೊಗ್ಗ ಮೂಲದ ಪುನೀತ್ ಎಂಬಾತನ ವಿರುದ್ಧ, ನಕಲಿ ಚಿತ್ರ ನಿರ್ದೇಶಕ ಎಂಬ ಹೆಸರಿನಲ್ಲಿ

ಅಪರಾಧ ದೇಶ - ವಿದೇಶ

ಬಿಜೆಪಿ ಮಾಜಿ ನಾಯಕರ ಪುತ್ರ ಪುಲ್ಕಿತ್ ಆರ್ಯ ದೋಷಿ ಘೋಷಣೆ – 19 ವರ್ಷದ ಅಂಕಿತಾ ಕೊಲೆ ಪ್ರಕರಣಕ್ಕೆ ತೀರ್ಪು

ಉತ್ತರಾಖಂಡ್: 2022 ರಲ್ಲಿ 19 ವರ್ಷದ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ನ್ಯಾಯಾಲಯವು ಬಿಜೆಪಿ ಮಾಜಿ ನಾಯಕನ ಪುತ್ರ ಪುಲ್ಕಿತ್ ಆರ್ಯ ಮತ್ತು ಇತರ ಇಬ್ಬರಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್

ಅಪರಾಧ ದೇಶ - ವಿದೇಶ

ಬ್ಲೆನ್‌ಹೈಮ್ ಅರಮನೆಯ ಚಿನ್ನದ ಟಾಯ್ಲೆಟ್ ಕಳ್ಳತನ: ಐದು ವರ್ಷಗಳ ನಂತರ ಆರೋಪಿಗಳಿಗೆ ಶಿಕ್ಷೆ

ಯು.ಕೆ :ಕಳ್ಳತನ ಮಾಡುವುದಕ್ಕೆ ಬಂದವರಲ್ಲಿ ಕೆಲವರು ಬಂಗಾರ, ಬೆಳ್ಳಿ, ನಗದು ಹಣವನ್ನು ಮಾತ್ರ ಕದಿಯುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಕಂಡಿದ್ದನ್ನೆಲ್ಲಾ ದೋಚಿಕೊಂಡು ಹೋಗುತ್ತಾರೆ. ಆದರೆ, ಇಲ್ಲಿ ಮೂವರು ಕಳ್ಳರು ಸೇರಿಕೊಂಡು ಮನೆಯಲ್ಲಿ 51 ಕೋಟಿ

ಅಪರಾಧ ದೇಶ - ವಿದೇಶ

ಮಾನವ ಮೆದುಳಿನಿಂದ ಸೂಪ್ ತಯಾರಿಸಿದ ಹಂತಕ: ರಾಜಾ ಕೋಲಂದರ್‌ಗೆ ಜೀವಾವಧಿ ಶಿಕ್ಷೆ

ಲಕ್ನೋ: ಸರಣಿ ಹಂತಕ ರಾಜಾ ಕೋಲಂದರ್‌ಗೆ ಲಕ್ನೋ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಈತನ ಕ್ರೌರ್ಯದ ಕಥೆಯು 25 ವರ್ಷಗಳ ಹಿಂದಿನ ಘಟನೆಯಾದರೂ ಇಂದಿಗೂ ಭಯ ಮೂಡಿಸುತ್ತದೆ. ರಾಜಾ ಕೋಲಂದರ್ ಮಾನವ ಮೆದುಳಿನಿಂದ