Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಭಾರತದ ಪೌರತ್ವ ಕನಸು ನನಸಾದಾದಕ್ಕೆ ಕುಣಿದಾಡಿದ ರಷ್ಯಾ ಮಹಿಳೆ

ಬೆಂಗಳೂರು : ರಷ್ಯಾ ಮೂಲದ ಮರೀನಾ ಖರ್ಬನಿ ಎಂಬುವವರು ಭಾರತದ ಪೌರತ್ವ ಪಡೆದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೂರುವರೆ ವರ್ಷಗಳ ಕಾಯುವಿಕೆಯ ನಂತರ ಭಾರತದ OCI ಪಾಸ್‌ಪೋರ್ಟ್ ಪಡೆದ ಖುಷಿಯಲ್ಲಿ ಅವರು ಕುಣಿದಾಡಿದ್ದಾರೆ.