Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಗಾಜಾ ಯುದ್ಧ ತಕ್ಷಣ ನಿಲ್ಲಲಿ: 25 ದೇಶಗಳಿಂದ ಇಸ್ರೇಲ್‌ಗೆ ಜಂಟಿ ಆಗ್ರಹ!

ಲಂಡನ್: ಬ್ರಿಟನ್, ಫ್ರಾನ್ಸ್ ಮತ್ತು ಹಲವಾರು ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಇಪ್ಪತ್ತೈದು ದೇಶಗಳು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿ, ಗಾಜಾದಲ್ಲಿನ ಯುದ್ಧ “ಈಗ ಕೊನೆಗೊಳ್ಳಬೇಕು” ಮತ್ತು ಇಸ್ರೇಲ್ ಅಂತರರಾಷ್ಟ್ರೀಯ ಕಾನೂನನ್ನು ಪಾಲಿಸಬೇಕು ಎಂದು ಆಗ್ರಹಿಸಿವೆ.