Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆರ್‌ಸಿಬಿಗೆ ಹ್ಯಾಟ್ರಿಕ್ ಗೆಲುವು: ಗುಜರಾತ್ ಪಲ್ಟಿ!

ಮುಂಬೈ: ಶ್ರೇಯಾಂಕಾ ಪಾಟೀಲ್‌ 5 ಗೊಂಚಲು ವಿಕೆಟ್‌ ಸಾಧನೆ ಹಾಗೂ ರಾಧಾ ಯಾದವ್‌, ರಿಚಾ ಘೋಷ್‌ ಅವರ ಶತಕದ ಜೊತೆಯಾಟ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ, ಗುಜರಾತ್‌ ಜೈಂಟ್ಸ್‌ ವಿರುದ್ಧ 32

ಕರ್ನಾಟಕ

ಚಿನ್ನಸ್ವಾಮಿಯಲ್ಲೇ ಐಪಿಎಲ್ ಆಯೋಜನೆಗೆ ಕೆಎಸ್‌ಸಿಎ ಮಾಸ್ಟರ್ ಪ್ಲಾನ್!

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಮತ್ತೆ ಕ್ರಿಕೆಟ್‌ ಪಂದ್ಯಾವಳಿ ನಡೆಸಲು ಸಮಿತಿ ನೀಡಿರುವ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಲಾಗಿದೆ. ಮಾರ್ಗಸೂಚಿಯ ಅನ್ವಯ ಎಲ್ಲಾ ಸರಿಪಡಿಸಿದ ಬಳಿಕ ಗೃಹ ಮಂತ್ರಿಗಳು ಮತ್ತು ಕಮಿಟಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ

ದೇಶ - ವಿದೇಶ

ಮುಸ್ತಾಫಿಜುರ್ ಔಟ್ ಬೆನ್ನಲ್ಲೇ ಬಾಂಗ್ಲಾ ಪ್ರತೀಕಾರ: ದೇಶಾದ್ಯಂತ IPL ಪ್ರಸಾರ ನಿಷೇಧ!

ಢಾಕಾ: ದುಬಾರಿ ಬೆಲೆಗೆ ಬಿಕರಿಯಾಗಿದ್ದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್‌ (Mustafizur Rahman) ಅವರನ್ನ ಐಪಿಎಲ್‌ನಿಂದ ಹೊರದಬ್ಬಿದ ಬಳಿಕ ಬಾಂಗ್ಲಾದೇಶ (Bangladesh) ಹೊಸ ಕ್ಯಾತೆ ಶುರು ಮಾಡಿದೆ. ತನ್ನ ದೇಶಾದ್ಯಂತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026)

ದೇಶ - ವಿದೇಶ

ಐಪಿಎಲ್‌ನಿಂದ ಬಾಂಗ್ಲಾ ವೇಗಿ ಮುಸ್ತಾಫಿಜುರ್ ಔಟ್?: ಕೆಕೆಆರ್ ತಂಡಕ್ಕೆ ಬಿಸಿಸಿಐ ಮಹತ್ವದ ಸೂಚನೆ

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಬಾಂಗ್ಲಾದೇಶದ (Bangladesh) ವೇಗದ ಔಲರ್‌ ಮುಸ್ತಾಫಿಜುರ್ ರೆಹಮಾನ್(Mustafizur Rahman) ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಬಿಸಿಸಿಐ (BCCI) ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ವಿನಂತಿಸಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರತಿಕ್ರಿಯಿಸಿ,

ಕರ್ನಾಟಕ

RCB ಫ್ರಾಂಚೈಸಿ ಮಾರಾಟಕ್ಕೆ ದಾಖಲೆ ಬೆಲೆ: ಆರ್‌ಸಿಬಿ ತಂಡಕ್ಕೆ $2 ಬಿಲಿಯನ್ (₹17,600 ಕೋಟಿ) ಕೇಳುತ್ತಿರುವ ಡಿಯಾಜಿಯೋ ಸಂಸ್ಥೆ

ಬೆಂಗಳೂರು: ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಸಂಸ್ಥೆಯು 2 ಬಿಲಿಯನ್ ಅಮೆರಿಕನ್ ( 17,600 ಕೋಟಿ) ಕೇಳುತ್ತಿದೆ ಎಂದು ವರದಿಯಾಗಿದೆ. ಇಷ್ಟು ದೊಡ್ಡ ಮೊತ್ತ ನೀಡಿ ಫ್ರಾಂಚೈಸಿಯನ್ನು ಖರೀದಿಸುವುದು ಲಾಭದಾಯಕವೇ? ಎನ್ನುವ ಪ್ರಶ್ನೆ

ಕ್ರೀಡೆಗಳು ದೇಶ - ವಿದೇಶ

ಐಪಿಎಲ್ ಟಿಕೆಟ್‌ಗಳ GST ದರದಲ್ಲಿ ಬೃಹತ್ ಏರಿಕೆ: ಅಭಿಮಾನಿಗಳ ಕವಲತ್ತು ಶುರು

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆಯನ್ನು ಪರಿಷ್ಕರಣೆ ಮಾಡಿದೆ. ಈ ಪರಿಷ್ಕರಣೆಯಿಂದಾಗಿ ಹಲವು ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬರಲಿದೆ. ಆದರೆ ಇತ್ತ ಇದೇ ಪರಿಷ್ಕರಣೆಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಟಿಕೆಟ್​ಗಳ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.

ಕ್ರೀಡೆಗಳು ದೇಶ - ವಿದೇಶ ಮನರಂಜನೆ

ಬಿಸಿಸಿಐ-ಡ್ರೀಮ್11 ಮುರಿದ ಒಪ್ಪಂದ -ಏಷ್ಯಾಕಪ್‌ನಲ್ಲಿ ಭಾರತ ತಂಡಕ್ಕೆ ಹೊಸ ಪ್ರಾಯೋಜಕ ಯಾರು?

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ನಿರೀಕ್ಷೆಯಂತೆ ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಕಡಿದುಕೊಂಡಿದೆ. ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ ಅಂಗೀಕಾರವಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡ್ರೀಮ್ ಇಲೆವೆನ್ಜೊತೆಗಿನ ಸಂಬಂಧವನ್ನು ಕಡಿದುಕೊಂಡ

ಕರ್ನಾಟಕ

ಆನ್‌ಲೈನ್ ಗೇಮಿಂಗ್ ಮಸೂದೆ ಅಂಗೀಕಾರ – ಡ್ರೀಮ್ 11 ಹಾಗೂ ಬಿಸಿಸಿಐ ಒಪ್ಪಂದದ ಭವಿಷ್ಯ ಅಸ್ಪಷ್ಟ

ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್ ಮಸೂದೆಯನ್ನು ಅಂಗೀಕರಿಸಿದೆ. ಆಗಸ್ಟ್ 20 ರಂದು ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025 ಅಂಗೀಕರಿಸಿದ ಒಂದು ದಿನದ ನಂತರ, ಆಗಸ್ಟ್ 21 ರಂದು ರಾಜ್ಯಸಭೆಯು ಕೂಡ

ದೇಶ - ವಿದೇಶ

ಐಪಿಎಲ್‌ಗೆ ಸಲ್ಮಾನ್ ಖಾನ್ ನೋ: ತಂಡ ಖರೀದಿಸಲು ನಿರಾಕರಣೆ

ಬಾಲಿವುಡ್‌ನ ದಬಾಂಗ್ ಖಾನ್, ಖಂಡಿತ, ಸಲ್ಮಾನ್ ಖಾನ್ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಪ್ರಸ್ತುತ, ಅವರು ಬಿಗ್ ಬಾಸ್ 19 ರ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ಆದರೆ ಇದರ ಜೊತೆಗೆ, ಸಲ್ಮಾನ್ ಖಾನ್ ಮತ್ತೊಂದು ಕಾರಣಕ್ಕಾಗಿ

ಕ್ರೀಡೆಗಳು ದೇಶ - ವಿದೇಶ

ಐಪಿಎಲ್ 2025 ಫೈನಲ್ ಸ್ಥಳ ಬದಲಾವಣೆಯ ಸಾಧ್ಯತೆ: ಮಳೆ ಹಾಗೂ ಭಾರತ-ಪಾಕ್ ಉದ್ವಿಗ್ನತೆ ಕಾರಣ

ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಕಾರ್ಯಾಚರಣೆಯಿಂದಾಗಿ ಅರ್ಧಕ್ಕೆ ನಿಂತಿದ್ದ ಐಪಿಎಲ್ 2025 ರ ಪುನರಾರಂಭದ ಭರವಸೆ ಹೆಚ್ಚಿದೆ. ಉಳಿದ ಐಪಿಎಲ್ ಪಂದ್ಯಗಳ ಪುನರಾರಂಭದ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಈ ಸೀಸನ್​ನ ಫೈನಲ್ ಪಂದ್ಯದ ಬಗ್ಗೆ ಮಾತ್ರ