Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala

‘ರ‍್ಯಾಪರ್ ವೇಡನ್ ತಲೆಮರೆಸಿಕೊಂಡಿಲ್ಲ, ನಿಗಾ ಇಡಲಾಗಿದೆ’: ಕೊಚ್ಚಿ ಪೊಲೀಸರು

ಕೊಚ್ಚಿ(ಕೇರಳ): ‘‌ರ‍್ಯಾಪರ್ ಹಿರಣ್‌ದಾಸ್‌ ಮುರಳಿ ಅಲಿಯಾಸ್ ವೇಡನ್‌ ತಲೆಮರೆಸಿಕೊಂಡಿಲ್ಲ, ಆತ ಇರುವ ಸ್ಥಳದ ಬಗ್ಗೆ ನಿಗಾ ಇಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಆರೋಪದಲ್ಲಿ ವೇಡನ್‌ ಮೇಲೆ

ಕರ್ನಾಟಕ

ತನಿಖೆಯಲ್ಲಿ ನಿರ್ದಿಷ್ಟ BNS ಕಲಂಗಳ ಜಾರಿಗೆ ಹೊಸ ಮಾರ್ಗಸೂಚಿ

ಬೆಂಗಳೂರು:ಇನ್ಮುಂದೆ ಪ್ರಥಮ ವರ್ತಮಾನ ವರದಿಯಲ್ಲಿ ಹಾಗೂ ತನಿಖೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ಅಪರಾಧಿಕ ಕಲಂಗಳಾದ 304, 103(2), 111 ಮತ್ತು 113(ಬಿ)ಗಳನ್ನು ಅಳವಡಿಸಿಕೊಳ್ಳುವ ಮುನ್ನ ಮೇಲಾಧಿಕಾರಿಗಳ ಅನುಮೋದನೆ ಪಡೆಯುವುದು ಕಡ್ಡಾಯಗೊಳಿಸಿ ಕರ್ನಾಟಕ ಡಿಜಿ-ಐಜಿಪಿ ಡಾ.ಎಂ.ಎ

ದಕ್ಷಿಣ ಕನ್ನಡ

ಬಿ.ಸಿ.ರೋಡ್ ಟೈಲರಿಂಗ್‌ ವೃತ್ತಿಯ ಮಹಿಳೆ ನಾಪತ್ತೆ ಪ್ರಕರಣ ಬಂಟ್ವಾಳ ನಗರ ಠಾಣೆಗೆ ವರ್ಗಾವಣೆ

ಬಂಟ್ವಾಳ: ಬಿ.ಸಿ.ರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಟೈಲರಿಂಗ್‌ ವೃತ್ತಿ ನಿರ್ವಹಿಸುತ್ತಿದ್ದ ಮಹಿಳೆ ಕಳೆದ ಮೇ 22ರಿಂದ ನಾಪತ್ತೆಯಾಗಿದ್ದು, ಇದೀಗ ಆಕೆಯ ನಾಪತ್ತೆಯ ಪ್ರಕರಣ ಬಂಟ್ವಾಳ ನಗರ ಠಾಣೆಗೆ ವರ್ಗಾವಣೆಗೊಂಡಿದೆ. ಮೂಡುಬಿದಿರೆಯ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ಮನೆ

ಕರ್ನಾಟಕ

ಆಧಾರ್ ಕಾರ್ಡ್ ಸಮೇತ ನಾಪತ್ತೆಯಾಗಿದ್ದ ಮೂವರು ಬಾಲಕಿಯರ ಪ್ರಕರಣದಲ್ಲಿ ಟ್ವಿಸ್ಟ್

ನಂಜನಗೂಡು : ರಾಜ್ಯದಲ್ಲಿ ಮಹಿಳೆಯರಿಗೆ ಫ್ರೀ ಬಸ್ ಯೋಜನೆ ಎಫೆಕ್ಟ್ ನಿಂದ ಆಧಾರ್ ಕಾರ್ಡ್ ಸಮೇತ ಎಸ್ಕೇಪ್ ಆಗಿದ್ದ ಮೂವರು ಬಾಲಕಿಯರು ಸುರಕ್ಷಿತವಾಗಿ ವಾಪಸ್ ಆಗಿರುವ ಘಟನೆ ನಂಜನಗೂಡು ಪಟ್ಟಣದ ಅಶೋಕಪುರಂ ಬಡಾವಣೆಯಲ್ಲಿ ನಡೆದಿದೆ.

ಅಪರಾಧ ಕರ್ನಾಟಕ

ಬಾಲಕಿಯ ಸೂಟ್‌ಕೇಸ್ ಹ*ತ್ಯೆ ಪ್ರಕರಣದ ಕಾರಣ ಬಹಿರಂಗ

ಬೆಂಗಳೂರು:ಬೆಂಗಳೂರಿನ ಹೊರವಲಯದಲ್ಲಿ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದ್ದ ಆಪ್ರಾಪ್ತೆ ಶವ ಪತ್ತೆ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸಿದ್ದು, ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲ ಎಂದು ದುರುಳರು ಆಕೆಯನ್ನು ಕೊಂದು ಹಾಕಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರಿನ ಆನೇಕಲ್

ಅಪರಾಧ

ವೈದ್ಯರ ಮನೆಗೆ ಬೆಂಕಿ: ನಾಲ್ವರು ಬಂಧನ, ಸುಪಾರಿ ನೀಡಿದ ರವಿ ನಾಪತ್ತೆ

ಬೆಂಗಳೂರು: ವೈದ್ಯರೊಬ್ಬರ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಜ್ವಲ್, ರಾಕೇಶ್, ಸಚಿನ್ ಹಾಗೂ ಜೀವನ್‌ ಎಂಬುವವರನ್ನು ಬಂಧಿಸಿದ್ದು, ಬೆಂಕಿ ಹಚ್ಚಲು ಸುಪಾರಿ ನೀಡಿದ್ದ ಪ್ರಮುಖ

ಅಪರಾಧ ಕರ್ನಾಟಕ

ಹಾವೇರಿಯಲ್ಲಿ ‘ಗ್ಯಾಂಗ್ ರೇಪ್’ ಹೈಡ್ರಾಮಾ: ಮಹಿಳೆಯ ಹೇಳಿಕೆಯಿಂದ ಬಹಿರಂಗವಾಯಿತು ಸತ್ಯ

ಹಾವೇರಿ : ಹಾವೇರಿಯಲ್ಲಿ ಮಹಿಳೆಯೊಬ್ಬಳು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಡ್ರಾಮಾ ಮಾಡಿದ್ದು ಆದರೆ ಪೊಲೀಸರು ವಾಕ್ಯವನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರ ಬಂದಿದೆ. ಹೌದು ಗ್ಯಾಂಗ್ ರೇಪ್

ಅಪರಾಧ ದೇಶ - ವಿದೇಶ

ಬೆರಳಚ್ಚುಗಳು ಹೇಳುತ್ತಿವೆ ಬೇರೆ ಕಥೆ! ಸೈಫ್ ಹಲ್ಲೆ ಪ್ರಕರಣಕ್ಕೆ ಹೊಸ ಬಣ್ಣ

ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಪ್ರಕರಣ ಇದೀಗ ರೋಚಕ ತಿರುವನ್ನು ಪಡೆದುಕೊಂಡಿದೆ. ದಾಖಲಾಗಿರುವ ಚಾರ್ಜ್‌ಶೀಟ್ ಪ್ರಕಾರ, ನಟನ ಮುಂಬೈ ನಿವಾಸದ ಒಳಗೆ ಸಂಗ್ರಹಿಸಲಾದ ಪ್ರಮುಖ ಬೆರಳಚ್ಚು ಮಾದರಿಗಳು