Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮುಂಬೈಯಲ್ಲಿ ರಾಯಭಾರಿ ಕಚೇರಿ ಹೊರಗೆ ದುಡಿದು ಆಟೋ ಚಾಲಕ ಲಕ್ಷಾಧಿಪತಿ

ಮುಂಬೈ:ಮುಂಬೈನಲ್ಲಿರುವ ಯುಎಸ್ ರಾಯಭಾರಿ ಕಚೇರಿ ಹೊರಗಡೆ ಆಟೋ ನಿಲ್ಲಿಸಿ ಆಟೋ ಡ್ರೈವರ್ ಓರ್ವ ತಿಂಗಳಿಗೆ 5 ರಿಂದ 8 ಲಕ್ಷ ರೂ.ಸಂಪಾದಿಸುತ್ತಾನೆ. ಆಟೋ ಡ್ರೈವರ್ ಓರ್ವನ ಈ ಕಥೆ ರಾಷ್ಟ್ರಮಟ್ಟದಲ್ಲಿ ಜನರ ಗಮನ ಸೆಳೆದಿದೆ.

ದೇಶ - ವಿದೇಶ

ಕೋಟಿ ಗೆದ್ದು… ಊರು ಬಿಟ್ಟ ಶಂಕರ್”: ಲಾಟರಿಯಿಂದ ಕೋಟ್ಯಧಿಪತಿಯಾದ ಕಾರ್ಮಿಕನ ಕಥೆ

ಪಶ್ಚಿಮ ಬಂಗಾಳ: ಕೆಲವರಿಗೆ ರಾತ್ರೋರಾತ್ರಿ ಅದೃಷ್ಟ ಖುಲಾಯಿಸುತ್ತದೆ. ಆದರೆ ಒಮ್ಮೆಗೆ ಬಂದ ಯಶಸ್ಸನ್ನು ನಿಭಾಯಿಸುವುದರಲ್ಲಿ ಎಡವುತ್ತಾರೆ. ರಾತ್ರಿ ಬೆಳಗ್ಗೆ ಆಗುವುದರ ಒಳಗೆ ಲಾಟರಿ ಟಿಕೆಟ್‌ ಖರೀದಿಸಿ ಕೋಟಿ ಗೆದ್ದಾತನ ಕಥೆ – ವ್ಯಥೆ ಇದು.

ದೇಶ - ವಿದೇಶ

ಗೋಲ್ಗಪ್ಪ ಮಾರಾಟದಿಂದ ಇಸ್ರೋವರೆಗೆ: ರಾಮದಾಸ್‌ ಅವರ ಯಶಸ್ಸಿನ ಸ್ಫೂರ್ತಿದಾಯಕ ಪಯಣ

ಮುಂಬೈ: ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಖೈರ್‌ಬೋಡಿ ಗ್ರಾಮದ ರಾಮದಾಸ್ ಹೇಮರಾಜ್ ಮಾರ್ಬಡೆ ಹುಬ್ಬೇರಿಸುವಂತಹ ಸಾಧನೆ ಮಾಡಿದ್ದಾರೆ. ದೃಢನಿಶ್ಚಯ, ತನ್ನ ಮೇಲಿನ ನಂಬಿಕೆ ಮತ್ತು ಕಠಿಣ ಪರಿಶ್ರಮದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಟೆಕ್ನಿಯನ್

ದೇಶ - ವಿದೇಶ

ಬೆಗ್ಗರ್ ಸ್ಟೋರಿ: ಭಿಕ್ಷೆಯಿಂದ ಕೋಟಿಪತಿಯಾದವನ ಕಥೆ

ಮುಂಬೈ : ದುಡಿಯುವ ಶಕ್ತಿ ಇಲ್ಲದಾಗ, ಕೈ-ಕಾಲು ಸ್ವಾಧೀನ ಕಳೆದುಕೊಂಡಾಗ, ನನ್ನವರು-ತನ್ನವರ್‍ಯಾರೂ ಇಲ್ಲವೆಂದಾಗ ಜನರು ಭಿಕ್ಷೆಯ ದಾರಿ ಹಿಡಿಯುತ್ತಾರೆ. ದಿನ ನಾಲ್ಕು ಕಾಸು ನೋಡಿ ಅದರಲ್ಲೇ ಹೊಟ್ಟೆ ತುಂಬಿಸಿಕೊಳ್ತಾರೆ. ಬಟ್ಟೆಗಲ್ಲದಿದ್ದರೂ ಊಟಕ್ಕಾದರೂ ಸಾಕು ಎಂದು

ದೇಶ - ವಿದೇಶ

ಪಹಲ್ಗಾಮ್ ಹತ್ಯೆ ಬಗ್ಗೆ ಈತನ ನಿರ್ಧಾರ ಇವನನ್ನು ಎಲ್ಲರಿಗಿಂತ ಶ್ರೀಮಂತನಾಗಿಸಿತು!

ನವದೆಹಲಿ: ಇಡೀ ಮನುಕುಲವನ್ನೇ ಮೊಮ್ಮಲ ಮರುಗುವಂತೆ ಮಾಡಿದ ಪಹಲ್ಗಾಮ್‌ ಭಯೋತ್ಪಾದಕರ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದವರಿಗೆ ಉಚಿತವಾಗಿ ಶಿಕ್ಷಣ ನೀಡಲು ಉದ್ಯಮಿಯೊಬ್ಬರು ಮುಂದೆ ಬಂದಿದ್ದಾರೆ.ಗುಜರಾತ್‌ನ ಸೂರತ್‌ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶ್‌ ಸವಾನಿ

ಕರ್ನಾಟಕ ಮನರಂಜನೆ

ಸಿನೆಮಾ ವಿಲನ್ ನಿಂದ ಬಿಯರ್ ಸಾಮ್ರಾಜ್ಯದ ರಾಜನಾದ ಈ ಹೀರೋ

ಅನೇಕ ಬಾಲಿವುಡ್ ನಟರು ಆಸ್ತಿ, ಸ್ಟಾರ್ಟ್ ಅಪ್‌ಗಳು ಮತ್ತು ನಿರ್ಮಾಣ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ, ಆದರೆ ಇಂದು ನಾವು 190 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿರುವ ಮತ್ತು ಬ್ರಾಡ್ ಪಿಟ್ ಅವರೊಂದಿಗೆ ಅಂತರರಾಷ್ಟ್ರೀಯ