Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತದ ‘ಮತ್ಸ್ಯ-6000’ ಮಿಷನ್‌ – ಆಳ ಸಮುದ್ರ ಗಣಿಗಾರಿಕೆಯ ಹೊಸ ಅಧ್ಯಾಯ

ಆಕಾಶದ ಎತ್ತರಕ್ಕೆ ಏರಿದ್ದಲ್ಲದೆ ಈಗ ಸಮುದ್ರದ ಆಳಕ್ಕೆ ಇಳಿದು ಅಲ್ಲಿನ ಕೌತುಕಗಳನ್ನು ಅರಿತು ಖನಿಜ ತೆಗೆಯುವ ಉತ್ಸುಕತೆ ಹೆಚ್ಚಿದ್ದು ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಸಮುದ್ರದಾಳ ಅಧ್ಯಯನ ಹಾಗೂ ಖನಿಜ ಪತ್ತೆ ಪ್ರಕ್ರಿಯೆಯಲ್ಲಿ ಭಾರತ

ಕರ್ನಾಟಕ

ನಾಯಿಗಳ ಮೂಗಿನ ಶಕ್ತಿ ಮತ್ತು AI ತಂತ್ರಜ್ಞಾನ: ಕ್ಯಾನ್ಸರ್ ಪತ್ತೆಗೆ ಹೊಸ ಮಾರ್ಗ ಕಂಡುಕೊಂಡ ಬೆಂಗಳೂರಿನ ಸ್ಟಾರ್ಟಪ್

ಬೆಂಗಳೂರು: ನಾಯಿ ಹಲವು ನಿಸರ್ಗದತ್ತ ವಿಶೇಷ ಶಕ್ತಿಗಳನ್ನು ಹೊಂದಿರುವ ಪ್ರಾಣಿ. ಇದರ ವಾಸನಾ ಗ್ರಹಿಕೆ ಸಾಮರ್ಥ್ಯ ಮನುಷ್ಯರ ಅರಿವಿಗೆ ನಿಲುಕುವುದು ಕಷ್ಟ. ಒಬ್ಬ ವ್ಯಕ್ತಿಯನ್ನು ಆತನ ವಾಸನೆಯಿಂದಲೇ ಇದು ಗುರುತು ಹಿಡಿಯಬಲ್ಲಷ್ಟು ನೈಸರ್ಗಿಕವಾದ ಪವರ್ಫುಲ್

ದೇಶ - ವಿದೇಶ

ಮುಂದಿನ ವಿಜ್ಞಾನಿಗಳಿಂದ ಹೊಸ ಸಂಶೋಧನೆ- ಸೋಡಾ ಬಾಟಲ್ ರಾಕೆಟ್ ವಿಜ್ಞಾನ ವೈರಲ್

ಮಕ್ಕಳ ಸೃಜನಶೀಲತೆಗೆ ಅಂತ್ಯ ಎಂಬುದಿಲ್ಲ, ಪ್ರತಿಯೊಂದು ವಿಚಾರವನ್ನು ಕುತೂಹಲದಿಂದ ನೋಡುವ ಮಕ್ಕಳಿಗೆ ನೂರೊಂದು ಪ್ರಶ್ನೆಗಳು ಹುಟ್ಟುತ್ತವೆ. ಆ ಪ್ರಶ್ನೆಗಳಿಗೆ ಸರಿಯಾದ ಮಾರ್ಗದರ್ಶನ ಉತ್ತರ ಸಿಕ್ಕಿದರೆ ಆ ಮಕ್ಕಳು ಏನಾದರೂ ಹೊಸದನ್ನು ಸಾಧಿಸುವುದಕ್ಕೆ ಹೋಗುತ್ತಾರೆ. ಅದೇ

ದೇಶ - ವಿದೇಶ

ಭಾರತದ ರೈಲ್ವೆಯಲ್ಲಿ ಮೊದಲ ರಿಮೂವೇಬಲ್ ಸೌರ ಫಲಕ

ವಾರಣಾಸಿ : ಉತ್ತರ ಪ್ರದೇಶದ ವಾರಣಾಸಿಯ ಬನಾರಸ್ ಲೋಕೋಮೋಟಿವ್ ವರ್ಕ್ಸ್ (BLW) ನಲ್ಲಿ ರೈಲ್ವೆ ಹಳಿಗಳ ನಡುವೆ ಸ್ಥಾಪಿಸಲಾದ ಭಾರತದ ಮೊದಲ ರಿಮೂವೇಬಲ್‌ ಸೌರ ಫಲಕ ವ್ಯವಸ್ಥೆಯನ್ನು ಕಾರ್ಯಾರಂಭ ಮಾಡುವ ಮೂಲಕ ಭಾರತೀಯ ರೈಲ್ವೆ

ತಂತ್ರಜ್ಞಾನ ದೇಶ - ವಿದೇಶ

ಹಾರುವ ಕಾರುಗಳು: ಟ್ರಾಫಿಕ್ ಜಾಮ್‌ಗೆ ಒಂದು ಪರಿಹಾರವೇ?

ಈಹಾರುವ ಕಾರುಗಳು ಕಾರೂ ಅಲ್ಲ, ಹೆಲಿಕಾಪ್ಟರ್ ಕೂಡ ಅಲ್ಲ; ಇದು ರಸ್ತೆಯ ಮೇಲೂ ಚಲಿಸಬಲ್ಲದು, ಹೆಲಿಕಾಪ್ಟರ್ ತರಹವೇ ಹಾರುವ ಸಾಮರ್ಥ್ಯವನ್ನೂ ಹೊಂದಿದೆ. ಜತೆಗೆ ಎಲೆಕ್ಟ್ರಿಕ್ ಬ್ಯಾಟರಿಯಿಂದಲೂ ಓಡಿಸಬಹುದು. ಒಂದು ವರದಿಯ ಪ್ರಕಾರ 2035ರೊಳಗೆ ಜಗತ್ತಿನಲ್ಲಿ

ದೇಶ - ವಿದೇಶ

ಅಚ್ಚರಿಯಾಗಿ ಕೆಲಸ ಮಾಡಬಲ್ಲ ಹ್ಯುಮನಾಯ್ಡ್ ರೋಬೋಟ್ ಬೆಲೆ ಈಗ 5 ಲಕ್ಷ ರೂಪಾಯಿ

ಅಮೆರಿಕದ ತಂತ್ರಜ್ಞಾನ ಕಂಪನಿಗಳು ಭವಿಷ್ಯದಲ್ಲಿ ಮಾನವರಿಗೆ ಸೇವೆ ಸಲ್ಲಿಸಲು ಹ್ಯುಮನಾಯ್ಡ್ ರೋಬೋಟ್‌ಗಳನ್ನು (ಸಹಾಯಕ ರೋಬೋಟ್‌ಗಳು) ತರಲು ಪ್ರಯತ್ನಿಸುತ್ತಿದ್ದರೆ. ಆದರೆ, ಈ ವಿಚಾರದಲ್ಲಿ ಚೀನಾ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದೆ. ಚೀನಾ ಮೂಲದ ಯೂನಿಟ್ರಿ ರೊಬೊಟಿಕ್ಸ್

ಕರ್ನಾಟಕ ತಂತ್ರಜ್ಞಾನ ದೇಶ - ವಿದೇಶ

ಐಟಿ ಕಂಪನಿಗಳನ್ನು ಎಐ ಸಂಸ್ಥೆಗಳಾಗಿ ಬದಲಾಯಿಸುತ್ತಿರುದೇಕೆ?

ಬೆಂಗಳೂರು:ಕೃತಕ ಬುದ್ಧಿಮತ್ತೆ (AI) ಪ್ರಭಾವ ಇಂದಿನ ದಿನಮಾಗಳಲ್ಲಿ ಭಾರತೀಯ ಐಟಿ ವಲಯದ ಪ್ರಮುಖ ಮತ್ತು ದೈತ್ಯ ಕಂಪನಿಗಳು ತಮ್ಮನ್ನು ತಾವು AI-ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿಸಿಕೊಳ್ಳುತ್ತಿವೆ. ಅಧಿಕ ಬಂಡವಾಳ ಹೂಡಿಕೆ ಮಾಡುವುದು, ಅಧಿಕ ಸಂಶೋಧನೆಗಿಂತ ಎಐ

ದೇಶ - ವಿದೇಶ

ಚೀನಾದಲ್ಲಿ ಎಟಿಎಂಗೆ ಚಿನ್ನ ಹಾಕಿ ಹಣ ಪಡೆಯುವ ನೂತನ ತಂತ್ರಜ್ಞಾನ

ಚೀನಾ: ಚೀನಾದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲಾಗಿದ್ದು, ಎಟಿಎಂಗೆ ಚಿನ್ನ ಹಾಕಿದ್ರೆ ಕರಗಿಸಿ ಖಾತೆಗೆ ಹಣ ಹಾಕುತ್ತದೆ. ಹೌದು, ಚೀನಾದ ಮಾಲೊಂದರಲ್ಲಿ ಹೊಸ ಎಟಿಎಂ ಅಳವಡಿಸಲಾಗಿದ್ದು, ಇದರಲ್ಲಿ ಹಳೆ ಚಿನ್ನ ಹಾಕಿದರೆ ಅದು ಚಿನ್ನವನ್ನು ತೂಕಮಾಡಿ

ಕರ್ನಾಟಕ ತಂತ್ರಜ್ಞಾನ

ಇಸ್ರೋ ಹೊಸ ತಂತ್ರಜ್ಞಾನ: ಸಿಡಿಲು ಮುನ್ಸೂಚನೆ ನೀಡುವ ಮೆಗಾ ಸಾಧನ

ಬೆಂಗಳೂರು :ಮಳೆಗಾಲದಲ್ಲಿ ಸಿಡಿಲು ಮಿಂಚಿಗೆ ಅನೇಕ ಕೃಷಿಕರು ಬಲಿಯಾಗ್ತಾರೆ. ಹಠಾತನೇ ಜೋರಾಗಿ ಧೋ ಎಂದು ಸುರಿಯುವ ಮಳೆಯಿಂದ ರಕ್ಷಣೆ ಪಡೆಯುವುದಕ್ಕೆ ಅನೇಕ ರೈತಾಪಿ ಜನರು, ಕುರಿಗಾಹಿಗಳು ಮರದ ಕೆಳಗೆ ಆಶ್ರಯ ಪಡೆಯುತ್ತಾರೆ. ಆದರೆ ಸಿಡಿಲು

ತಂತ್ರಜ್ಞಾನ ದೇಶ - ವಿದೇಶ

ಚೀನಾದಲ್ಲಿ ಇನ್ನು ಬರಲಿದೆ ಪೈಲೆಟ್‌ರಹಿತ ಹಾರುವ ಟ್ಯಾಕ್ಸಿ

ಬೀಜಿಂಗ್:‌ ಚೀನಾ ತನ್ನ ಮೊಟ್ಟಮೊದಲ ಸ್ವಯಂಚಾಲಿತ ಪ್ರಯಾಣಿಕ ಡ್ರೋನ್‌ಗಳಿಗೆ ಅನುಮೋದನೆ ನೀಡಿದೆ. ಇವುಗಳನ್ನು “ಹಾರುವ ಟ್ಯಾಕ್ಸಿ” ಎಂದು ಕರೆಯಲಾಗಿದ್ದು, ಪೈಲೆಟ್‌ರಹಿತ ಹಾರುವ ಟ್ಯಾಕ್ಸಿಗಳ ವಾಣಿಜ್ಯ ಬಳಕೆಗೆ ಅನುಮೋದನೆ ನೀಡಲಾಗಿದೆ.‌ “ಚೀನಾ ನಾಗರಿಕ ವಿಮಾನಯಾನ ಆಡಳಿತ