Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನೆಟ್​ಫ್ಲಿಕ್ಸ್‌ನ ‘ಗೇಮ್ ಚೇಂಜರ್’ ಯೋಜನೆ

ನೆಟ್​ಫ್ಲಿಕ್ಸ್​ (Netflix), ವಿಶ್ವದ ಶ್ರೀಮಂತ ಮತ್ತು ಲಾಭದಾಯಕ ಒಟಿಟಿಗಳಲ್ಲಿ ಒಂದು. ಪ್ರತಿ ತಿಂಗಳೂ ಚಂದಾ ಶುಲ್ಕ ಪಡೆಯುವ ನೆಟ್​ಫ್ಲಿಕ್ಸ್​, ಸಹ ಸ್ಪರ್ಧಿಗಳಾದ ಅಮೆಜಾನ್, ಜಿಯೋ ಹಾಟ್​​ಸ್ಟಾರ್​​ ಇತರೆಗಳಿಗೆ ಹೋಲಿಸಿದರೆ ದೊಡ್ಡ ಮಟ್ಟದ ಸೇವೆಯನ್ನೇನೂ ನೀಡುತ್ತಿಲ್ಲ.

ಕರ್ನಾಟಕ

ನ. 18 ರಿಂದ ಬೆಂಗಳೂರು ಟೆಕ್ ಶೃಂಗಸಭೆ 2025: AI ಮತ್ತು ಡೀಪ್ ಟೆಕ್‌ಗೆ ಹೆಚ್ಚಿನ ಆದ್ಯತೆ; 60 ರಾಷ್ಟ್ರಗಳಿಂದ 50 ಸಾವಿರಕ್ಕೂ ಹೆಚ್ಚು ವೀಕ್ಷಕರು ಭಾಗಿ

ಬೆಂಗಳೂರು: 28ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆ (Bengaluru Tech Summit 2025) ನವೆಂಬರ್ 18 ರಿಂದ 20 ರವರೆಗೆ ಇಂಟರ್‌ನ್ಯಾಶನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ (BIEC) ನಡೆಯಲಿದೆ. ವಿಧಾನಸೌಧದಲ್ಲಿ ಈ ಟೆಕ್‌ ಶೃಂಗಸಭೆಯ ಬಗ್ಗೆ ಸುದ್ದಿಗೋಷ್ಠಿ

ಕರ್ನಾಟಕ

‘ತಾರೇ ಜಮೀನ್ ಪರ್’ ಕಾರ್ಯಕ್ರಮಕ್ಕೆ ಮರುಜೀವ: ವಿಜ್ಞಾನದ ಕುತೂಹಲ ಹುಟ್ಟಿಸುವ ಯಶಸ್ವಿ ಯೋಜನೆ; 6 ತಾರಾಲಯಗಳು ಕಲ್ಯಾಣ ಕರ್ನಾಟಕಕ್ಕೆ ಮೀಸಲು

ಬೆಂಗಳೂರು : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಚಾರ ಸೊಸೈಟಿ (KSTePS) ತನ್ನ ‘ಸಂಚಾರಿ ಡಿಜಿಟಲ್ ಪ್ಲಾನೆಟೇರಿಯಮ್’ ಉಪಕ್ರಮವನ್ನು ಪುನರಾರಂಭಿಸಲು ನಿರ್ಧರಿಸಿದೆ. 2024ರಲ್ಲಿ ನಿಲ್ಲಿಸಲಾಗಿದ್ದ ಈ ಕಾರ್ಯಕ್ರಮವನ್ನು ತಾರೇ ಜಮೀನ್‌ ಪರ್‌ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು.

ದೇಶ - ವಿದೇಶ

ರೈತನಿಗೆ ಗೌರವ, ಗ್ರಾಹಕರಿಗೆ ವಿಶ್ವಾಸ: ಜಪಾನ್‌ನಲ್ಲಿ ರೈತರು ಬೆಳೆದ ಹಣ್ಣು, ತರಕಾರಿ ಪ್ಯಾಕೆಟ್‌ ಮೇಲೆ ಅವರ ಫೋಟೋ ಮತ್ತು ಹೆಸರು!

ನಾವು ಅಂಗಡಿಗಳಿಂದ ಸಾಕಷ್ಟು ವಸ್ತುಗಳನ್ನು ಖರೀದಿಸುತ್ತೇವೆ. ಬಹುತೇಕ ವಸ್ತುಗಳಲ್ಲಿ ಅದನ್ನು ನಿರ್ಮಿಸಿದ್ದು ಯಾರು ಯಾವ ಕಂಪನಿ ಎಂಬ ಎಲ್ಲಾ ವಿವರಗಳಿರುತ್ತವೆ. ಆದರೆ ರೈತ ಬೆಳೆದಂತಹ ಯಾವುದೇ ವಸ್ತುಗಳಿಗೆ ನಮ್ಮ ದೇಶದಲ್ಲಿ ಅದು ಯಾರು ಬೆಳೆದಿದ್ದುಎಂಬ

ಕರ್ನಾಟಕ

ಟ್ರಾಫಿಕ್ ಕಿರಿಕಿರಿಗೆ ಬ್ರೇಕ್: ವೈದ್ಯಕೀಯ ಪರಿಕರಗಳ ತ್ವರಿತ ವಿತರಣೆಗೆ ಬೆಂಗಳೂರಿನಲ್ಲಿ ಡ್ರೋನ್‌ ಬಳಕೆ; 2026ಕ್ಕೆ ಮಾರುಕಟ್ಟೆಗೆ ಬಿಡುಗಡೆ ಸಿದ್ಧತೆ

ಬೆಂಗಳೂರು : ಔಷಧಗಳು, ರಕ್ತದ ಮಾದರಿ ಪರೀಕ್ಷಾ ಕಿಟ್‌ ಸೇರಿ ಅಗತ್ಯ ವೈದ್ಯಕೀಯ ಪರಿಕರವನ್ನು ಸೂಕ್ತ ಸಮಯಕ್ಕೆ ಸುರಕ್ಷಿತವಾಗಿ ಡ್ರೋನ್‌ ಮೂಲಕ ಸಾಗಿಸುವ ಪ್ರಾಯೋಗಿಕ ಯೋಜನೆಯನ್ನು ನಾರಾಯಣ ಹೆಲ್ತ್‌ನ ಪಾಲುದಾರಿಕೆಯೊಂದಿಗೆ ಏರ್‌ಬೌಂಡ್‌ ಕಂಪನಿ ಕೈಗೊಂಡಿದೆ.

ಕರ್ನಾಟಕ

ಬೆಂಗಳೂರಿನಲ್ಲಿ ‘ಟ್ರಾಫಿಕ್ ನಿರ್ವಹಣೆ ತಂತ್ರಜ್ಞಾನ’: ವಾಹನ ಚಲಿಸಿದಂತೆ ಮುಂದಿನ ಸಿಗ್ನಲ್‌ ಗ್ರೀನ್ ಆಗುವ ವ್ಯವಸ್ಥೆಗೆ ವ್ಯಾಪಕ ಮೆಚ್ಚುಗೆ

ಬೆಂಗಳೂರು ಟ್ರಾಫಿಕ್ ಪೊಲೀಸರು ಜೆಸಿ ರಸ್ತೆಯಲ್ಲಿ ಸಿಂಕ್ರೊನೈಸ್ಡ್ ಸಿಗ್ನಲ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಇದು ಪೀಕ್ ಅವರ್-ಅಲ್ಲದ ವೇಳೆಯಲ್ಲಿ ಅನಗತ್ಯ ನಿಲುಗಡೆಗಳನ್ನು ತಪ್ಪಿಸಿ, ಟೌನ್‌ಹಾಲ್‌ನಿಂದ ಪೊಲೀಸ್ ಕಾರ್ನರ್ ಜಂಕ್ಷನ್‌ವರೆಗೆ ಸುಗಮ ಪ್ರಯಾಣವನ್ನು ಖಚಿತಪಡಿಸುತ್ತದೆ. ಈ

ಕರ್ನಾಟಕ

ರಸ್ತೆ ಗುಂಡಿ ಅಳೆಯಲು ‘ಯಮರಾಜ-ಚಿತ್ರಗುಪ್ತ’ರ ಎಂಟ್ರಿ: ಸರ್ಕಾರದ ಗಮನ ಸೆಳೆಯಲು ವಿನೂತನ ಪ್ರತಿಭಟನೆ

ಚಿಕ್ಕಮಗಳೂರು: ಕರ್ನಾಟಕದಲ್ಲಿ ರಸ್ತೆಗಳು ಚೆನ್ನಾಗಿವೆಯೋ ಇಲ್ಲವೋ, ಸರ್ಕಾರ ಬಡವರಿಗೆ ಒಳ್ಳೆಯ ಅಕ್ಕಿ ನೀಡುತ್ತಿದೆಯೋ ಇಲ್ಲವೋ ಎಂದು ದೇವಲೋಕದ ಯಮರಾಜ ಹಾಗೂ ಚಿತ್ರಗುಪ್ತ ಕಾಫಿನಾಡಿಗೆ (Chikkamagaluru) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ! ಅಲ್ಲದೇ ಕುಡಿದು ವಾಹನ ಚಾಲನೆ

ಕರ್ನಾಟಕ

ಮೈಸೂರು ದಸರಾ ಡ್ರೋನ್ ಪ್ರದರ್ಶನ: ಹುಲಿ ಕಲಾಕೃತಿಯಿಂದ ಗಿನ್ನೆಸ್ ದಾಖಲೆ!

ಮೈಸೂರು:  ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಪೈಕಿ ಸೆ.28ರಂದು ಬೇರೆ ಬೇರೆ ಕಲಾಕೃತಿಗಳನ್ನು ಸಾವಿರಾರು ಡ್ರೋನ್ ಬಳಸಿಕೊಂಡು ಪ್ರದರ್ಶನ ನೀಡಲಾಗಿತ್ತು. ದುರ್ಗದೇವಿ, ಹುಲಿ, ಅಂಬಾರಿ, ಅರ್ಜುನ, ಹೀಗೆ

ದೇಶ - ವಿದೇಶ

AI ಬಳಸಿ ಬ್ಯಾಕ್ಟೀರಿಯಾ ಕೊಲ್ಲುವ ಕೃತಕ ವೈರಸ್‌ಗಳ ಸೃಷ್ಟಿ: ವಿಜ್ಞಾನಿಗಳ ಐತಿಹಾಸಿಕ ಆವಿಷ್ಕಾರ

ಸ್ಟಾನ್ಫರ್ಡ್: ಬ್ಯಾಕ್ಟೀರಿಯಾದಿಂದಾಗಿ ವಿಶ್ವಾದ್ಯಂತ ಹಲವು ಹೊಸಹೊಸ ರೋಗಗಳು ಉದ್ಭವಿಸುತ್ತಿರುವ ಹೊತ್ತಿನಲ್ಲಿ, ಸ್ಟಾನ್‌ಫರ್ಡ್‌ ವಿವಿಯ ವಿಜ್ಞಾನಿಗಳು ಕೃತಕ ಬುದ್ಧಿಮತ್ತೆ (ಎಐ) ಬಳಸಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ ವೈರಸ್‌ಗಳನ್ನು ಸೃಷ್ಟಿಸಿದ್ದಾರೆ. ಈ ಆವಿಷ್ಕಾರದಿಂದ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಅನಾರೋಗ್ಯಗಳಿಗೆ ಔಷಧಿಗಳ

ದೇಶ - ವಿದೇಶ

ಗ್ಯಾರೇಜ್‌ನಿಂದ ಗ್ಲೋಬಲ್ ಟೆಕ್ ಎಂಪೈರ್‌ನವರೆಗೆ: ಗೂಗಲ್ 27ನೇ ವರ್ಷದ ಪಯಣ

ಇಂದು, ಅಂದರೆ ಸೆಪ್ಟೆಂಬರ್ 27, ಜಗತ್ತಿನಾದ್ಯಂತ ಕೋಟ್ಯಂತರ ಜನರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿರುವ ಗೂಗಲ್ ತನ್ನ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಈ ವಿಶೇಷ ದಿನದಂದು, ತನ್ನ ಆರಂಭದ ದಿನಗಳನ್ನು ಸ್ಮರಿಸಿಕೊಳ್ಳುವ ಸಲುವಾಗಿ, ಗೂಗಲ್