Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

‘ಜಡ್ಜ್‌ಗಳಿಗೆ ಮಾತ್ರ ಈ ನೆಲದ ಕಾನೂನು ಅನ್ವಯಿಸಲ್ಲ’-ಸಂವಿಧಾನದ ಮೇಲೆ ಧನಕರ್ ತೀವ್ರ ಆಕ್ಷೇಪ

ನವದೆಹಲಿ : ರಾಷ್ಟ್ರಪತಿಗಳಿಗೆ ವಿಧೇಯಕಗಳ ಕುರಿತು ನಿರ್ಧರಿಸಲು ಕಾಲಮಿತಿ ನಿಗದಿಪಡಿಸಿದ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನ್ಯಾಯಾಧೀಶರು ಸೂಪರ್‌ ಪಾರ್ಲಿಮೆಂಟ್‌ನಂತೆ ಕೆಲಸ ಮಾಡುವುದು ಸರಿಯಲ್ಲ. ರಾಷ್ಟ್ರಪತಿಗಳದ್ದು ಉನ್ನತ

ದೇಶ - ವಿದೇಶ

ರಾಜ್ಯಪಾಲರ ಸಹಿ ಇಲ್ಲದೆ ಕಾಯಿದೆ ಜಾರಿ: ಇತಿಹಾಸದ ತೀರ್ಪಿಗೆ ಕೇಂದ್ರದ ಮರುಪರಿಶೀಲನೆ ಅರ್ಜಿ

ನವದೆಹಲಿ: ಶಾಸನಸಭೆ ಅಂಗೀಕರಿಸಿದ ವಿಧೇಯಕಗಳಿಗೆ ಅಂಕಿತ ಹಾಕುವ ವಿಚಾರವಾಗಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಿರುವ ಏಪ್ರಿಲ್‌ 8ರ ಸುಪ್ರೀಂ ಕೋರ್ಟ್‌ ತೀರ್ಪು ಪ್ರಶ್ನಿಸಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ಕೇಂದ್ರ ಸರಕಾರ ಮುಂದಾಗಿದೆ.ವಿಧೇಯಕಗಳಿಗೆ

ದೇಶ - ವಿದೇಶ ರಾಜಕೀಯ

ರಾಜ್ಯಸಭೆ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ವಕ್ಫ್ ಮಸೂದೆ ಚರ್ಚೆ

ನವದೆಹಲಿ : ಕಳೆದ ವಾರ ರಾಜ್ಯಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯ ಮೇಲಿನ ವಿಸ್ತೃತ ಮತ್ತು ಕಠಿಣ ಚರ್ಚೆಯು ಸಂಸತ್ತಿನ ಪ್ರಯಾಣದ ಮತ್ತೊಂದು ನಿರ್ಣಾಯಕ ಕ್ಷಣವಾಗಿ ಪರಿಣಮಿಸಿದೆ. ಜೊತೆಗೆ ಮೇಲ್ಮನೆಯ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ

ದೇಶ - ವಿದೇಶ ರಾಜಕೀಯ

ಪ್ರಧಾನಿ ಮೋದಿ ರಾಜೀನಾಮೆ ಘೋಷಿಸಲು ನಾಗ್ಪುರಕ್ಕೆ ಭೇಟಿ– ಸಂಜಯ್ ರಾವತ್ ಆರೋಪ

ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಭಾನುವಾರ ಮಹತ್ವದ ಹೇಳಿಕೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ತಮ್ಮ ರಾಜೀನಾಮೆ ಘೋಷಿಸಲು ತೆರಳಿದರೆಂದು ಆರೋಪಿಸಿದ್ದಾರೆ. “ಪ್ರಧಾನಿ ಮೋದಿ ತಮ್ಮ ರಾಜಕೀಯ