Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಜಿಎಸ್‌ಟಿ ದರ ಇಳಿಕೆ ಆತಂಕ:ಕೇಂದ್ರವೇ ಭರಿಸಲಿ ಒತ್ತಾಯಕ್ಕೆ 8 ರಾಜ್ಯಗಳ ಒಮ್ಮತ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಜಿಎಸ್​ಟಿ ಸ್ಲ್ಯಾಬ್​ಗಳ ಇಳಿಕೆ ಸೇರಿದಂತೆ ಸುಧಾರಣಾ ಕ್ರಮಗಳಿಂದ ರಾಜ್ಯ ಸರ್ಕಾರಗಳಿಗೆ ಆದಾಯ ಕುಸಿತ ಆಗಬಹುದು ಎಂದು ಎಂಟು ರಾಜ್ಯಗಳು ಆತಂಕ ವ್ಯಕ್ತಪಡಿಸಿವೆ. ಕರ್ನಾಟಕದ ಸಚಿವ ಕೃಷ್ಣ ಬೈರೇಗೌಡ

ದೇಶ - ವಿದೇಶ

ಅಮೆರಿಕ ಟ್ಯಾರಿಫ್ ಹೊಡೆತ: 40 ದೇಶಗಳಲ್ಲಿ ಪರ್ಯಾಯ ಮಾರುಕಟ್ಟೆ ಹುಡುಕುತ್ತಿರುವ ಭಾರತದ ಜವಳಿ ಉದ್ಯಮ

ನವದೆಹಲಿ: ಅಮೆರಿಕದ ಟ್ಯಾರಿಫ್​ಗಳಿಂದ ಅತಿಹೆಚ್ಚು ಬಾಧಿತವಾಗುವ ಸೆಕ್ಟರ್​ಗಳಲ್ಲಿ ಜವಳಿ ಉದ್ಯಮವೂ ಒಂದು. ಭಾರತದ ಜವಳಿ ಉದ್ಯಮಕ್ಕೆ ಅತಿದೊಡ್ಡ ಮಾರುಕಟ್ಟೆ ಅಮೆರಿಕವೇ ಆಗಿದೆ. ಶೇ. 60ಕ್ಕಿಂತಲೂ ಹೆಚ್ಚು ಟ್ಯಾರಿಫ್ ಅನ್ವಯ ಆಗುತ್ತಿರುವುದರಿಂದ ಬಾಂಗ್ಲಾದೇಶ, ವಿಯೆಟ್ನಾಂ ಇತ್ಯಾದಿ ದೇಶಗಳ

ದೇಶ - ವಿದೇಶ

ಜಾಗತಿಕ ಹಿನ್ನಡೆಗೂ ತಗ್ಗದ ಭಾರತ – ಮೂಡೀಸ್ ವಿಶ್ಲೇಷಣೆ

ನವದೆಹಲಿ: ಅಮೆರಿಕಕ್ಕೆ ರೇಟಿಂಗ್ ಅನ್ನು AAAಯಿಂದ AA1ಗೆ ಒಂದು ಹಂತ ಕೆಳಗೆ ಇಳಿಸಿದ್ದ ಮೂಡೀಸ್ ಸಂಸ್ಥೆ ಭಾರತದ ಆರ್ಥಿಕತೆ ಬಗ್ಗೆ ವಿಶ್ವಾಸ ಇರಿಸಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಅತಿವೇಗದಲ್ಲಿ ಬೆಳೆಯುತ್ತಿರುವ ದೇಶವೆನಿಸಿದ ಭಾರತಕ್ಕೆ

ದೇಶ - ವಿದೇಶ

ವಿಶ್ವಸಂಸ್ಥೆ ವರದಿ: ಶೇ. 6.3ರಷ್ಟು ಜಿಡಿಪಿ ಬೆಳವಣಿಗೆಯೊಂದಿಗೆ 2024–25ರಲ್ಲಿ ಭಾರತವೇ ವೇಗದ ಆರ್ಥಿಕತೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ವೇಗ ತುಸು ತಗ್ಗಬಹುದಾದರೂ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಈ ವರ್ಷ ಮುಂಚೂಣಿಯಲ್ಲಿರುತ್ತದೆ. ವಿಶ್ವಸಂಸ್ಥೆ ಮಾಡಿರುವ ಅಂದಾಜು ಪ್ರಕಾರ 2024-25ರಲ್ಲಿ ಭಾರತದ ಜಿಡಿಪಿ ದರ ಶೇ. 6.3ರಷ್ಟಿರಬಹುದು. ಹಿಂದಿನ

ದೇಶ - ವಿದೇಶ

2025 ಏಪ್ರಿಲ್‌ನಲ್ಲಿ ನಿರುದ್ಯೋಗ ಶೇ. 5.1: MOSPI ಮಾಸಿಕ ಸಮೀಕ್ಷೆ ಬಿಡುಗಡೆ

ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MOSPI) ನಡೆಸಿದ ಮೊದಲ ಮಾಸಿಕ ಉದ್ಯೋಗ ಸಮೀಕ್ಷೆಯ ಪ್ರಕಾರ, 2025ರ ಏಪ್ರಿಲ್ ತಿಂಗಳಲ್ಲಿ ಭಾರತದ ಮಾಸಿಕ ನಿರುದ್ಯೋಗ ದರವು ಶೇ. 5.1 ರಷ್ಟಿತ್ತು ಎಂದು ತಿಳಿದುಬಂದಿದೆ. ಈ

ಕರ್ನಾಟಕ

ಟಾಟಾದ 3,273 ಕೋಟಿಯ ಹೊಸ ಐಟಿ ಉದ್ಯಾನವನ- 5,500 ಉದ್ಯೋಗ ಭಾಗ್ಯ

ಬೆಂಗಳೂರು:ಬೆಂಗಳೂರು ಬಳಿ 3,273 ಕೋಟಿ ರೂ.ಗಳ ಐಟಿ ಮತ್ತು ಐಟಿಇಎಸ್ ಬ್ಯುಸಿನೆಸ್‌ ಪಾರ್ಕ್‌ ಸ್ಥಾಪಿಸಲು ಟಾಟಾ ರಿಯಾಲ್ಟಿ ಮತ್ತು ಇನ್‌ಫ್ರಾಸ್ಟ್ರಕ್ಚರ್ ಯೋಜನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ಈ ಉದ್ಯಾನವನವು ವೈಟ್‌ಫೀಲ್ಡ್‌ನಲ್ಲಿ ಸ್ಥಾಪಿತವಾಗಲಿದ್ದು, ಸುಮಾರು

ದೇಶ - ವಿದೇಶ

ಅಮೆರಿಕದೊಂದಿಗೆ ಭಾರತಕ್ಕೆ 16.6% ರಫ್ತು ಲಾಭ ಹೆಚ್ಚಳ

ನವದೆಹಲಿ: ಮಾರ್ಚ್ ತಿಂಗಳಲ್ಲಿ ಭಾರತದ ಒಟ್ಟಾರೆ ವ್ಯಾಪಾರ ಕೊರತೆ ಅಥವಾ ಟ್ರೇಡ್ ಡೆಫಿಸಿಟ್ (Trade Deficit) ಮತ್ತಷ್ಟು ಹೆಚ್ಚಾಗಿದೆ. ಅಂದರೆ, ಒಟ್ಟಾರೆ ರಫ್ತಿಗಿಂತ ಆಮದು ಪ್ರಮಾಣ ಮತ್ತಷ್ಟು ಹಿಗ್ಗಿದೆ. ಆದರೆ, ಅಮೆರಿಕದೊಂದಿಗಿನ ವ್ಯಾಪಾರ ವಹಿವಾಟಿನಲ್ಲಿ ಭಾರತದ ಟ್ರೇಡ್