Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಜಗತ್ತಿನ ಅತ್ಯಂತ ಅಪಾಯಕಾರಿ ಬುಡಕಟ್ಟು ಜನಾಂಗ ಭಾರತದಲ್ಲಿದೆ: ಯಾರು ಈ ಸೆಂಟಿನೆಲೀಸ್ ಜನರು?

ಜಗತ್ತಿನಲ್ಲಿ ಅನೇಕ ಬುಡಕಟ್ಟು ಜನಾಂಗಗಳು ತಮ್ಮದೇ ಆದ ಸಂಸ್ಕೃತಿ, ಬದುಕು ಮತ್ತು ನಂಬಿಕೆಗಳನ್ನು ಹೊಂದಿವೆ. ಆದರೆ, ಇವುಗಳಲ್ಲಿ ಕೆಲವನ್ನು ಅತ್ಯಂತ ಭಯಾನಕ ಹಾಗೂ ರಹಸ್ಯಮಯ ಎಂದು ಪರಿಗಣಿಸಲಾಗುತ್ತದೆ. ಅಂತಹ ಜನಾಂಗಗಳಲ್ಲಿ ಭಾರತದಲ್ಲಿರುವ ಅಂಡಮಾನ್ ದ್ವೀಪ

ದೇಶ - ವಿದೇಶ

ಭಾರತಕ್ಕೆ 1 ಲಕ್ಷ ಕೋಟಿ ರೂ. ಜಲಾಂತರ್ಗಾಮಿ ಒಪ್ಪಂದ

ನವದೆಹಲಿ: ಚೀನಾ ತನ್ನ ನೌಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ನಡುವೆಯೇ, ಭಾರತವೂ ಸಾಗರದೊಳಗೆ ಯುದ್ಧ ಸಾಮರ್ಥ್ಯ ವೃದ್ಧಿಗೆ ಮುಂದಾಗಿದ್ದು ಮುಂದಿನ ವರ್ಷ ಅಂದಾಜು 1 ಲಕ್ಷ ಕೋಟಿ ರು. ವೆಚ್ಚದಲ್ಲಿ ಎರಡು ಜಲಾಂತರ್ಗಾಮಿ ಖರೀದಿ ಒಪ್ಪಂದ

ದೇಶ - ವಿದೇಶ

“ಭಾರತದ ಬ್ರಾಹ್ಮಣರು ಲಾಭ ಪಡೆಯುತ್ತಿದ್ದಾರೆ”- ಪೀಟರ್ ನವರೊ ವಿವಾದಾತ್ಮಕ ಹೇಳಿಕೆ

ವಾಷಿಂಗ್ಟನ್‌: ರಷ್ಯಾ-ಉಕ್ರೇನ್‌ ಯುದ್ಧವನ್ನು ಮೋದಿ ಯುದ್ಧ ಎಂದು ಕರೆದಿದ್ದ ಡೊನಾಲ್ಡ್‌ ಟ್ರಂಪ್‌ ವ್ಯಾಪಾರ ಸಲಹೆಗಾರ ಪೀಟರ್ ನವರೊ ಈಗ ಭಾರತದವರನ್ನು ಪ್ರಚೋದಿಸಲು ಜಾತಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಬ್ರಾಹ್ಮಣರು

ದೇಶ - ವಿದೇಶ

“ಭಾರತ-ಚೀನಾ ಇನ್ನು ಸ್ನೇಹಿತರು”-ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೊಸ ನಿರ್ಧಾರ

ಶಾಂಘೈ ಸಹಕಾರ ಸಂಸ್ಥೆಯ (SCO) ವಾರ್ಷಿಕ ಶೃಂಗಸಭೆಯ ಹೊರತಾಗಿ ಉಭಯ ನಾಯಕರ ನಡುವೆ ಮಾತುಕತೆ ನಡೆಯಿತು. ‘ನಮ್ಮ ಎರಡೂ ದೇಶಗಳ ಜನರ ಯೋಗಕ್ಷೇಮವನ್ನು ಸುಧಾರಿಸುವ, ಅಭಿವೃದ್ಧಿಶೀಲ ರಾಷ್ಟ್ರಗಳ ಒಗ್ಗಟ್ಟು ಮತ್ತು ಪುನರುಜ್ಜೀವನವನ್ನು ಉತ್ತೇಜಿಸುವ ಮತ್ತು

ಅಪರಾಧ ಕರ್ನಾಟಕ

ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನೇ ಕದ್ದ ಖದೀಮರು

ದಾವಣಗೆರೆ: ಕಳ್ಳರು-ಖದೀಮರಿಗೆ ದೇವರು-ದೇವಸ್ಥಾನ ಎಂಬ ಕಿಂಚಿತ್ತೂ ಭಯ-ಭಕ್ತಿ ಎಂಬುದೂ ಇದ್ದಂತಿಲ್ಲ. ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಕಳ್ಳರಿಗೆ ದೇವರಾದರೇನು? ದೇವಾಲಯವಾದರೇನು? ಮನೆಯಾದರೇನು? ಸಿಕ್ಕಿದ್ದನ್ನು ದೋಚುವುದೇ ಕೆಲಸ. ಕಳ್ಳರ ಗುಂಪು ಪ್ರತಿಷ್ಠಾಪನೆಗೊಂಡಿದ್ದ ಗಣೇಶ ಮೂರ್ತಿಯನ್ನೇ ಕದ್ದೊಯ್ದಿರುವ ಘಟನೆ

ಕರ್ನಾಟಕ

ಗಣೇಶ ಮೆರವಣಿಗೆಯಲ್ಲಿ ಪಟಾಕಿ ಬಾಕ್ಸ್ ಸ್ಪೋಟ – 15 ವರ್ಷದ ಬಾಲಕ ಸಾವು

ಬೆಂಗಳೂರು: ಪಟಾಕಿ ಬಾಕ್ಸ್ ಸ್ಪೋಟಗೊಂಡು ಓರ್ವ ಬಾಲಕ ಸಾವನ್ನಪ್ಪಿದ್ದು, ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಐವರು ಗಾಯಗೊಂಡ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ಮುತ್ತೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಮುತ್ತೂರು ನಿವಾಸಿ ತನುಷ್

ದೇಶ - ವಿದೇಶ

ಅಮೇರಿಕಾದ ಬುಡಕ್ಕೆ ಬೆಂಕಿಯಿಟ್ಟ ಭಾರತ- ‘ಕೋಕಾ-ಕೋಲಾ’ ಭಾರತದಲ್ಲಿ ಬ್ಯಾನ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ 50% ಸುಂಕ ವಿಧಿಸಿರುವುದು ಜಾರಿಗೆ ಬಂದಿದೆ. ಈ ಬೃಹತ್ ಸುಂಕಗಳ ವಿರುದ್ಧ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕೆಲವು ವಲಯಗಳಲ್ಲಿ ಇದರ ಪರಿಣಾಮವು ಅಗಾಧವಾಗಿ

ದೇಶ - ವಿದೇಶ

ಇಂದು ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ದಿನ; ಆರ್ಥಿಕತೆಗೆ ಬೆನ್ನೆಲುಬಾಗಿರುವ ಗುಡಿ ಕೈಗಾರಿಕೆಗಳ ಮಹತ್ವ

ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದಲ್ಲಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳು (Cottage Industry) ನಗರ ಮತ್ತು ಗ್ರಾಮೀಣ ಪ್ರದೇಶದ ಹಲವಾರು ಜನರಿಗೆ ಉದ್ಯೋಗಾವಕಾಶವನ್ನು ಒದಗಿಸುತ್ತಿದೆ. ಜೊತೆಗೆ ದೇಶದ ಆರ್ಥಿಕತೆಗೂ ಕೂಡ ತನ್ನ ಕೊಡುಗೆಯನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ರಾಷ್ಟ್ರದ

ದೇಶ - ವಿದೇಶ

ಅಮೆರಿಕಾ ಸುಂಕ ಏರಿಕೆ – ಭಾರತದಲ್ಲಿ ‘ಸ್ವದೇಶಿ 2.0’ ಚಳುವಳಿ

ಪಾಲುದಾರ ಆರ್ಥಿಕತೆಯ ಮೇಲೆ ವಾಷಿಂಗ್ಟನ್ ಇದುವರೆಗೆ ವಿಧಿಸಿರುವ ಅತ್ಯಂತ ಹೆಚ್ಚಿನ ಸುಂಕ ಏರಿಕೆಗಳಲ್ಲಿ ಇದು ಒಂದಾಗಿದೆ. ಮಿತ್ತಲ್ ಈ ಕ್ರಮವನ್ನು ‘ಬೂಟಾಟಿಕೆ ಮತ್ತು ಬೆದರಿಸುವಿಕೆ’ ಎಂದು ಕರೆದಿದ್ದು, ಭಾರತವು ಒತ್ತಡಕ್ಕೆ ಮಣಿಯಲು ಸಾಧ್ಯವಿಲ್ಲ ಎಂದು

ದೇಶ - ವಿದೇಶ

ಬರ್ತ್ ಡೇ ಪಾರ್ಟಿ ಸಮಯದಲ್ಲಿ ಅಪಾರ್ಟ್‌ಮೆಂಟ್ ಕುಸಿತ –ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್‌ ನಗರದಲ್ಲಿ ನಾಲ್ಕು ಅಂತಸ್ತಿನ ಅನಧಿಕೃತ ಅಪಾರ್ಟ್‌ಮೆಂಟ್ ಕುಸಿದ ಪರಿಣಾಮ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿರಾರ್ ಪ್ರದೇಶದ ವಿಜಯ್ ನಗರದಲ್ಲಿರುವ