Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಾಕ್ ಪರ ಬೇಹುಗಾರಿಕೆ ಆರೋಪ: ಮತ್ತೊಬ್ಬ ಪಂಜಾಬ್ ಯೂಟ್ಯೂಬರ್ ಬಂಧನ

ಚಂಢೀಗಡ: ಪಾಕ್‌ ಪರ ಬೇಹುಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಜ್ಯೋತಿ ಮಲ್ಹೋತ್ರಾ ಬೆನ್ನಲ್ಲೇ ಇದೀಗ ಪಂಜಾಬ್‌ನ ಮತ್ತೊಬ್ಬ ಯೂಟ್ಯೂಬರ್‌ ಬಂಧಿಸಲಾಗಿದೆ.ಮೊಹಾಲಿಯಲ್ಲಿರುವ ರಾಜ್ಯ ವಿಶೇಷ ಕಾರ್ಯಚರಣೆಯ ಕೋಶ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜಸ್ಟೀರ್‌ ಸಿಂಗ್‌ ಒಳಗೊಂಡ

ದೇಶ - ವಿದೇಶ

ಪಾಕಿಸ್ತಾನಕ್ಕೆ ಸೇನೆಯ ಗುಪ್ತಮಾಹಿತಿ ಸೋರಿಕೆ: ಗುಜರಾತ್‌ನಲ್ಲಿ ಗುತ್ತಿಗೆ ವೈದ್ಯ ಬಂಧನ, ಗೂಢಚಾರಿಕೆ ಪ್ರಕರಣ ಬೆಳಕಿಗೆ

ಪಾಕಿಸ್ತಾನಕ್ಕೆ ಗೂಢಚರ್ಯೆ ಮಾಡುವುದರ ವಿರುದ್ಧ ದೊಡ್ಡ ಕ್ರಮವಾಗಿ, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಭಾರತೀಯ ನೌಕಾಪಡೆ ಮತ್ತು ಗಡಿ ಭದ್ರತಾ ಪಡೆ (BSF) ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ಕಚ್ ಜಿಲ್ಲೆಯ

ದೇಶ - ವಿದೇಶ

ಭಾರತದ ವಾಯುಪ್ರದೇಶಕ್ಕೆ ಪಾಕ್ ವಿಮಾನಗಳಿಗೆ ಪ್ರವೇಶ ನಿರಾಕರಣೆ: ನಿಷೇಧ ಜೂನ್ 23ರವರೆಗೆ ವಿಸ್ತರಣೆ

ನವದೆಹಲಿ: ಆಪರೇಷನ್ ಸಿಂಧೂರ ಮತ್ತು ಕದನ ವಿರಾಮದ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ಮಧ್ಯೆ ಭಾರತ ಇಂದು ಪಾಕಿಸ್ತಾನ ವಿಮಾನಗಳು ಮತ್ತು ಮಿಲಿಟರಿ ವಿಮಾನಗಳ ಮೇಲಿನ ನಿಷೇಧವನ್ನು ಜೂನ್ 23ರವರೆಗೆ ವಿಸ್ತರಿಸಿದೆ. ಈ

ದೇಶ - ವಿದೇಶ

ಪಾಕಿಸ್ತಾನ ಸಂಪರ್ಕದ ಆರೋಪಿ ಜ್ಯೋತಿ ಸ್ನೇಹಿತೆ ಪ್ರಿಯಾಂಕಾ ಸೇನಾಪತಿ ತನಿಖೆ ಆರಂಭ

ಭುವನೇಶ್ವರ: ಪಾಕಿಸ್ತಾನಕ್ಕೆ ಗೂಢಚರ್ಯೆ ನಡೆಸಿದ್ದಕ್ಕಾಗಿ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾ ಜೊತೆ ಒಡಿಶಾ ಯೂಟ್ಯೂಬರ್ ಪ್ರಿಯಾಂಕಾ ಸೇನಾಪತಿ ಸಂಪರ್ಕದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗಡಿಯಾಚೆಗಿನ ಬೇಹುಗಾರಿಕೆ ಸಂಪರ್ಕಗಳ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಿಯಾಂಕಾಳ

ದೇಶ - ವಿದೇಶ

ಪಾಕಿಸ್ತಾನದಲ್ಲಿ ಅಡಗುತಾಣವಿರುವ AQIS ಜಿಹಾದ್‌ಗೆ ಕರೆ: ಭಾರತದಲ್ಲಿ ಉಗ್ರಜಾಲ ವಿಸ್ತರಣೆ

ಪಹಲ್ಗಾಮ್‌ ದಾಳಿಯ ಬಳಿಕ ಭಾರತ ಸೇನೆ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿರುವ ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ‘ಆಪರೇಷನ್ ಸಿಂಧೂರ’ದ ವಿರುದ್ಧ ಪ್ರತೀಕಾರ ತೀರಿಸಿಕೊಳಳಲು ಉಗ್ರ ಸಂಘಟನೆ ಅಲ್-ಖೈದಾ ಇನ್ ದಿ ಇಂಡಿಯನ್ ಸಬ್‌ಖಂಡ

ದೇಶ - ವಿದೇಶ

ಬ್ರಹ್ಮೋಸ್‌ನಿಂದ ತೇಜಸ್‌ವರೆಗೆ: ಭವಿಷ್ಯದ ಯುದ್ಧಶಕ್ತಿಗೆ ಭಾರತ ತಯಾರು

ನವದೆಹಲಿ: ವಿಶ್ವದ ಬಲಿಷ್ಠ ಮಿಲಿಟರಿ ದೇಶಗಳ ಸಾಲಿನಲ್ಲಿರುವ ಭಾರತವು ಈಗ ತಾನು ಪೇಪರ್ ಟೈಗರ್ ಅಲ್ಲ, ನಿಜವಾದ ವ್ಯಾಘ್ರ ಎಂಬುದನ್ನು ಆಪರೇಷನ್ ಸಿಂದೂರದಲ್ಲಿ ಖಚಿತವಾಗಿ ಸಾಬೀತುಪಡಿಸಿದೆ. ಭಾರತದ ದಾಳಿತಂತ್ರ, ಕರಾರುವಾಕ್ ಯೋಜನೆ, ನಿಖರ ದಾಳಿ, ಯುದ್ಧೋಪಕರಣಗಳ ಜಾಣ್ಮೆ

ದೇಶ - ವಿದೇಶ

ಪಾಕಿಸ್ತಾನದ ದಾಳಿಯಿಂದ ಹಾನಿಯಾದ ಮಸೀದಿ ಮರಳಿ ಪ್ರಾರ್ಥನೆಗೆ ಸಿದ್ಧ; ಭಾರತೀಯ ಸೇನೆಯ ಹೃತ್ಪೂರ್ವಕ ಕಾರ್ಯ

ಶ್ರೀನಗರ: ಪಾಕಿಸ್ತಾನವು ಭಾರತದ ಮೇಲೆ ನಡೆಸಿದ ಶೆಲ್ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮಸೀದಿಯೊಂದಕ್ಕೆ ಹಾನಿಯುಂಟಾಗಿದ್ದು, ಅದನ್ನು ಸರಿಪಡಿಸಲು ಭಾರತೀಯ ಸೇನೆಯು ಸಹಾಯ ಮಾಡಿದೆ. ಏಪ್ರಿಲ್ 22ರಂದು ಜಮ್ಮ ಮತ್ತು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್​ನಲ್ಲಿ

ದೇಶ - ವಿದೇಶ

ಪಾಕ್‌ಗೆ ನೀರಿಲ್ಲ, ಅನ್ನವಿಲ್ಲ: ಭಾರತ-ಅಫ್ಘಾನ್ ಅಣೆಕಟ್ಟು ಯೋಜನೆಯ ನಡುವೆ ಹಸಿವಿನ ಬಿಕ್ಕಟ್ಟು ಭೀತಿಯಲ್ಲಿದೆ ಪಾಕಿಸ್ತಾನ

ಕಾಬೂಲ್: ಪಾಕಿಸ್ತಾನದ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ದಾಳಿ ನಡೆಸಿ 26 ಅಮಾಯಕರ ಪ್ರಾಣ ತೆಗೆದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿತ್ತು. ಇದರಿಂದಾಗಿ ಪಾಕಿಸ್ತಾನ ನೀರಿನ ಬಿಕ್ಕಟ್ಟಿನ

ದೇಶ - ವಿದೇಶ

ಆಪರೇಷನ್ ಸಿಂಧೂರ: ಪಾಕ್‌ ಉಗ್ರರ ಮೇಲಿನ ದಾಳಿಗೆ ಅಜಿತ್ ದೋವಲ್‌ ನೇತೃತ್ವದ ಟಾಪ್‌ ಸೀಕ್ರೆಟ್ ಕಾರ್ಯಾಚರಣೆ

ನವದೆಹಲಿ: ಪಹಲ್ಗಾಮ್‌ ಉಗ್ರರ ದಾಳಿಗೆ ಪ್ರತಿಯಾಗಿ ಪಾಕ್‌ ಉಗ್ರರು ಹಾಗೂ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರದ ಹಿಂದಿನ ಟಾಪ್‌ ಸೀಕ್ರೆಟ್‌ಗಳು ಗೊತ್ತಿದ್ದಿದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ ಒಬ್ಬರಿಗೆ

ದೇಶ - ವಿದೇಶ

ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ತೀವ್ರ ಪ್ರತ್ಯುತ್ತರ: ಆಪರೇಷನ್ ಸಿಂಧೂರಿನಲ್ಲಿ 24 ಕ್ಷಿಪಣಿಗಳ ದಾಳಿ

ನವದೆಹಲಿ: ಆಪರೇಷನ್​ ಸಿಂಧೂರ್​ ಅಡಿಯಲ್ಲಿ ಭಾರತೀಯ ಸೇನೆಯು ಶತ್ರುಗಳ ನೆಲೆಗಳು ಮತ್ತು ಭಯೋತ್ಪಾದಕ ನೆಲೆಗಳ ಮೇಲೆ ನಿಖರ ದಾಳಿ ನಡೆಸಿ ಸಂಪೂರ್ಣವಾಗಿ ನಾಶಪಡಿಸಿವೆ. ಪಾಕಿಸ್ತಾನದ ಗುಂಡಿನ ದಾಳಿಗೆ ಗುಂಡಿಗೆಯೂ ನಡುಗುವಂಥಾ ಉತ್ತರ ನೀಡಿದ್ದೇವೆ ಎಂದು ಭಾರತೀಯ