Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕರುಗಳನ್ನು ಕಟ್ಟಡದಲ್ಲಿ ಕೂಡಿಟ್ಟು ಅಕ್ರಮ ಗೋ ಸಾಗಾಣಿಕೆ ಯತ್ನ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ.

ಮಂಡ್ಯ: ಜಿಲ್ಲೆಯಲ್ಲಿ ಅಕ್ರಮವಾಗಿ ಕರುಗಳ ಮಾರಾಟಕ್ಕೆ ಗ್ಯಾಂಗ್ ಮುಂದಾಗಿತ್ತು. ವಿಷಯ ತಿಳಿದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹೋಗ್ತಿದ್ದಂತೆ ಕರುಗಳನ್ನ ಬಿಟ್ಟು ಎಸ್ಕೇಪ್ ಆಗಿರುವಂತ ಘಟನೆ ತೆಂಡೆಕೆರೆ ಗ್ರಾಮದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ‌ ತಾಲೂಕಿನ ತೆಂಡೆಕೆರೆ

ಕರ್ನಾಟಕ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಪ್ರಾಣಿ ಸಾಗಾಟ: ಲಗೇಜ್‌ನಲ್ಲಿ ಪ್ರಾಣಿಗಳೊಂದಿಗೆ ಸಿಕ್ಕಿಬಿದ್ದ ಆರೋಪಿ ಬಂಧನ

ಬೆಂಗಳೂರು/ ಕಾರವಾರ: ಬ್ಯಾಂಕಾಕ್​ನಿಂದ ಅಕ್ರಮವಾಗಿ ಪ್ರಾಣಿಗಳ ಸಾಗಾಟ ಮಾಡ್ತಿದ್ದ ಆರೋಪಿಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಏರ್​ಪೋರ್ಟ್​ನ ಕಸ್ಟಮ್ಸ್ ಅಧಿಕಾರಿಗಳು 27 ವರ್ಷದ ಪ್ರಯಾಣಿಕನನ್ನು ಅರೆಸ್ಟ್​ ಮಾಡಿದ್ದು, ಲಗೇಜ್​ ಪರಿಶೀಲನೆ ವೇಳೆ ಬ್ಯಾಗ್​ನಲ್ಲಿ ಪ್ರಾಣಿಗಳಿರುವುದು

ಕರ್ನಾಟಕ

ಸುರಂಗ ಮಾರ್ಗ ಹಾಗೂ ಮೇಲ್ಸೇತುವೆಯಲ್ಲಿ ಅಕ್ರಮ ವ್ಯಾಪಾರ, ಪಾದಚಾರಿಗಳ ಹಾದಿ ಬಂದ್

ಬೆಂಗಳೂರು: ಮೆಜೆಸ್ಟಿಕ್‌ಗೆ ಹೊಂದಿಕೊಂಡಂತೆ ಇರುವ ‘ಸುರಂಗ ಮಾರ್ಗ’ ಹಾಗೂ ‘ಮೇಲ್ಸೇತುವೆ’ಯ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವವರಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಮತ್ತೆ ತಲೆಯೆತ್ತಿರುವ ಅಕ್ರಮ ವ್ಯಾಪಾರ ಮಳಿಗೆಗಳಿಂದಾಗಿ ಪಾದಚಾರಿ ಮಾರ್ಗದಲ್ಲಿ ಓಡಾಟ ನಡೆಸುವವರಿಗೆ

kerala ಅಪರಾಧ ಕರ್ನಾಟಕ

ಕರ್ನಾಟಕದಿಂದ ಕೇರಳಕ್ಕೆ ಅಕ್ರಮ ತಂಬಾಕು ಸಾಗಾಟ – ಇಬ್ಬರ ಬಂಧನ

ಕಾಸರಗೋಡು: ಕರ್ನಾಟಕದಿಂದ ಕೇರಳಕ್ಕೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು ಎರಡು ಲಕ್ಷ ರೂ. ಮೌಲ್ಯದ ತಂಬಾಕು ಉತ್ಪನ್ನಗಳನ್ನು ಮಂಜೇಶ್ವರ ಅಬಕಾರಿ ದಳದ ಸಿಬಂದಿ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ವಡಗರದ ಅಫ್ಜಲ್ (32) ಮತ್ತು ಅಶ್ರಫ್ (30)

ದಕ್ಷಿಣ ಕನ್ನಡ ಮಂಗಳೂರು

ಸುಳ್ಯದಲ್ಲಿ ಅಕ್ರಮ ಕೆಂಪುಕಲ್ಲು ಸಾಗಾಟ : ಎರಡು ಲಾರಿ ವಶ, ಚಾಲಕರ ಅರೆಸ್ಟ್

ಸುಳ್ಯ: ಅಕ್ರಮವಾಗಿ ಕೆಂಪುಕಲ್ಲನ್ನು ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ನಿನ್ನೆ ಸುಳ್ಯ ಆಲೆಟ್ಟಿ ಗ್ರಾಮದ ನಾರ್ಕೊಡು ಎಂಬಲ್ಲಿ ನಡೆದಿದೆ. ಎರಡು ಲಾರಿಯಲ್ಲಿ ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಇಲ್ಲದೇ ಕೆಂಪು ಕಲ್ಲನ್ನು

ಅಪರಾಧ ಕರ್ನಾಟಕ

ನೆಲದಲ್ಲಿ ರಸ್ತೆಬದಿಯಲ್ಲಿ ಡ್ರಗ್ಸ್ ಹೂತಿಟ್ಟು ಮಾರಾಟಕ್ಕೆ ಲೊಕೇಶನ್ ಕಳಿಸುತ್ತಿದ್ದ ಪೆಡ್ಲರ್

ಬೆಂಗಳೂರು:ಸೋಲದೇವನಹಳ್ಳಿ ಹಾಗೂ ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದರ ನಡುವೆಯೇ ರಸ್ತೆ ಬದಿ ಡ್ರಗ್ಸ್ ಗಾಗಿ ಹುಡುಕಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕುದುರೆಗೆರೆಯ

ಅಪರಾಧ

ದಾನಿತ ಶವಗಳಿಂದ ಅಂಗಾಂಗ ಕಳ್ಳತನ: ಹಾರ್ವರ್ಡ್‌ನ ಶವಗಾರದ ಭೀಕರ ದುಷ್ಕೃತ್ಯ ಬಹಿರಂಗ

ವಾಷಿಂಗ್ಟನ್‌: ಶವಗಳ ಶಿರ, ಮಿದುಳು, ಚರ್ಮ ಮುಂತಾದ ಅಂಗಾಂಗಗಳನ್ನು ಕದ್ದು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾಗಿ ಅಮೆರಿಕದ ಹಾರ್ವರ್ಡ್‌ ವೈದ್ಯಕೀಯ ಕಾಲೇಜಿನ ಶವಗಾರದ ಮಾಜಿ ವ್ಯವಸ್ಥಾಪಕ ತಪ್ಪೊಪ್ಪಿಕೊಂಡಿದ್ದಾನೆ.2018ರಿಂದ 2020ರ ಅವಧಿಯಲ್ಲಿ ವೈದ್ಯಕೀಯ ಸಂಶೋಧನೆಗೆಂದು ದಾನ ಮಾಡಲಾದ

kerala ಅಪರಾಧ ಕರ್ನಾಟಕ

ಕೇರಳದಿಂದ ಸಾಗಾಟ ಮಾಡಲಾಗುತ್ತಿದ್ದ ₹10 ಕೋಟಿ ಮೌಲ್ಯದ ಅಂಬರ್ ಗ್ರೀಸ್ ವಶಪಡಿಕೆ

ಮಡಿಕೇರಿ: ಕೇರಳದ ತಿರುನಂತಪುರಂನಿಂದ ತಂದು ಆಂಧ್ರಪ್ರದೇಶ ಅಥವಾ ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ವಿರಾಜಪಟೇಟೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಬಂಧಿತರಿಂದ 10 ಕೋಟಿ ರೂ. ಮೌಲ್ಯದ 10 ಕೆ.ಜಿ 390 ಗ್ರಾಂ ತೂಕದ

ಅಪರಾಧ ದೇಶ - ವಿದೇಶ

ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಮಾನವ ಅವಶೇಷಗಳ ಅಕ್ರಮ ವಹಿವಾಟು ಬೆಳಕಿಗೆ

ಅಮೇರಿಕಾ : ಫ್ಲೋರಿಡಾದಲ್ಲಿ ಮಹಿಳೆಯೊಬ್ಬರು ಫೇಸ್‌ಬುಕ್‌ ಮಾರ್ಕೆಟ್‌ಪ್ಲೇಸ್ ಮೂಲಕ ಮಾನವ ಮೂಳೆಗಳನ್ನು ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಕಿಂಬರ್ಲಿ ಶಾಪರ್ ಎಂಬ 52 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಅವಳು ‘ವಿಕೆಡ್ ವಂಡರ್ಲ್ಯಾಂಡ್’ ಎಂಬ ಅಂಗಡಿಯ

ಅಪರಾಧ ಉಡುಪಿ ಕರಾವಳಿ

ಕೃಷ್ಣನ ಊರಿನಲ್ಲಿ ಗಾಂಜಾ ಮಾರಾಟದ ಕನಸು – ಸೆನ್‌ ಪೊಲೀಸ್‌ ಬಲೆಗೆ ಬಿದ್ದ ಖದೀಮ

ಉಡುಪಿ:ಆಂಧ್ರಪ್ರದೇಶದ ವಿಜಯವಾಡದಿಂದ ಗಾಂಜಾ ತಂದು ಮಾರಾಟ ಮಾಡಲು ಯತ್ನಿಸಿದ ಖದೀಮನೋರ್ವನನ್ನು ಖಾಕಿ ಖೆಡ್ಡಾಗೆ ಬೀಳಿಸಿದೆ. ಗಾಂಜಾ ಮಾರಲು ಯತ್ನಿಸಿದ ಆರೋಪಿ ಆರೀಬ್‌ ಅಹಮ್ಮದ್‌ (31) ಎಂಬುವವನನ್ನು ಉಡುಪಿಯ ಸೆನ್ ಪೊಲೀಸರು ಇದೀಗ ಬಂಧಿಸಿದ್ದಾರೆ. ಬಂಧಿತ