Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಮೆರಿಕದಿಂದ ಅಕ್ರಮ ವಲಸಿಗರಿಗೆ ಆಫರ್ ಸ್ವದೇಶಕ್ಕೆ ಮರಳಿದರೆ 2,600 ಡಾಲರ್ ಬೋನಸ್ ಮತ್ತು ಉಚಿತ ವಿಮಾನ ಟಿಕೆಟ್

ವಾಷಿಂಗ್ಟನ್: ಅಮೆರಿಕದಲ್ಲಿನ ಭಾರತೀಯರು ಸೇರಿದಂತೆ ವಿವಿಧ ದೇಶಗಳ ಅಕ್ರಮ ವಲಸಿಗರಿಗೆ ತಮ್ಮ ತವರಿಗೆ ಮರಳಲು ಅಮೆರಿಕ ಹೋಮ್ ಲ್ಯಾಂಡ್‌ ಸೆಕ್ಯುರಿಟಿ ಇಲಾಖೆಯು 2,600 ಡಾಲರ್ ನಿರ್ಗಮನ ಬೋನಸ್ ಸೇರಿದಂತೆ ಉಚಿತವಾಗಿ ಸ್ವದೇಶಕ್ಕೆ ಮರಳಲು ಅವಕಾಶ

ದೇಶ - ವಿದೇಶ

ರೋಹಿಂಗ್ಯಾ ಅಕ್ರಮ ವಲಸೆ ಪ್ರಕರಣ: ‘ಭಾರತೀಯರ ಅಗತ್ಯ ಬಲಿಕೊಟ್ಟು ವಲಸಿಗರಿಗೆ ಅವಕಾಶ ನೀಡಬೇಕೇ?’ ಸುಪ್ರೀಂ ಕೋರ್ಟ್ ಪ್ರಶ್ನೆ

ನವದೆಹಲಿ: ಭಾರತಕ್ಕೆ ಅಕ್ರಮವಾಗಿ ವಲಸೆ ಬರುವವರಿಗೆ ಅವಕಾಶ ಕಲ್ಪಿಸಲು ಕಾನೂನನ್ನು ಎಷ್ಟರ ಮಟ್ಟಿಗೆ ವಿಸ್ತರಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಪ್ರಶ್ನಿಸಿದೆ. ಈ ಹಿಂದೆ ಅಧಿಕಾರಿಗಳು ಬಂಧಿಸಿದ್ದ ಐದು ರೋಹಿಂಗ್ಯಾ (Rohingyas) ವಲಸಿಗರ ಕಣ್ಮರೆ

ಅಪರಾಧ ದೇಶ - ವಿದೇಶ

ಸೌದಿಯಲ್ಲಿ 12,000 ಕ್ಕೂ ಹೆಚ್ಚು ವಲಸಿಗರ ಬಂಧನ

ರಿಯಾದ್:ವಾಸ್ತವ್ಯ, ಉದ್ಯೋಗ ಮತ್ತು ಗಡಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ 12,129 ವಲಸಿಗರನ್ನು ಸೌದಿ ಆಂತರಿಕ ಮಂತ್ರಾಲಯವು ಒಂದು ವಾರದೊಳಗೆ ಬಂಧಿಸಿದೆ. ವಾಸ್ತವ್ಯ ನಿಯಮ ಉಲ್ಲಂಘನೆಗಾಗಿ 7,127 ಜನರನ್ನು, ಅನಧಿಕೃತವಾಗಿ ಗಡಿ ದಾಟಲು ಪ್ರಯತ್ನಿಸಿದ್ದಕ್ಕಾಗಿ 3,441

ದೇಶ - ವಿದೇಶ

ಆಪರೇಷನ್ ಸಿಂಧೂರ್: 2,000ಕ್ಕಿಂತ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರು ಗಡಿಪಾರು

ನವದೆಹಲಿ: ರಾಷ್ಟ್ರವ್ಯಾಪಿ ಪರಿಶೀಲನಾ ಅಭ್ಯಾಸದ ನಂತರ ಮೇ 7 ರ ಮುಂಜಾನೆ ಆಪರೇಷನ್ ಸಿಂಧೂರ್ ಪ್ರಾರಂಭವಾದಾಗಿನಿಂದ 2,000 ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಭಾರತೀಯ ಅಧಿಕಾರಿಗಳು ಗಡಿಯುದ್ದಕ್ಕೂ ಹಿಂದಕ್ಕೆ ತಳ್ಳಿದ್ದಾರೆ ಎಂದು ಅಂದಾಜಿಸಲಾಗಿದೆ

ದೇಶ - ವಿದೇಶ

ಅಕ್ರಮ ವಲಸಿಗರ ಸ್ವಯಂ ಗಡೀಪಾರಿಗೆ ಹಣ ಮತ್ತು ಉಚಿತ ಟಿಕೆಟ್: ಟ್ರಂಪ್ ಘೋಷಣೆ

ವಾಷಿಂಗ್ಟನ್:ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರು ಸ್ವಯಂ ಗಡೀಪಾರಾಗಲು ಬಯಸಿದರೆ ಹಣ ಮತ್ತು ಉಚಿತ ವಿಮಾನ ಟಕೆಟ್‌ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅಕ್ರಮ ವಲಸಿಗರ ಗಡೀಪಾರು