Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala ಅಪರಾಧ

ವಿಕಲಚೇತನ ಯುವಕನಿಗೆ ಇನ್‌ಸ್ಟಾಗ್ರಾಮ್ ಹನಿಟ್ರ್ಯಾಪ್‌ ಕಿರಿಕ್.

ಕೊಚ್ಚಿ : ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು, ಮಾತು ಬಾರದ ಹಾಗೂ ಕಿವುಡುತನದ ಸಮಸ್ಯೆಯುಳ್ಳ ವಿಕಲಚೇತನ ಯುವಕನನ್ನು ಹೋಟೆಲ್‌ಗೆ ಕರೆಸಿ, ಹನಿಟ್ರ್ಯಾಪ್ (Honeytrap) ಮೂಲಕ ಹಣ ಸುಲಿಗೆ ಮಾಡಲು ಯತ್ನಿಸಿದ ಮಹಿಳೆ ಸೇರಿದಂತೆ ನಾಲ್ವರು

ಕರ್ನಾಟಕ

ಬೆಂಗಳೂರಿನಲ್ಲಿ ಖತರ್ನಾಕ್ ಹನಿಟ್ರ್ಯಾಪ್ ಕಿಲಾಡಿ ಸಂಜನಾ ಬಂಧನ: ಇನ್ಸ್‌ಪೆಕ್ಟರ್ ಸೇರಿದಂತೆ ಹಲವರಿಗೆ ವಂಚಿಸಿದ ಕಿರಾತಕಿಯ ಕರಾಳ ಮುಖ ಬಯಲು

ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸತೀಶ್ ಅವರನ್ನು ಪ್ರೀತಿಸುವಂತೆ ಪೀಡಿಸಿ, ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ಪ್ರಕರಣದಲ್ಲಿ ವನಜಾ ಅಲಿಯಾಸ್ ಸಂಜನಾ ಎಂಬ ಖತರ್ನಾಕ್ ವಂಚಕಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆಕೆಯ

ಕರ್ನಾಟಕ

ಕವಲಗೇರಿ ಸರಸ್ವತಿ ಸ್ವಾಮೀಜಿ ‘ಮಸಾಜ್’ ವಿಡಿಯೋ ವೈರಲ್; ಬ್ಲ್ಯಾಕ್‌ಮೇಲ್ ಮತ್ತು ಹನಿಟ್ರ್ಯಾಪ್ ಆರೋಪ

ಧಾರವಾಡ: ಜಿಲ್ಲೆಯ ಕವಲಗೇರಿ ಮಠದ ಶಿವಾನಂದ ಮಠದ (Kavalageri Shivananda Mutt) ಸರಸ್ವತಿ ಸ್ವಾಮೀಜಿಯ ಕಾಮಪುರಾಣ ಬಯಲಾಗಿದೆ. ಮಠದ ಆವರಣದಲ್ಲೇ ಮಹಿಳೆಯೊಬ್ಬರಿಂದ ಮಸಾಜ್‌ ಮಾಡಿಸಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ. ಮಹಿಳೆಯ ಜೊತೆ ಬೆತ್ತಲೆಯಾಗಿ ಸ್ನಾನ ಮಾಡಿಸಿಕೊಂಡು

ಕರ್ನಾಟಕ

ಹನಿಟ್ರ್ಯಾಪ್: ಫೇಸ್‌ಬುಕ್ ಯುವತಿ ಭೇಟಿಗೆ ಬಂದ ಮಂಡ್ಯ ಯುವಕನಿಗೆ ನರಕ ದರ್ಶನ; ಹೋಂ ಸ್ಟೇನಲ್ಲಿ ಬಂಧಿಸಿ ಹಲ್ಲೆ

ಮಡಿಕೇರಿ: ಫೇಸ್‌ಬುಕ್‌ನಲ್ಲಿ (Facebook) ಪರಿಚಯವಾದ ಯುವತಿ ಭೇಟಿಗಾಗಿ ಮಡಿಕೇರಿಗೆ ಬಂದಿದ್ದ ಮಂಡ್ಯ ಮೂಲದ ಯುವಕನಿಗೆ ನರಕ ದರ್ಶನವಾಗಿದೆ. ಮಡಿಕೇರಿಗೆ ಬಂದಿದ್ದ ಯುವಕನನ್ನ ಖಾಸಗಿ ಹೋಂ ಸ್ಟೇನಲ್ಲಿ (Home Stay) ಬಂಧಿಸಿಟ್ಟು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಘಟನೆ

ಕರ್ನಾಟಕ

ಜನ್ಮಕೊಟ್ಟ ತಾಯಿಯನ್ನೇ ಬಳಸಿ ಹನಿಟ್ರ್ಯಾಪ್

ವಿಜಯಪುರ: ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್ ಪ್ರಕರಣಗಳು (Honeytrap Cases) ಹೆಚ್ಚುತ್ತಿವೆ. ಇದೀಗ ಇದೇ ಹನಿಟ್ರ್ಯಾಪ್ ವಿಚಾರದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ. ಜನ್ಮ ಕೊಟ್ಟ ತಾಯಿಯನ್ನೇ ಬಳಸಿಕೊಂಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್​ವೊಂದರ ಮ್ಯಾನೇಜರ್​ನನ್ನು ಹನಿಟ್ರ್ಯಾಪ್ ಖೆಡ್ಡಾಗೆ

ಕರ್ನಾಟಕ

ಡೇಟಿಂಗ್ ಆ್ಯಪ್‌ನ ಮಾಯಗಾತಿ ಜಾಲ; ಲಾಡ್ಜ್‌ನಲ್ಲಿ ನೀರು ಕುಡಿಸಿ ಯುವಕನಿಗೆ ₹6.89 ಲಕ್ಷ ಮೌಲ್ಯದ ಚಿನ್ನಾಭರಣ ವಂಚನೆ

ಬೆಂಗಳೂರು: ಗುರು-ಹಿರಿಯರು ನಿಶ್ಚಯ ಮಾಡಿದ ಮದ್ವೆಗಳೇ (Marriage) ಮುರಿದು ಬೀಳುವ ಕಾಲ ಇದು. ಅಂತದ್ದರಲ್ಲಿ ಡೇಟಿಂಗ್ ಆ್ಯಪ್ (Dating App) ಗಳಲ್ಲಿ ಪರಿಚಯವಾದ ಪ್ರೀತಿ, ಗೆಳೆತನ ಎಷ್ಟು ದಿನ ಬಾಳುತ್ತೆ ಹೇಳಿ? ಇತ್ತೀಚೆಗೆ ಡೇಟಿಂಗ್ ಆ್ಯಪ್

ಕರ್ನಾಟಕ

ಡೇಟಿಂಗ್ ಆ್ಯಪ್ ಮೂಲಕ ಬಲೆಗೆ ಬಿದ್ದ ಟೆಕ್ಕಿ: ಬೆಂಗಳೂರಿನಲ್ಲಿ 6 ಮಂದಿ ಬಂಧನ

ಬೆಂಗಳೂರು: ಹನಿಟ್ರ್ಯಾಪ್ ಹೆಸರಿನಲ್ಲಿ ದರೋಡೆ ಮಾಡುತ್ತಿದ್ದ 6 ಜನರನ್ನು ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸರು ಬಂಧಸಿದ್ದಾರೆ. ಶರಣಬಸಪ್ಪ, ರಾಜು ಮಾನೆ, ಶ್ಯಾಮ್ ಸುಂದರ್, ಅಭಿಷೇಕ್, ಬೀರಬಲ್ ಹಾಗೂ ಸಂಗೀತಾ ಬಂಧಿತ ಆರೋಪಿಗಳು. ಆರೋಪಿಗಳು ಹನಿಟ್ರ್ಯಾಪ್​ ಹೆಸರಿನಲ್ಲಿ

ದಕ್ಷಿಣ ಕನ್ನಡ

ಬಡ ಮಹಿಳೆಯ ಮದುವೆಗೆ ಹಣ ಸಂಗ್ರಹಿಸುತ್ತಿದ್ದ ಯುವಕನಿಗೆ ಹನಿಟ್ರ್ಯಾಪ್- ಆತ್ಮಹತ್ಯೆಗೆ ಯತ್ನ

ಬಂಟ್ವಾಳ: ಬಡ ಮಹಿಳೆಯ ಮದುವೆಗೆ ಹಣ ಸಂಗ್ರಹಿಸುತ್ತಿದ್ದ 28 ವರ್ಷದ ಯುವಕನೊಬ್ಬ, ಮಹಿಳೆ ಸೇರಿದಂತೆ ಮೂವರ ಗುಂಪಿನಿಂದ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ

ಅಪರಾಧ ಕರ್ನಾಟಕ

ಹನಿಟ್ರ್ಯಾಪ್ ಅಲ್ಲ, ನನಗೆ ಕೊಲೆ ಯತ್ನ ಎಂದು ಉಲ್ಟಾ ಹೊಡೆದ ರಾಜೇಂದ್ರ ಪುತ್ರ

ಬೆಂಗಳೂರು : ತಮ್ಮ ತಂದೆ ಹಾಗೂ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಬಳಿಕ ಹನಿಟ್ರ್ಯಾಪ್‌ ಪ್ರಕರಣ ಸಂಬಂಧ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಕೂಡ ಉಲ್ಟಾ ಹೊಡೆದಿದ್ದಾರೆ. ತಮ್ಮ ಮೇಲೆ

ಅಪರಾಧ ಕರ್ನಾಟಕ

ಹನಿಟ್ರ್ಯಾಪ್ ಸಂಚು: ಹೈಕೋರ್ಟ್ ಅಥವಾ ಸಿಬಿಐ ತನಿಖೆಯಾಗಲಿ -ವಿಜಯೇಂದ್ರ ಕಿಡಿ

ಬೆಂಗಳೂರು : ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಅಥವಾ ಸಿಬಿಐ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸಹಕಾರ ಸಚಿವ