Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಗ್ರಾಹಕನ ಮಾನವೀಯತೆಗೆ ಕಣ್ಣೀರಿಟ್ಟ ಡೆಲಿವರಿ ಬಾಯ್: ದೆಹಲಿಯ ಹೃದಯಸ್ಪರ್ಶಿ ವಿಡಿಯೋ ವೈರಲ್!

ದೆಹಲಿ: ದುಡಿಮೆ ಅನಿವಾರ್ಯ, ಉದ್ಯೋಗ ಯಾವುದಾದರೆ ದುಡಿದು ತಿನ್ನುವುದು ಮುಖ್ಯ ಎನ್ನುತ್ತಾ ಕೆಲಸ ಮಾಡುತ್ತಾರೆ. ಫುಡ್ ಡೆಲಿವರಿ ಬಾಯ್ (delivery boy) ಆಗಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವೇ ಕೆಲವು ನಿಮಿಷಗಳಲ್ಲಿ ನಿಮ್ಮ

ದೇಶ - ವಿದೇಶ

ಗಾಜಾ ಯುದ್ಧ ಭೂಮಿಯಲ್ಲಿ ಮನಕಲಕುವ ಘಟನೆ: ಕೃತಜ್ಞತಾ ಭಾವದಿಂದ ನವಜಾತ ಶಿಶುವಿಗೆ ‘ಸಿಂಗಾಪುರ’ ಎಂದು ಹೆಸರಿಟ್ಟ ಪ್ಯಾಲೆಸ್ತೀನ್ ದಂಪತಿ!

ಗಾಜಾ ಯುದ್ಧ ಭೂಮಿಯಲ್ಲಿ ಒಂದು ಮನಕಲಕುವ ಘಟನೆ ನಡೆದಿದೆ. ಇದೀಗ ಈ ಘಟನೆ ವಿಶ್ವದಲ್ಲೇ ಸುದ್ದಿಯಾಗುತ್ತಿದೆ. ಕೆಲವರು ಮಾಡಿದ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುವುದು ಬಿಡಿ, ಅದನ್ನು ನೆನಪಿಸಿಕೊಳ್ಳುವುದಿಲ್ಲ, ಆದರೆ ಇಲ್ಲೊಂದು ದಂಪತಿಗಳು ಒಂದು ದೇಶ

ದೇಶ - ವಿದೇಶ

‘ಶುದ್ಧ ಪ್ರೀತಿ’: ಶಿಕ್ಷಕಿಗೆ ವಿಶೇಷವಾಗಿ ಸಿಹಿ ಉಡುಗೊರೆ ನೀಡಿದ ಪುಟಾಣಿ; ವಿಡಿಯೋ ವೈರಲ್‌

ಮಕ್ಕಳೆಂದರೆ ಹಾಗೆ, ಯಾರು ತಮ್ಮನ್ನು ಅತಿಯಾಗಿ ಕಾಳಜಿ ವಹಿಸ್ತಾರೋ, ಪ್ರೀತಿಸ್ತಾರೋ ಅವರ ಜೊತೆಗೆ ಆತ್ಮೀಯವಾಗಿ ವರ್ತಿಸುತ್ತದೆ. ಪುಟ್ಟ ಮಕ್ಕಳಿಗೆ ಶಿಕ್ಷಕರು ಎಂದರೆ ಅದೇನೋ ಪ್ರೀತಿ, ಹೀಗಾಗಿ ಏನೇ ಇದ್ರೂ ತನ್ನ ಶಿಕ್ಷಕರ ಜೊತೆಗೆ ಹೇಳಿಕೊಳ್ಳುವುದನ್ನು

ಕರ್ನಾಟಕ

ಏಳು ವರ್ಷಗಳ ನಂತರ ಅಪ್ಪನ ಮಡಿಲಿಗೆ ಮಗ: ಪೊಲೀಸರ ಮಾನವೀಯ ಕಾರ್ಯಕ್ಕೆ ಕಣ್ಣೀರು!

ಜಯಪುರ (ಬಾಳೆಹೊನ್ನೂರು): 2018ರಲ್ಲಿ ತಾಯಿಯೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದ ಮಗನನ್ನು ಏಳು ವರ್ಷಗಳ ನಂತರ ಪೊಲೀಸರು ಪತ್ತೆಹಚ್ಚಿ ಅಪ್ಪನ ಮಡಿಲಿಗೆ ಸೇರಿಸಿದ್ದಾರೆ. ಕೊಪ್ಪ ತಾಲ್ಲೂಕಿನ ತೆಂಗಿನಮನೆ ಸಮೀಪದ ಕುಂಬ್ರಗೋಡಿನ ಮಂಜುನಾಥ್ ಶೋಭಾ ದಂಪತಿ ಅವಳಿ ಮಕ್ಕಳನ್ನು

ದೇಶ - ವಿದೇಶ

44 ವರ್ಷಗಳ ಮಂಗಳಾಸ್ತ್ರ: ಹೃದಯಸ್ಪರ್ಶಿ ತಾಯಿ-ಮಗಳು ಪುನರ್ಮಿಲನ

ದಕ್ಷಿಣ ಕೊರಿಯಾ : ತಾನು ಮತ್ತೆಂದೂ ನೋಡುವುದಿಲ್ಲ ಎಂದು ಭಾವಿಸಿದ್ದ ಮಗಳು ತನ್ನ ಕಣ್ಣ ಮುಂದೆ ಕಾಣಿಸಿಕೊಂಡಾಗ ಆ ತಾಯಿಯ ಸಂತೋಷವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅದು ಖಂಡಿತವಾಗಿಯೂ ದೇವರ ಬಹುದೊಡ್ಡ ಉಡುಗೊರೆಯಂತೆಯೇ ಭಾಸವಾಗುತ್ತದೆ.