Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸ್ವಾಮಿನಿಷ್ಠೆ ಮೆರೆದ ಶ್ವಾನ: ಗಾಯಗೊಂಡ ಅಜ್ಜಿಯ ಬಳಿಗೆ ಪೊಲೀಸರನ್ನು ಕರೆದೊಯ್ದ ನಾಯಿ

ಪ್ರಾಣಿಗಳು ಅದರಲ್ಲೂ ಶ್ವಾನಗಳು ಸ್ವಾಮಿನಿಷ್ಠೆಗೆ ಹೆಸರಾದ ಪ್ರಾಣಿಗಳು, ನಾಯಿಗಳು ತಮ್ಮ ಮಾಲೀಕರ ಜೀವ ಉಳಿಸಿದಂತಹ ಹಲವು ಘಟನೆಗಳು ಈಗಾಗಲೇ ನಡೆದಿವೆ. ಅದೇ ರೀತಿ ಇಲ್ಲೊಂದು ಕಡೆ ಶ್ವಾನವೊಂದು ಗಾಯಗೊಂಡಿದ್ದ ಮಹಿಳೆಯೊಬ್ಬರ ಬಳಿಗೆ ಪೊಲೀಸರನ್ನು ಕರೆದೊಯ್ಯುವ

ದೇಶ - ವಿದೇಶ

ಶೇರಿಂಗ್ ಇಸ್ ಕೇರಿಂಗ್: ಒಂದೇ ತಟ್ಟೆಯಲ್ಲಿ ಪುಂಗನೂರು ಕರುವಿನೊಂದಿಗೆ ಊಟ ಮಾಡಿದ ಮಾಲೀಕ; ನಿಸ್ವಾರ್ಥ ಪ್ರೀತಿಯ ವಿಡಿಯೋ ವೈರಲ್!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಮನಸ್ಸಿಗೆ ತುಂಬಾನೇ ಹತ್ತಿರವಾಗುತ್ತದೆ. ಈ ಪ್ರಾಣಿಗಳ ಸ್ವಾರ್ಥವಿಲ್ಲದ ಪರಿಶುದ್ಧ ಪ್ರೀತಿಯನ್ನು ಕಂಡಾಗ ಖುಷಿಯಾಗುತ್ತದೆ. ಇದೀಗ ಅಂತಹದ್ದೇ ವಿಡಿಯೋ ವೈರಲ್‌ ಆಗಿದ್ದು, ಪುಂಗನೂರು ಕರುವಿನ ಜತೆಗೆ ಮಾಲೀಕನು

ದೇಶ - ವಿದೇಶ

ಹಸಿವಿನಿಂದ ಬಂದ ‘ಗೋ ಮಾತೆ’ಗೆ ತನ್ನ ಊಟವನ್ನೇ ನೀಡಿದ ಭಾರತೀಯ ಸೇನೆಯ ಯೋಧ; ವೈರಲ್ ವಿಡಿಯೋಗೆ ನೆಟ್ಟಿಗರು ಭಾವುಕ!

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ಮನಸ್ಸಿಗೆ ತುಂಬಾನೇ ನಾಟುಂವತಿರುತ್ತವೆ. ಇಲ್ಲೊಂದು ಅಂತಹದ್ದೇ ದೃಶ್ಯ ವೈರಲ್‌ ಆಗಿದ್ದು, ಹಸಿವು ಎಂದು ಬಂದ ಗೋವಿಗೆ ಯೋಧರೊಬ್ಬರು ತನ್ನ ತಟ್ಟೆಯ ಊಟವನ್ನು

ಕರ್ನಾಟಕ

ಚರಂಡಿಗೆ ಬಿದ್ದ ಹಸುವನ್ನು ರಕ್ಷಿಸಿ ಹೃದಯ ಗೆದ್ದ ಆಸ್ಟ್ರೇಲಿಯನ್ ಪ್ರವಾಸಿಗ

ಈಗಿನ ಕಾಲದಲ್ಲಿ ಯಾರಿಗಾದ್ರೂ ಕಷ್ಟ ಎಂದು ತಿಳಿದರೆ ಅವರ ಸಹವಾಸವೇ ಬೇಡ ಎಂದು ಮಾರುದ್ಧ ದೂರ ಓಡುವವರೇ ಹೆಚ್ಚು. ಇದೆಲ್ಲದರ ನಡುವೆ ಸಂಕಷ್ಟದಲ್ಲಿರುವವರ ಪಾಲಿಗೆ ಮಿಡಿಯುವ ಪರಿಶುದ್ಧ ಮನಸ್ಸುಗಳನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಆಸ್ಟ್ರೇಲಿಯಾದ

ಕರ್ನಾಟಕ

ಮೃತ ಸಾಕು ನಾಯಿಯ ಫೋಟೋ ಹೊತ್ತ ಆಟೋ ಚಾಲಕ: ಬೆಂಗಳೂರಿನಲ್ಲಿ ಹೃದಯಸ್ಪರ್ಶಿ ಘಟನೆ ವೈರಲ್

ಬೆಂಗಳೂರಿನ ಓರ್ವ ಆಟೋ ಚಾಲಕನೊಬ್ಬ ತನ್ನ ಮೃತ ಸಾಕು ನಾಯಿಯ ಭಾವಚಿತ್ರವನ್ನು ಆಟೋ ಮುಂಭಾಗದಲ್ಲಿ ಇಟ್ಟುಕೊಂಡು ಪ್ರತಿದಿನ ಸವಾರಿ ಮಾಡಿಸುತ್ತಿರುವ ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಈ

ದೇಶ - ವಿದೇಶ

‘ನಮ್ಮ ಅಮ್ಮನೂ ಹೀಗೆ’: ಮನೆಯಲ್ಲಿದ್ದಾಗ ಸುಮ್ಮನೆ ಕೂರಿಸದ ಭಾರತೀಯ ಅಮ್ಮಂದಿರು; ವೈರಲ್ ವಿಡಿಯೋ ನೋಡಿ ನೆಟ್ಟಿಗರ ಮೆಚ್ಚುಗೆ

ಕೆಲ ಅಮ್ಮಂದಿರೇ ಹಾಗೆ, ಮಗಳೋ ಅಥವಾ ಮಗನೋ ಸುಮ್ಮನೆ ಕುಳಿತುಕೊಂಡಿದ್ರೆ ಏನಾದ್ರೂ ಕೆಲಸ ಹೇಳುತ್ತಿರುತ್ತಾರೆ. ಆ ಕೆಲಸ ನನ್ನಿಂದ ಆಗಲ್ಲ ಅಂದ್ರೆ ಸಾಕು, ಮಂಗಳಾರತಿ ಶುರುವಾಗುತ್ತೆ. ಏನೇ ಹೇಳಿದ್ರೂ ಸರಿ ಎನ್ನುತ್ತಾ ಅಮ್ಮ ಹೇಳಿದ

ಮಂಗಳೂರು

ಬಾಲಕಿಗೆ ನೆರವಾದ ಯುವಕ: ‘ನನಗೆ ಸೈಕಲ್ ಕೊಡಿಸ್ತೀಯಾ ಅಣ್ಣ’ ಎಂದು ಕೇಳಿದ ಬಾಲಕಿಗೆ ಸ್ಕೂಲ್ ಬ್ಯಾಗ್ ಮತ್ತು ಪೆನ್ಸಿಲ್ ಕೊಡಿಸಿದ ಯುವಕ

ಮಂಗಳೂರು – ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಒಂದು ಇದೀಗ ಸಖತ್ ವೈರಲ್ ಆಗಿದೆ. ಯುವಕನೊಬ್ಬನಿಗೆ ರಸ್ತೆ ಬದಿಯಲ್ಲಿ ಪೆನ್ಸಿಲ್ ಮಾರಾಟ ಮಾಡುತ್ತಿರುವ ಬಾಲಕಿಯೊಬ್ಬಳು, ಅಣ್ಣಾ ನನಗೆ ಸೈಕಲ್ ಕೊಡಿಸುವ ಎಂದು ಕೇಳುತ್ತಿರುವ ವಿಡಿಯೋ

ದೇಶ - ವಿದೇಶ

“ಬೋನಿನಲ್ಲಿ ಕರು ಇದ್ದರೂ ತಿನ್ನದೆ ಮಮಕಾರ ತೋರಿದ ಚಿರತೆ – ಅಚ್ಚರಿ ಮೂಡಿಸಿದ ದೃಶ್ಯ

ಹೆಚ್‌.ಡಿ.ಕೋಟೆ- ಹಸಿದ ಚಿರತೆಗೆ ಸಾಧು ಪ್ರಾಣಿಗಳು ಸಿಕ್ಕರೆ ಸಾಕು, ಬಗೆದು ತಿನ್ನುತ್ತವೆ. ಆದರೆ ಬೋನಿನಲ್ಲಿ ಹಸುವಿನ ಕರು ಇದ್ದರೂ ಸಹ ಅದನ್ನು ತಿನ್ನದೆ ತಾಯಿಯಂತೆ ಮಮಕಾರ ತೋರಿಸಿ ಅಚ್ಚರಿ ಮೂಡಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಕಳೆದ

ದೇಶ - ವಿದೇಶ

ಬೋನಿನಲ್ಲಿ ಸಿಲುಕಿದರೂ ಕರುವಿಗೆ ತಾಯಿಯಂತೆ ಮಮತೆ ತೋರಿದ ಚಿರತೆ

ಹೆಚ್‌.ಡಿ.ಕೋಟೆ,- ಹಸಿದ ಚಿರತೆಗೆ ಸಾಧು ಪ್ರಾಣಿಗಳು ಸಿಕ್ಕರೆ ಸಾಕು, ಬಗೆದು ತಿನ್ನುತ್ತವೆ. ಆದರೆ ಬೋನಿನಲ್ಲಿ ಹಸುವಿನ ಕರು ಇದ್ದರೂ ಸಹ ಅದನ್ನು ತಿನ್ನದೆ ತಾಯಿಯಂತೆ ಮಮಕಾರ ತೋರಿಸಿ ಅಚ್ಚರಿ ಮೂಡಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ದೇಶ - ವಿದೇಶ

ಪಂಜಾಬ್ ಪ್ರವಾಹ: ನೀರಿಗೆ ಹಣ ನೀಡಿದ ಬಾಲಕನ ಪ್ರಾಮಾಣಿಕತೆಗೆ ಮನಸೋತ ರಕ್ಷಣಾ ತಂಡ

ಈ ಬಾರಿಯ ಮಳೆ ಪಂಜಾಬ್‌ನಲ್ಲಿ ರೌದ್ರನರ್ತನವನ್ನೇ ಸೃಷ್ಟಿಸಿದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಪ್ರವಾಹಕ್ಕೆ ತುತ್ತಾದ ಪಂಜಾಬ್‌ನಲ್ಲಿ ಲಕ್ಷಾಂತರ ಜನ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಕೃಷಿ ಭೂಮಿಯೂ ಸೇರಿದಂತೆ 1.75 ಲಕ್ಷ ಹೆಕ್ಟೇರ್ ಪ್ರದೇಶವನ್ನು ಮಳೆ