Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬಸ್ ನಲ್ಲಿ ಹೆರಿಗೆಯಾಗಿ ಬಸ್ ನಿಂದಲೇ ಮಗುವನ್ನು ಹೊರ ಎಸೆದಳೇ ತಾಯಿ?

ಮುಂಬೈ: ಚಲಿಸುತ್ತಿದ್ದ ಬಸ್ಸ್‌ನಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿ, ಬಳಿಕ ಮಗುವನ್ನು ಕಿಟಕಿಯಿಂದ ಹೊರಗೆ ಎಸೆದಿರುವ ಘಟನೆ ಮಹಾರಾಷ್ಟ್ರದ ಪರ್ಭಾನಿಯ ಪತ್ರಿ-ಸೇಲು ರಸ್ತೆಯಲ್ಲಿ ನಡೆದಿದೆ. ಪಾಪಿ ತಾಯಿಯನ್ನು ಋತಿಕಾ ಧೇರೆ (19) ಎಂದು ಗುರುತಿಸಲಾಗಿದ್ದು,

ಕರ್ನಾಟಕ

ಕೊಪ್ಪಳ: ಪ್ರೇಮಿಗಳ ಆತ್ಮಹತ್ಯೆ – ಕೈಕಟ್ಟಿ ತುಂಗಭದ್ರಾ ಕಾಲುವೆಗೆ ಹಾರಿದ್ದ ಜೋಡಿ!

ಕೊಪ್ಪಳ: ಪ್ರೇಮಿಗಳಾದ ತಾಲ್ಲೂಕಿನ ಹೊಸ ಲಿಂಗಾಪುರ ಗ್ರಾಮದ ಪ್ರವೀಣ ಹಾಗೂ ಗಂಗಾವತಿ ತಾಲ್ಲೂಕಿನ ಸಾಣಾಪುರದ ಅಂಜಲಿ ಎನ್ನುವವರು ಬುಧವಾರ ತುಂಗಭದ್ರಾ ಎಡದಂಡೆ ಕಾಲುವೆಗೆ ಹಾರಿದ್ದರು. ಅವರ ಮೃತದೇಹಗಳು ಶುಕ್ರವಾರ ಶಿವಪುರದ ಕೆರೆ (ಬೋರಕಾ ವಿದ್ಯುತ್

ಕರ್ನಾಟಕ

ಚಿಕ್ಕಬಳ್ಳಾಪುರ: ಜಮೀನು ವಿವಾದಕ್ಕೆ ಯುವಕನ ಕೊಲೆ, ಮಗನ ಸಾವು ಕಂಡು ತಾಯಿ ಹೃದಯಾಘಾತದಿಂದ ಸಾವು

ಚಿಕ್ಕಬಳ್ಳಾಪುರ: ಜಮೀನು ವಿವಾದ ವಿಚಾರವಾಗಿ ಯುವಕನನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದು, ಮಗನ ಕೊಲೆಯನ್ನು ಕಣ್ಣಾರೆ ಕಂಡ ತಾಯಿ ಆಘಾತಕ್ಕೊಳಗಾಗಿ ಹೃದಯಾಘತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇಲ್ಲಿನ ಕೊರೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

kerala

ಮದುವೆ ಸಂಭ್ರಮದ ನಡುವೆ ದುರಂತ: ಕಪ್‌ಕೇಕ್ ಗಂಟಲಲ್ಲಿ ಸಿಲುಕಿ ತಾಯಿ ಮೃ*ತಪಟ್ಟ ಪ್ರಕರಣ

ಮಲಪ್ಪುರಂ: ಮಗಳ ಮದುವೆಗೆ ಒಂದು ದಿನ ಇರುವಾಗ ಮಹಿಳೆಯೊಬ್ಬರು ಮೃ*ತಪಟ್ಟಿರುವ ದಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತನಲೂರುನಲ್ಲಿ ನಡೆದಿರುವುದು ವರದಿಯಾಗಿದೆ. ಮಲಪ್ಪುರಂ ಜಿಲ್ಲೆಯ ತನಲೂರು ನಿವಾಸಿ 44 ವರ್ಷದ ಜೈನಬಾ ಶುಕ್ರವಾರ (ಮೇ.30)

ದೇಶ - ವಿದೇಶ

ಪ್ರೇಮ ವೈಫಲ್ಯ: 10,000 ಅಡಿ ಎತ್ತರದಿಂದ ಜಿಗಿದು ಸ್ಕೈಡೈವರ್ ಆತ್ಮಹತ್ಯೆ

ಲಂಡನ್: ತನ್ನ ಸ್ನೇಹಿತನೊಂದಿಗಿನ ಪ್ರೇಮ ಸಂಬಂಧವನ್ನು ಕಡಿದುಕೊಂಡ ಮರುದಿನವೇ 32 ವರ್ಷದ ಸ್ಕೈಡೈವರ್ ಒಬ್ಬರು 10,000 ಅಡಿ ಎತ್ತರದ ಆಕಾಶದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ ಎಂದು ‘Daily Mail’ ಪತ್ರಿಕೆ ವರದಿ

ಕರ್ನಾಟಕ

ಬೆಳಗಾವಿಯಲ್ಲಿ ಗೋಡೆ ಕುಸಿದು ದುರ್ಘಟನೆ: 3 ವರ್ಷದ ಮಗು ದಾರುಣ ಸಾವು

ಬೆಳಗಾವಿ : ಬೆಳಗಾವಿಯಲ್ಲಿ ಘೋರ ದುರಂತ ಸಂಭವಿಸಿದ್ದು. ಭಾರಿ ಮಳೆಗೆ ಮನೆ ಗೋಡೆ ಕುಸಿದುಬಿದ್ದು 3 ವರ್ಷದ ಮಗು ಸಾವನ್ನಪ್ಪಿದೆ.ಗೋಡೆ ಕುಸಿದು 3 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ಶಹರ

ದೇಶ - ವಿದೇಶ

ಬಾವಿಗೆ ಬಿದ್ದ ವ್ಯಾನ್: ಬಾವಿಯೊಳಗಿದ್ದ ಆ ವಸ್ತು 10 ಜನರ ಜೀವವನ್ನೇ ಪಡೆಯಿತು

ಮಧ್ಯಪ್ರದೇಶದ ಮಾಂಡ್ಸೌರ್ ಜಿಲ್ಲೆಯ ಕಚರಿಯಾ ಗ್ರಾಮದಲ್ಲಿ ನಿನ್ನೆ ( ಏಪ್ರಿಲ್ 27 ) ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. 13 ಪ್ರಯಾಣಿಕರಿದ್ದ ವ್ಯಾನ್ ಬಾವಿಗೆ ಬಿದ್ದಿದ್ದು ಬಾವಿಯಲ್ಲಿದ್ದ ವಿಷಕಾರಿ ಅನಿಲದಿಂದಾಗಿ ಪ್ರಯಾಣಿಕರು

ಅಪರಾಧ ದೇಶ - ವಿದೇಶ

ಅಮ್ಮಾ ಬೇಡ ಎಂದು ಕಿರುಚಿಬಾತ್‌ಟಬ್‌ನಲ್ಲಿ ಕೊನೆಗೊಂಡ ಮುದ್ದಾದ ಜೀವ: ತಾಯಿಯ ಕೈಯಲ್ಲಿ ಮಗುವಿನ ಅಮಾನವೀಯ ಅಂತ್ಯ

ಲಾಸ್ ಏಂಜಲೀಸ್‌ :ಲಾಸ್ ಏಂಜಲೀಸ್‌ನಲ್ಲಿ ನಡೆದ ಭೀಕರ ಘಟನೆಯಲ್ಲಿ ಏಳು ವರ್ಷದ ರೆಬೆಕಾ ಕ್ಯಾಸ್ಟೆಲ್ಲಾನೋಸ್ ಎಂಬ ಮುದ್ದು ಬಾಲಕಿಯನ್ನು ಆಕೆಯ ಸ್ವಂತ ತಾಯಿಯೇ ಮುಳುಗಿಸಿ ಕೊಂದಿರುವ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.ಏಪ್ರಿಲ್ 11 ರ