Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪ್ಯಾರಸಿಟಮಾಲ್ ಅತಿಯಾಗಿ ಸೇವಿಸಿದರೆ ಅಪಾಯ

ನಾವು ಭಾರತೀಯರು, ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಲು ಪ್ಯಾರಸಿಟಮಾಲ್ ಅನ್ನು ಸ್ವಲ್ಪ ಹೆಚ್ಚು ಅವಲಂಬಿಸಿದ್ದೇವೆ. ಇದು ಔಷಧಿಕಾರರ ಅಂಗಡಿಯಲ್ಲಿ ಸುಲಭವಾಗಿ ಲಭ್ಯವಿದೆ ಮತ್ತು ಅಗ್ಗವೂ ಆಗಿದೆ. ಆದಾಗ್ಯೂ, ಹೆಚ್ಚು ಪ್ಯಾರಸಿಟಮಾಲ್ ಅಪಾಯಗಳೊಂದಿಗೆ ಬರಬಹುದು. ಕೋಕಿಲಾಬೆನ್ ಧೀರೂಭಾಯಿ

ದೇಶ - ವಿದೇಶ

ಅತಿಯಾದ ಫೋನ್ ಬಳಕೆಯಿಂದ 20ರ ಯುವತಿಯ ಕುತ್ತಿಗೆ 60ರ ವೃದ್ಧೆಯಂತಾಗಿದೆ; ವೈದ್ಯರಿಂದ ಎಚ್ಚರಿಕೆ

ಅತಿಯಾದ ಫೋನ್ ಬಳಕೆಯಿಂದಾಗಿ 20 ವರ್ಷದ ಯುವತಿಯ ಕುತ್ತಿಗೆ 60 ವರ್ಷದ ಮಹಿಳೆಯ ಕುತ್ತಿಗೆಯಂತೆ ಬಾಗಿದ್ದು, ಅವಳನ್ನು ಪರೀಕ್ಷಿಸಿದ ವೈದ್ಯರು. ಇದು ಅತಿಯಾದ ಫೋನ್ ಬಳಕೆಯಿಂದಾಗಿ ಎಂದು ತೀರ್ಮಾನಿಸಿದ್ದಾರೆ. ಪದೇ ಪದೇ ಫೋಣ್ ನೋಡುವ

kerala

ಮೀನು ಪ್ರಿಯರೇ ಎಚ್ಚರ! ಮೀನು ಹೊಟ್ಟೆಯಲ್ಲಿ ವಿಷ ಜೀವಿ ಪತ್ತೆ

ಕೇರಳ:ಅಲಪ್ಪುಳ ಜಿಲ್ಲೆಯ ಚಾರುಮ್ಮೂಡ್ ಮೂಲದ ಸನೋಜ್ ಗೆ ಬಾಲ್ಯದಿಂದಲೂ ಮೀನು ಹಿಡಿಯುವುದು ಎಂದರೆ ತುಂಬಾ ಇಷ್ಟ. ಮಳೆಗಾಲದಲ್ಲಿ ಕೆರೆ, ಹೊಳೆಗಳಿಗೆ ಹೋಗಿ ಮೀನು ಹಿಡಿಯುತ್ತಿದ್ದರು. ಶನಿವಾರ ಸಂಜೆ ಎಲ್ಲಾ ಕೆಲಸ ಮುಗಿಸಿ ಮನೆಯ ಪಕ್ಕದ

ದೇಶ - ವಿದೇಶ

ಆಸಿಡಿಟಿ ಎಂದು ಈ ಔಷಧಿ ತಿಂದ್ರೆ ಕಾದಿದೆ ಕ್ಯಾನ್ಸರ್‌-ಕೇಂದ್ರ ಆದೇಶ

ಹೊಸದಿಲ್ಲಿ: ಆಮ್ಲೀಯತೆ (ಆಯಸಿಡಿಟಿ)ಗೆ ಔಷಧಿಯಾಗಿ ಸಾಮಾನ್ಯವಾಗಿ ಬಳಕೆಯಾಗುವ ರ‍್ಯಾನಿಟಿಡೈನ್ (ranitidine)ನಲ್ಲಿರುವ ಕಾನ್ಸರ್‌ ಗೆ ಕಾರಣವಾಗಬಹುವಾದ ಎನ್‌ಡಿಎಂಎ (ಎನ್-ನಿಟ್ರೋಸೋಡಿಮಿಥಿಲಮೈನ್) ರಾಸಾಯನಿಕದ ಪ್ರಮಾಣದ ಬಗ್ಗೆ ನಿಗಾವಿರಿಸುವಂತೆ ಕೇಂದ್ರೀಯ ಔಷಧಿ ಮಾನಕ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಓ) ಶನಿವಾರ ಆದೇಶಿಸಿದೆ.

ದೇಶ - ವಿದೇಶ

 ಅಗರಬತ್ತಿ ಧೂಮ ಸಿಗರೇಟ್‌ಗಿಂತ ಅಪಾಯಕಾರಿ: ಅಧ್ಯಯನದಿಂದ ಆತಂಕಕಾರಿ ಮಾಹಿತಿ!

ಬೆಂಗಳೂರು: ಧಾರ್ಮಿಕ ಕಾರ್ಯಕ್ರಮಗಳು, ಧ್ಯಾನದ ಸಂದರ್ಭಗಳು ಮತ್ತು ಮನೆಯ ವಾತಾವರಣ ಶುದ್ಧೀಕರಣಕ್ಕಾಗಿ ಬಳಸುವ ಅಗರಬತ್ತಿಯ ಧೂಮವು ಸಿಗರೇಟ್ ಧೂಮಕ್ಕಿಂತಲೂ ಹೆಚ್ಚು ಹಾನಿಕಾರಕವಾಗಿರಬಹುದು ಎಂದು ಇತ್ತೀಚಿನ ಅಧ್ಯಯನವೊಂದು ಎಚ್ಚರಿಕೆ ನೀಡಿದೆ. ದಕ್ಷಿಣ ಚೀನಾದ ವಿಶ್ವವಿದ್ಯಾಲಯದ ಸಂಶೋಧಕರು

ದೇಶ - ವಿದೇಶ

ಈ ನಾಲ್ಕು ಆಹಾರ ಹಲವಾರು ಕ್ಯಾನ್ಸರ್‌ಗಳಿಗೆ ಆಹ್ವಾನ

ಇಂದಿನ ಕಾಲದಲ್ಲಿ, ಪ್ರಪಂಚದಾದ್ಯಂತ ಕ್ಯಾನ್ಸರ್ ಸಾವಿಗೆ ಪ್ರಮುಖ ಕಾರಣವಾಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು, ಆದರೆ ದೊಡ್ಡ ಕಾರಣಗಳಲ್ಲಿ ಒಂದು ನಮ್ಮ ಆಹಾರ ಪದ್ಧತಿ. ನಾವು ಪ್ರತಿದಿನ ತಿನ್ನುವ ಆಹಾರವು ನಮ್ಮ ಆರೋಗ್ಯದ ಮೇಲೆ ನೇರವಾಗಿ

ಕರ್ನಾಟಕ

ಕೋವಿಡ್‌ನಿಂದ ನರಮಂಡಲದ ಮೇಲೆ ಗಂಭೀರ ಪರಿಣಾಮ

ಬೆಂಗಳೂರು :ಕೋವಿಡ್‌ ಸೋಂಕು ಕೇವಲ ಉಸಿರಾಟದ ತೊಂದರೆ ಮಾತ್ರವಲ್ಲದೆ, ರೋಗಿಯ ನರಮಂಡಲದ ಮೇಲೂ ಪರಿಣಾಮ ಬೀರಿರುವ ಸಾಧ್ಯತೆ ಹೆಚ್ಚಿದೆ ಎಂದು ನಿಮ್ಹಾನ್ಸ್‌ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ ಬಹಿರಂಗಗೊಂಡಿದೆ.ನಿಮ್ಹಾನ್ಸ್‌ನ ನರವಿಜ್ಞಾನ ಪ್ರಾಧ್ಯಾಪಕಿ ಡಾ.ಎಂ.

ಆಹಾರ/ಅಡುಗೆ

ರೆಡಿಮೇಡ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬಳಸುವ ಮುನ್ನ ಎಚ್ಚರ! ಆರೋಗ್ಯಕ್ಕೆ ಹಾನಿಕರ ಸಂರಕ್ಷಕಗಳು

ನಮ್ಮ ಮನೆಯಲ್ಲಿ ಕೆಲವು ಫ್ರೈ, ಕರಿಗಳಿಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನಿವಾರ್ಯವಾಗಿದೆ. ಇದು ನಮ್ಮ ಮನೆಯಲ್ಲಿ ಇರಲೇಬೇಕಾದ ಪದಾರ್ಥವಾಗಿದೆ. ವಿಶೇಷವಾಗಿ ನಾನ್ ವೆಜ್ ಅಡುಗೆ ಮಾಡುವಾಗ. ಆದರೆ ನೀವು ಬೇಗ ಕೈಗೆ ಸಿಗುತ್ತೆಂದೋ ಅಥವಾ

ಅಪರಾಧ ದೇಶ - ವಿದೇಶ

ಬಾಲಕನ ಐಸ್‌ಕ್ರೀಂನಲ್ಲಿ ಹಲ್ಲಿಯ ಶಾಕ್, ವ್ಯಾಪಾರಿ ಮಾರಾಟ ಮುಂದುವರಿಕೆ — ಲುಧಿಯಾನಾದಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ

ಲುಧಿಯಾನ: ಬೀದಿ ಬದಿ ವ್ಯಾಪಾರಿಯಿಂದ ಖರೀದಿಸಿದ ಐಸ್ಕ್ರೀಂನಲ್ಲಿ ಹಲ್ಲಿ(Lizard) ಪತ್ತೆಯಾಗಿರುವ ಘಟನೆ ಪಂಜಾಬ್ನ ಲುಧಿಯಾನಾದಲ್ಲಿ ನಡೆದಿದೆ. ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಮಧ್ಯೆಯೂ ವ್ಯಾಪಾರಿ ಮಾರಾಟವನ್ನು ಮುಂದುವರೆಸಿದ್ದಾರೆ. 7 ವರ್ಷದ ಬಾಲಕನೊಬ್ಬ ಮಿಲ್ಕ್

ದೇಶ - ವಿದೇಶ

ದಿನವಿಡೀ ಚಹಾ ಕುಡಿಯುತ್ತೀರಾ? ಇದರ ಪರಿಣಾಮ ತಿಳಿದು ಬೆಚ್ಚಿಬಿಡ್ತೀರಾ!

ಕೆಫೀನ್ ಅಂಶವಿರುವ ಚಹಾ-ಕಾಫಿಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಎಚ್ಚರಿಸುತ್ತಾರೆ. ಬೆಳಗ್ಗೆ ಎದ್ದ ಕೂಡಲೇ ಚಹಾ ಕುಡಿಯುವ ಅಭ್ಯಾಸ ಅಥವಾ ದಿನವಿಡೀ ಆಗಾಗ ಚಹಾ ಕುಡಿಯುವ ಚಟವು ಆರೋಗ್ಯ ಸಮಸ್ಯೆಗಳಿಗೆ