Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕೋಲ್ಕತ್ತಾದಲ್ಲಿ ಪ್ರಾಣಾಂತಿಕ ನಿಫಾ ವೈರಸ್ ಪತ್ತೆ: ಲಸಿಕೆಯೂ ಇಲ್ಲದ ಮಾರಿಗೆ ಬೆಚ್ಚಿಬಿದ್ದ ನೆರೆ ರಾಷ್ಟ್ರಗಳು!

ಭಾರತದಲ್ಲಿ ನಿಪಾ ವೈರಸ್ ಪ್ರಕರಣಗಳು ವರದಿಯಾದ ನಂತರ ಥೈಲ್ಯಾಂಡ್, ನೇಪಾಳ ಮತ್ತು ತೈವಾನ್ ಸೇರಿದಂತೆ ಹಲವಾರು ಏಷ್ಯಾದ ದೇಶಗಳು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಿವೆ. ಭಾರತದಲ್ಲಿ ನಿಪಾ ವೈರಸ್‌ನ ಹೊಸ ಪ್ರಕರಣಗಳು ದೃಢಪಟ್ಟಿರುವುದರಿಂದ, ದೇಶದಲ್ಲಿ

ದೇಶ - ವಿದೇಶ

ಪಶ್ಚಿಮ ಬಂಗಾಳದಲ್ಲಿ ನಿಫಾ ವೈರಸ್ ಆತಂಕ: ಇಬ್ಬರು ನರ್ಸ್‌ಗಳಿಗೆ ಪಾಸಿಟಿವ್ ದೃಢ, 120ಕ್ಕೂ ಅಧಿಕ ಮಂದಿ ಐಸೋಲೇಷನ್!

ಕೋಲ್ಕತಾ: ಪಶ್ಚಿಮ ಬಂಗಾಳದಿಂದ ಕಳುಹಿಸಲಾದ ಬರಾಸತ್ ಆಸ್ಪತ್ರೆಯ ಇಬ್ಬರು ನರ್ಸ್‌ ಗಳ ಮಾದರಿಗಳಲ್ಲಿ ನಿಫಾ ವೈರಸ್ ಇರುವುದನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ ವರದಿ ದೃಢಪಡಿಸಿದೆ. ಇದಕ್ಕೂ ಮುನ್ನ ಈ ಇಬ್ಬರು ನರ್ಸ್‌ ಗಳ

ಕರ್ನಾಟಕ

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ವದಂತಿ: ರಾಜ್ಯದ 13 ಜಿಲ್ಲೆಗಳಲ್ಲಿ ಮಾದರಿ ಸಂಗ್ರಹ; ಖಾಸಗಿ ಲ್ಯಾಬ್ ಪರೀಕ್ಷೆಗೆ ಸರ್ಕಾರದ ಆದೇಶ!

ಬೆಂಗಳೂರು: ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ನಿರ್ದಿಷ್ಟ ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ ‘ಜೀನೋಟಾಕ್ಸಿಕ್’ ಕೂಡಿದೆ ಎಂಬ ವೀಡಿಯೋ ಹರಿದಾಡಿತ್ತು. ಸಹಜವಾಗಿ ಇದು ಜನರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಮೊಟ್ಟೆಯಲ್ಲಿ ಕ್ಯಾನ್ಸರ್‌ ಕಾರಕ (Carcinogenicity) ಅಂಶಗಳಿವೆ

ದೇಶ - ವಿದೇಶ

ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ: 50% ಜನರಿಗೆ ವರ್ಕ್ ಫ್ರಂ ಹೋಮ್, ಹಳೆಯ ಕಾರುಗಳ ಪ್ರವೇಶ ನಿಷೇಧ!

ನವದೆಹಲಿ: ರಾಜಧಾನಿ ದೆಹಲಿ ಉಸಿರುಗಟ್ಟುತ್ತಿದೆ. ಪ್ರತಿ ಚಳಿಗಾಲದಂತೆ ಈ ಬಾರಿಯೂ ವಿಷಗಾಳಿ ದೆಹಲಿಯನ್ನ (Delhi Air Pollution) ಆವರಿಸಿದೆ. ದೆಹಲಿಯ AQI 400ರ ಗಡಿ ದಾಟಿ ಅಪಾಯಕಾರಿ ಮಟ್ಟ ತಲುಪಿದ್ದು 50% ಜನರಿಗೆ ವರ್ಕ್‌ ಫ್ರಂ

ದೇಶ - ವಿದೇಶ

ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಳ: ತಜ್ಞರಿಂದ ಎಚ್ಚರಿಕೆ ಹಾಗೂ ಸರಳ ಪರಿಹಾರ ಮಾರ್ಗಗಳು

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಸ್ತನ ಕ್ಯಾನ್ಸರ್ ಅನ್ನು ತಪ್ಪಿಸಲು ಮಹಿಳೆಯರು ಖಂಡಿತವಾಗಿ ಈ ಕ್ರಮಗಳನ್ನು ತಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು. ಇದು ಕ್ಯಾನ್ಸರ್ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ದೇಶ - ವಿದೇಶ

ಅಡುಗೆಗೆ ನಾನ್‌ಸ್ಟಿಕ್ ಬಳಸುತ್ತೀರಾ? ನಿಮ್ಮ ಆಹಾರದಲ್ಲಿ ಮೈಕ್ರೋಪ್ಲಾಸ್ಟಿಕ್ ಇರಬಹುದು

ಸುಲಭ ಅಡುಗೆ, ಸುಲಭ ಶುಚಿಗೊಳಿಸುವಿಕೆ ಮತ್ತು ನಯವಾದ, ಆಧುನಿಕ ವಿನ್ಯಾಸಗಳಿಂದಾಗಿ ಹೆಚ್ಚಿನವರು ನಾನ್‌ಸ್ಟಿಕ್ ಪಾತ್ರೆಗಳ ಮೊರೆ ಹೋಗುತ್ತಿದ್ದಾರೆ. ಆದರೆ ಈ ವಸ್ತುಗಳ ನಯವಾದ ಮೇಲ್ಮೈಯ ಕೆಳಗೆ ಅಪಾಯವಿದೆ ಎಂಬುದನ್ನು ಹಲವರು ಅರಿತಿಲ್ಲ. ಇದೀಗ ಹೊಸ

ಆಹಾರ/ಅಡುಗೆ ದೇಶ - ವಿದೇಶ

ಬಿಳಿ ಬ್ರೆಡ್ ನಿಂದ ಕರುಳಿಗೆ ಹೊಡೆತ! ದಿನನಿತ್ಯ ತಿನ್ನುವುದು ಆತಂಕದಾಯಕ ಎನ್ನುತ್ತಾರೆ ತಜ್ಞರು

ಇಂದಿಗೂ ನಮ್ಮಲ್ಲಿ ಹಲವರು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಟೀ ಜೊತೆ ಒಂದೆರೆಡು ಪೀಸ್ ಬ್ರೆಡ್ ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಇದು ತುಂಬಾ ಸಾಮಾನ್ಯವಾಗಿಬಿಟ್ಟಿದೆ. ಇನ್ನು ಕೆಲವರು ಡಯಟ್ ಹೆಸರಿನಲ್ಲಿ ಬೆಳಗ್ಗೆ

ದೇಶ - ವಿದೇಶ

ತೆಂಗಿನಕಾಯಿ ನೀರು ಕುಡಿದು ಪ್ರಾಣ ಕಳೆದುಕೊಂಡ ವ್ಯಕ್ತಿ

ಡೆನ್ಮಾರ್ಕ್‌: 2021ರ ವರದಿಯ ಪ್ರಕಾರ, ಡೆನ್ಮಾರ್ಕ್‌ನ 69 ವರ್ಷದ ವ್ಯಕ್ತಿ, ತನ್ನ ಮನೆಯಲ್ಲಿದ್ದ ತೆಂಗಿನಕಾಯಿಯನ್ನು ಒಡೆದು ನೀರನ್ನು ಕುಡಿಯಲು ಮುಂದಾದನು. ಆದರೆ ಅದು ಕೊಳೆತ ವಾಸನೆಯಿದ್ದರೂ ಆ ನೀರನ್ನು ಸೇವಿಸಿದ್ದ. ಡೆನ್ಮಾರ್ಕ್‌ನ (Denmark) ವ್ಯಕ್ತಿಯೊಬ್ಬ