Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ನಟಿ ಸಂಗೀತಾ ಭಟ್ ಆಸ್ಪತ್ರೆಗೆ ದಾಖಲು: ‘ಹೈಸ್ಟರೊಸ್ಕೋಪಿಕ್ ಪೊಲಿಫೆಕ್ಟಮಿ’ ಶಸ್ತ್ರಚಿಕಿತ್ಸೆಗೆ ಒಳಗಾದ ಸ್ಯಾಂಡಲ್‌ವುಡ್ ನಟಿ

ಸ್ಯಾಂಡಲ್‌ವುಡ್ ನಟಿ ಸಂಗೀತಾ ಭಟ್ (Sangeetha Bhat) ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚೆಗೆ ಅವರು ಮಕ್ಕಳು ಬೇಡ ಎಂದು ಹೇಳಿದ ಮಾತು ಸಾಕಷ್ಟು ವೈರಲ್ ಆಗಿತ್ತು. ಒಂದು ರೀತಿಯಲ್ಲಿ ವಿವಾದವನ್ನೇ ಸೃಷ್ಟಿ ಮಾಡಿತ್ತು. ಆದರೆ ಅದಕ್ಕೆ

ದೇಶ - ವಿದೇಶ

ವೈದ್ಯೆ ಶಿವರಂಜನಿ ಹೋರಾಟಕ್ಕೆ ಕೊನೆಗೂ ಜಯ: ನಕಲಿ ORS ಲೇಬಲ್ ಬಳಕೆ ನಿಷೇಧಿಸಿದ FSSAI; 8 ವರ್ಷಗಳ ಕಾನೂನು ಸಮರಕ್ಕೆ ಗೆಲುವು

ಹೈದರಾಬಾದ್ :ಹೈದರಾಬಾದ್ ಮೂಲದ ವೈದ್ಯೆ ಕಳೆದ 8 ವರ್ಷಗಳಿಂದ ನಕಲಿ ಒಆರ್‌ಎಸ್ ಲೇಬಲ್ ಬಳಕೆ ಕುರಿತು ಕಾನೂನು ಹೋರಾಟ ಮಾಡುತ್ತಲೇ ಬಂದಿದೆ. ಇವರ ಹೋರಾಟಕ್ಕೆ ಕೊನೆಗೂ ಗೆಲುವಾಗಿದೆ. ಇದೀಗ ಆಹಾರ ಉತ್ಪನ್ನಗಳಲ್ಲಿ ಪ್ರಮುಖವಾಗಿ ಹಣ್ಣಿನ

ಕರ್ನಾಟಕ

ಕಿದ್ವಾಯಿ ಆಸ್ಪತ್ರೆಯಿಂದ ಕ್ಯಾನ್ಸರ್ ಪೀಡಿತ ಕೈದಿ ಪರಾರಿ

ಬೆಂಗಳೂರು ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದು, ಆರೋಪಿಯ ಪರಾರಿ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ

ದೇಶ - ವಿದೇಶ

ಪಿರೇಡ್ಸ್ ನೋವು ಹೇಗಿರುತ್ತದೆ ಎಂದು ತಿಳಿಯಲು ಹೋದ ಯುವಕ: ವೈರಲ್ ಆದ ವಿಡಿಯೋ

ಹೆಣ್ಣು ಮಕ್ಕಳ ಋತುಚಕ್ರದ ಸಮಯದಲ್ಲಿ ಅನುಭವಿಸುವ ಸಂಕಷ್ಟ ನೋವು ಮಾನಸಿಕ ತುಮುಲಗಳ ಬಗ್ಗೆ ಈಗಾಗಲೇ ಅನೇಕ ಹೆಣ್ಣು ಮಕ್ಕಳು ಹೇಳಿಕೊಂಡಿದ್ದಾರೆ. ಪೀರೆಡ್ಸ್‌ ಸಮಯದಲ್ಲೂ ಆ ನೋವಿನ ನಡುವೆಯೂ ಕೆಲ ಹೆಣ್ಣು ಮಕ್ಕಳು ಬೇರೆ ಬೇರೆ

ಕರ್ನಾಟಕ

ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ದಾಖಲೆ ಏರಿಕೆ: 6 ತಿಂಗಳಲ್ಲಿ 22,000 ಪ್ರಕರಣಗಳು ಪತ್ತೆ

ಬೆಂಗಳೂರು: ಕೆಲವು ತಂದೆ-ತಾಯಿಗಳಿಗೆ ಮನೆಯ ಹೆಣ್ಣು ಮಕ್ಕಳಿಗೆ ಆದಷ್ಟು ಬೇಗ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತವಾಗಬೇಕು ಎಂಬ ಭಾವನೆ ಇರುತ್ತದೆ. ಶಿಕ್ಷಣದ ಕೊರತೆ, ಮೂಢನಂಬಿಕೆಗಳಿಂದಲೂ ಕೆಲವು ಪೋಷಕರು ಬಾಲ್ಯ ವಿವಾಹಕ್ಕೆ ಮುಂದಾಗುತ್ತಿದ್ದಾರೆ. ಇನ್ನು ಕೆಲವು

ದೇಶ - ವಿದೇಶ

ಮುಟ್ಟು ವಿಳಂಬಕ್ಕೆ ವೈದ್ಯರ ಸಲಹೆ ಇಲ್ಲದೆ ಮಾತ್ರೆ ಸೇವನೆ: 18ರ ಯುವತಿ ಸಾವು, ಇದು ಅಪಾಯಕಾರಿ!

ಇಂದಿನ ಗಡಿಬಿಡಿ ಜೀವನದಲ್ಲಿ ಮಹಿಳೆಯರು ಮುಟ್ಟು ವಿಳಂಬ ಅಥವಾ ಮುಂದಕ್ಕೆ ಹೋಗುವ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅದು ಮದುವೆಯ ಸಂದರ್ಭವಾಗಿರಬಹುದು, ಪೂಜಾ ಕಾರ್ಯಕ್ರಮವಾಗಿರಬಹುದು, ಟ್ರಿಪ್ ಎಂಜಾಯ್ ಮಾಡ್ತಿರ್ಬೋದು, ಎಕ್ಸಾಂ, ಪಾರ್ಟಿಗಳು ಇತ್ಯಾದಿ…ಇಂತಹ

ದೇಶ - ವಿದೇಶ

ಪ್ರತಿ 7 ನಿಮಿಷಕ್ಕೊಮ್ಮೆ ಮಹಿಳೆಯರ ಜೀವ ತೆಗೆಯುತ್ತಿರುವ ಈ ರೋಗ

ದೇಶದಲ್ಲಿ ಮಹಿಳೆಯರಿಗೆ ಹೊಸ ಬಿಕ್ಕಟ್ಟು ಎದುರಾಗಿದೆ. ಪ್ರತಿ 7 ನಿಮಿಷಕ್ಕೆ ಈ ಕಾಯಿಲೆಯಿಂದ ಒಬ್ಬ ಮಹಿಳೆ ಸಾವನ್ನಪ್ಪುತ್ತಾಳೆ. ಹೌದು.. ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ವೇಗವಾಗಿ ಹೆಚ್ಚುತ್ತಿದೆ. ಇಡೀ ವಿಶ್ವದಲ್ಲಿ ಈ ರೋಗದ ಶೇಕಡಾ 25

ದೇಶ - ವಿದೇಶ

ಯುವಕರಿಗೆ ಹೆಚ್ಚುತ್ತಿದೆ ಈ ಅಪಾಯಕಾರಿ ಕ್ಯಾನ್ಸರ್

ಭಾರತದಲ್ಲಿ ಕ್ಯಾನ್ಸರ್ ಅಪಾಯ ನಿರಂತರವಾಗಿ ಹೆಚ್ಚುತ್ತಿದೆ, ಮತ್ತು ಈಗ ಅದು ಯುವಕರನ್ನು ಸಹ ವೇಗವಾಗಿ ಕಾಡುತ್ತಿದೆ. ವಿಶೇಷವಾಗಿ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್, ಅಂದರೆ ತಲೆ ಮತ್ತು ಕುತ್ತಿಗೆಗೆ ಸಂಬಂಧಿಸಿದ ಕ್ಯಾನ್ಸರ್, ದೇಶದ ಪುರುಷರಲ್ಲಿ

ದೇಶ - ವಿದೇಶ

RIMS ನಲ್ಲಿ ಚಹಾ ಕುಡಿದು ಪಿಜಿ ವೈದ್ಯೆ ಗಂಭೀರ: ವಿಷಪ್ರಾಶನದ ಶಂಕೆ, ತನಿಖೆಗೆ ಆದೇಶ

ಗುರುವಾರ ರಾತ್ರಿ 11.30ರ ಸುಮಾರಿಗೆ RIMS ನಲ್ಲಿ ಕರ್ತವ್ಯದ ಸಮಯದಲ್ಲಿ ಚಹಾ ಕುಡಿದ ನಂತರ, 2024 ರ ಬ್ಯಾಚ್‌ನ ಪ್ರಥಮ ವರ್ಷದ ಪಿಜಿ ವಿದ್ಯಾರ್ಥಿನಿ (ಜೂನಿಯರ್ ಡಾಕ್ಟರ್) ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಆಗ ತುರ್ತು

ಕರ್ನಾಟಕ

ಕ್ಯಾನ್ಸರ್ ನಡುವೆ ಧ್ವನಿ ನೀಡದ್ದ ಅಪರ್ಣಾ ದ್ವನಿ ಈಗ ಹಳದಿ ಮೆಟ್ರೋ ಲೈನ್‌ನಲ್ಲಿ

ನಟಿ, ನಿರೂಪಕಿ ಅಪರ್ಣಾ (Aparna) ಅವರು ಯಾವಾಗಲೂ ನೆನಪಿನಲ್ಲಿ ಇರುವ ವ್ಯಕ್ತಿ. ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಅವರು ಕಳೆದ ವರ್ಷ ಜುಲೈನಲ್ಲಿ ನಿಧನ ಹೊಂದಿದರು. ಅವರಿಗೆ ಕ್ಯಾನ್ಸರ್ ಆಗಿತ್ತು. ಕ್ಯಾನ್ಸರ್ ಮಧ್ಯೆಯೂ ಯೆಲ್ಲೋ